Dataset Viewer
Auto-converted to Parquet
audio
audioduration (s)
1.61
98.1
prompt
stringlengths
8
1.34k
description
stringclasses
1 value
ಒಂದು ಸಾವಿರದ ಒಂಬೈನೂರ ಮೂವತ್ತೆರಡು ರಲ್ಲಿ ಅವರು ತಮ್ಮ ಲೇಖನದಲ್ಲಿ "ಅವರು ಜನರನ್ನು ಕೊಲ್ಲುವ ಅವಕಾಶವನ್ನು ಆನಂದಿಸಿದರು ಮತ್ತು ಇದನ್ನು ಪ್ರಾಚೀನ ಮನುಷ್ಯನ ಗೌರವಾನ್ವಿತ ಸ್ಮಾರಕವೆಂದು ಪರಿಗಣಿಸಿದರು" ಎಂದು ವಿವರಿಸಿದರು.
saraswathi speaks kannada in a natural tone
ಯೋಳು ಮೈನಸ್ ಹತ್ತು ವಯಸ್ಸಿನ ಮಕ್ಕಳನ್ನು ಬುಲ್‌ಬುಲ್ ಬಳಗದವರೆಂದೂ (ಇತರ ದೇಶಗಳಲ್ಲಿ ಬ್ರೌನಿ, ಬ್ಲೂ ಬರ್ಡ್, ಕಬ್ ಗೈಡ್ ಇತ್ಯಾದಿ ಅಂಕಿತಗಳಿವೆ), ಹತ್ತು ಮೈನಸ್ ಹದಿನೇಳು ವಯಸ್ಸಿನ ಮಕ್ಕಳನ್ನು ಗೈಡು ದಳವೆಂತಲೂ, ಆಮೇಲೆ ಇಪ್ಪತ್ತೊಂದು ವಯಸ್ಸಿನವರೆಗೆ ರೇಂಜರ್ ವೃಂದದವರೆಂದೂ ಕರೆಯುವ ವಾಡಿಕೆಯಿದೆ. ವಿನೋದ ವರ್ತನೆಯೆಲ್ಲ ಆಯಾ ವಯೋಮಿತಿಗೆ ಸ್ವಾಭಾವಿಕವಾಗುವಂತೆ ನಿಯಮಿತವಾಗಿರುವುದರಿಂದ ಈ ಬಳಗಗಳಲ್ಲಿ ಏನೇನೂ ಕೃತಕತೆಯಿಲ್ಲ, ಬಲಾತ್ಕಾರವಿಲ್ಲ, ಅಹಿತವಿಲ್ಲ. ನಂತರದ ವರ್ಷದಲ್ಲಿ ಸ್ಟೀಲ್ ಮ್ಯಾಗ್ನೋಲಿಯಾಸ್ ಚಿತ್ರದಲ್ಲಿ ಮಧುಮೇಹವಿರುವ ಸಣ್ಣ ಪ್ರಾಯದ ವಧುವಿನ ಪಾತ್ರದಲ್ಲಿ ನೀಡಿದ ಅಭಿನಯಕ್ಕೆ ಅವಳ ಹೆಸರನ್ನು ಅಕಾಡಮಿ ಪ್ರಶಸ್ತಿಗಾಗಿ (ಅತ್ಯುತ್ತಮ ಸಹನಟಿ ಪ್ರಶಸ್ತಿಗಾಗಿ)ಸೂಚಿಸಲಾಗಿತ್ತು. ಒಂದು ಸಾವಿರದ ಒಂಬೈನೂರ ತೊಂಬತ್ತು– ಎರಡು ಸಾವಿರ ಒಂದು ಸಾವಿರದ ಒಂಬೈನೂರ ತೊಂಬತ್ತುರ, ರಿಚರ್ಡ್ ಗೆರೆಯೊಡನೆ ಅಭಿನಯಿಸಿದ, ಸಿಂಡ್ರೆಲಾ ಪಿಗ್ಮಾಲಿಯನ್ ರೀತಿಯ ಕಥೆ ಹೊಂದಿದ, ಪ್ರೆಟಿ ವುಮನ್ ಚಿತ್ರದ ಮೂಲಕ ರಾಬರ್ಟ್ಸ್ ವಿಶ್ವದಾದ್ಯಂತ ಚಿತ್ರರಸಿಕರಿಗೆ ಪರಿಚಯವಾದಳು. ಈ ಪಾತ್ರ ವಹಿಸಲು ಮೊದಲ ಆಯ್ಕೆಗಳಾದ ಮಾಲಿ ರಿಂಗ್ ವಾಲ್ಡ್ ಮತ್ತು ಮೆಗ್ ರಿಯಾನ್ ಇಬ್ಬರೂ ಈ ಪಾತ್ರವನ್ನು ತಿರಸ್ಕರಿಸಿದ ಕಾರಣ ರಾಬರ್ಟ್ಸ್ ಈ ಪಾತ್ರವನ್ನು ಪಡೆದಳು.
saraswathi speaks kannada in a natural tone
ಅವರಿಗೆ ಎರಡು ಸಾವಿರದ ಆರು ರಲ್ಲಿ ಪದ್ಮಭೂಷಣ ಪ್ರಶಸ್ತಿ ನೀಡಲಾಯಿತು. ಆರಂಭಿಕ ಜೀವನ ಪಿ ಲೀಲಾ ಒಂದು ಸಾವಿರದ ಒಂಬೈನೂರ ಮೂವತ್ನಾಲ್ಕು ರಲ್ಲಿ ಕೇರಳದ ಪಾಲಕ್ಕಾಡ್‌ನ ಚಿತ್ತೂರಿನಲ್ಲಿ ವಿ. ಕೆ. ಕುಂಜನ್‌ಮೆನನ್ ಮತ್ತು ಪೊರಾಯತ್ ಮೀನಾಕ್ಷಿ ಅಮ್ಮ ದಂಪತಿಗೆ ಜನಿಸಿದರು. ಬಯಲಾಟದ ಹುಚ್ಚು ಇರುವವರೆಲ್ಲ ಒಂದು ಕಡೆ ಸೇರಿ ತಾವು ಕಲಿಯಬೇಕೆಂದಿರುವ ಪ್ರಸಂಗವನ್ನು ಆಯ್ಕೆ ಮಾಡುತ್ತಾರೆ. ಪ್ರಸಂಗದ ಪಾತ್ರಗಳಿಗೆ ಆಯ್ಕೆಯಾದ ಕಲಾವಿದರು ಅನೇಕ ತಿಂಗಳ ಕಾಲ ಪ್ರತಿದಿನ ರಾತ್ರಿ ಸೇರಿ ಹಿರಿಯ ಕಲಾವಿದರ ಮಾರ್ಗದರ್ಶನದಲ್ಲಿ ಕಲಿಯುತ್ತಾರೆ.
saraswathi speaks kannada in a natural tone
ಈ ಬಗೆಯ ಬರೆವಣಿಗೆಗಳು ತಮ್ಮ ವಿಚಿತ್ರ ರೀತಿಯಿಂದಾಗಿ ಗಮನ ಸೆಳೆಯುತ್ತವೆ; ಕಾವ್ಯ ಗುಣಗಳಿಂದಲ್ಲ; ಗಂಧಕೊರಡು, ನೆರಳು ಬೆಳಕು, ಅಪಸ್ವರದಂಥ ಕವನಗಳು ಮೊಕಾಶಿಯವರ ಕಾವ್ಯಪ್ರತಿಭೆ ಇನ್ನೂ ಹೆಚ್ಚು ಗಂಭೀರವಾದದ್ದನ್ನು ಬರೆಯಬಹುದಾದ ಸಾಮಥರ್ಯ್‌ವುಳ್ಳದ್ದೆಂಬ ಅನಿಸಿಕೆಯನ್ನು ಓದುಗನಲ್ಲಿ ಹುಟ್ಟಿಸುತ್ತದೆ. ಮಾಯಿಯ ಮೂರು ಮುಖಗಳು ಎಂಬ ಕವನದ ಯಶಸ್ಸು ಈ ಅನಿಸಿಕೆ ಹುಸಿಯಲ್ಲ ಎಂಬುದನ್ನು ಸಾಬೀತುಪಡಿಸುತ್ತದೆ. ಯುರೋಪಿನಲ್ಲಿ ನೆಲೆ ಬಿಟ್ಟಿರುವ ಕೊಕ್ಕರೆಗಳು ಚಳಿಗಾಲದಲ್ಲಿ ಆಫ್ರಿಕಾ ಅಥವಾ ಪಶ್ಚಿಮ ಏಶಿಯಾದ ಖಂಡಗಳಿಗೆ ವಲಸೆ ಹೋಗುತ್ತವೆ. ಮರಿ ಮಾಡಿದ ಕಾಲದ ನಂತರ ಉತ್ತರದೆಡೆಗೆ ಪ್ರಯಾಣ ಬೆಳೆಸುವುದು ಇವುಗಳ ಹರವು ಹೆಚ್ಚಲು ಕಾರಣ. ಪ್ರಮುಖ ಮರಾಠಿ ಇತಿಹಾಸಕಾರ ವಿ. ಕೆ. ರಾಜ್‌ವಾಡೆ ಅವರು ಒಂದು ಸಾವಿರದ ಒಂಬೈನೂರ ಹದಿನಾರು ರ ಪ್ರಬಂಧವೊಂದರಲ್ಲಿ ಚಂದ್ರಸೇನಿಯ ಕಾಯಸ್ಥ ಪ್ರಭು (ಸಿಕೆಪಿ) ಜಾತಿಯಿಂದ ಮೇಲ್ಜಾತಿ ಕ್ಷತ್ರಿಯ ಸ್ಥಾನಮಾನವನ್ನು ಪ್ರತಿಪಾದಿಸಿದಾಗ, ಠಾಕ್ರೆ ಅವರ ತೀವ್ರ ವಿಮರ್ಶಕರಲ್ಲಿ ಒಬ್ಬರಾದರು ಮತ್ತು ಅವರ ಸಂಶೋಧನೆಯನ್ನು ಜಾತಿವಾದಿ ಎಂದು ಖಂಡಿಸಿದರು. ಅವರು ಸಿಕೆಪಿ ಜಾತಿಯ ಗುರುತನ್ನು ಮತ್ತು ಮರಾಠ ಸಾಮ್ರಾಜ್ಯಕ್ಕೆ ಅದರ ಕೊಡುಗೆಗಳನ್ನು ವಿವರಿಸುವ ಪಠ್ಯವನ್ನು ಬರೆದರು. ಈ ಪಠ್ಯದಲ್ಲಿ, ಗ್ರಾಮನ್ಯಾಚ್ಯಾ ಸಾಧ್ಯಾಂತ್ ಇತಿಹಾಸ್, ಠಾಕ್ರೆ ಅವರು ಮರಾಠರ ಆಳ್ವಿಕೆಯಲ್ಲಿ ಬ್ರಾಹ್ಮಣರ ಕೈಯಲ್ಲಿ ಇತರ ಸಮುದಾಯಗಳು ಅನುಭವಿಸಿದ ತಾರತಮ್ಯದ ಬಗ್ಗೆ ಮಾತನಾಡಿದರು.
saraswathi speaks kannada in a natural tone
ಮರುವರ್ಷ ಈತ ರಾಯಲ್ ಸೊಸೈಟಿಯ ಸದಸ್ಯನಾಗಿ (ಫೆಲೋ) ಆಯ್ಕೆಗೊಂಡ. ಒಂದು ಸಾವಿರದ ಎಂಟುನೂರ ಐವತ್ತ್ಮೂರುರಲ್ಲಿ ರಾಯಲ್ ಇನ್ಸ್ ಟಿಟ್ಯೂಶನ್ನಿನಲ್ಲಿ ನಿಸರ್ಗಶಾಸ್ತ್ರದ ಪ್ರಾಚಾರ್ಯನಾಗಿ ನೇಮಕಗೊಂಡು ಅಲ್ಲಿ ಮೈಕಲ್ ಫ್ಯಾರಡೆಯ ಸಹೋದ್ಯೋಗಿ ಹಾಗೂ ಮಿತ್ರನಾಗಿ ದುಡಿದ. ಬಳಕೆಯಾಗುವ ವಿಧಾನದಲ್ಲಿ, ಕಾರ್ಬನ್ ಮತ್ತು ಸಿಲಿಕನ್ ಪ್ರಮಾಣವು ಬಯಸುವ ಹಂತಕ್ಕೆ ಕಡಿಮೆಮಾಲ್ಪಡುತ್ತದೆ, ಅದು ಅನುಕ್ರಮವಾಗಿ ಎಲ್ಲಾದರೂ ಎರಡು ರಿಂದ ಮೂವತ್ತೈದು ಪರ್ಸಂಟೇಜ್ ಮತ್ತು ಒಂದು ರಿಂದ ಮೂರು ಪರ್ಸಂಟೇಜ್ ರೊಳಗೆ ಇರಬಹುದು. ಕೊನೆಯ ರೂಪವನ್ನು ಎರಕ ಹಾಕುವ ಮೂಲಕ ತಯಾರಿಸುವ ಮೊದಲು ಬೇರೆ ಧಾತು ಈ ದ್ರವ್ಯಕ್ಕೆ ಸೇರಿಸಲಾಗುತ್ತದೆ. ಕಬ್ಬಿಣವು ಕೆಲವು ಸಲ ಕುಪೊಲ ಎಂಬ ವಿಶೇಷ ತರಹದ ಊದು ಕುಲುಮೆಯಲ್ಲಿ ಕರಗಿಸಲಾಗುತ್ತದೆ, ಆದರೆ ಅನೇಕವೇಳೆ ವಿದ್ಯುತ್ ಇಂಡಕ್ಶನ್ ಕುಲುಮೆಯಲ್ಲಿ ಕರಗಿಸಲಾಗುತ್ತದೆ. ಈ ಘಟನೆಯ ಚಲನಚಿತ್ರ ಆವೃತ್ತಿಯು ಪುಸ್ತಕದಲ್ಲಿರುವದರಿಂದ ವಿಭಿನ್ನವಾಗಿದೆ; ನೋಡಿ ಡ್ರಾಕೊ ಟ್ರಿಕ್ಸ್‌ ರೊನ್‌ ಮತ್ತು ಹ್ಯಾರಿ ಇವರು ನೆವಿಲ್ಲೆ ಮತ್ತು ಬೊಸ್ಸಿ ಹರ್ಮೊಯಿನ್‌ ಗ್ರೆಂಗರ್‌ ಇವರನ್ನು ಮಧ್ಯರಾತ್ರಿಯ ಸಂಚಾರದಲ್ಲಿ ಜೊತೆಯಾದ ನಂತರ ಆಕಸ್ಮಿಕವಾಗಿ ದೊಡ್ಡ ಕಟ್ಟಡವೊಂದರ ಚಾವಣಿಗೆ ಪ್ರವೇಶ ಮಾಡುತ್ತಾರೆ ಮತ್ತು ಅಲ್ಲಿ ಮೂರು ತಲೆಯ ದೊಡ್ಡದೊಂದು ನಾಯಿಯನ್ನು ಕಾಣುತ್ತಾರೆ. ಮತ್ತು ಭಯವಾಗಿ ಅವಸರದಿಂದ ಹಿಂದಕ್ಕೆ ತಿರುಗಿ ಬರುತ್ತಾರೆ ಮತ್ತು ಹರ್ಮೊನಿಯನ್‌ ಆ ನಾಯಿಯು ಉಪಾಯದಿಂದ ಪ್ರಾಣಿಗಳನ್ನು ಹಿಡಿಯುವ ಬಾಗಿಲಲ್ಲಿ ನಿಂತಿರುವುದನ್ನು ಗುರುತಿಸುತ್ತಾಳೆ.
saraswathi speaks kannada in a natural tone
ಗುರುಸಿದ್ಧ ದೇವ ಗುಹೇಶ್ವರಯ್ಯ ಗೊಗ್ಗವ್ವೆ ಗೋಣಿ ಮಾರಯ್ಯ ಗೋರಕ್ಷ ಘಟ್ಟಿವಾಳಯ್ಯ ಘನಲಿಂಗಿದೇವ ಚಂದಿಮರಸ ಚನ್ನಬಸವಣ್ಣ ಚೆನ್ನಯ್ಯ ಜಂಗಮಲಿಂಗ ಪ್ರಭುವೆ ? ? ಜಾನುವಾರುಗಳ ಆರೋಗ್ಯ ರಕ್ಷಣೆ, ಮೇವು, ಪರಿಸರ ಸಂರಕ್ಷಣೆಗಳಂತಹ ಪರೀಕ್ಷೆಗಳಲ್ಲಿ ತೇರ್ಗಡೆಯಾದ ನಂತರ, ಎರಡು ಸಾವಿರದ ಒಂದು ಮೈನಸ್ ಎರಡು ರಲ್ಲಿ, ಮೂರು ಹೈಬ್ರಿಡ್ ಗಳನ್ನು ಮೂರು ವರ್ಷಗಳಿಗೆ ವಾಣಿಜ್ಯ ಫಸಲನ್ನಾಗಿ ಬಿಡುಗಡೆ ಮಾಡಲಾಯಿತು. ರೈತರಿಗೆ, ರೂ. ಯೋಳು ಸಾವಿರ ಮೈನಸ್ ರಿಂದ ರೂ.
saraswathi speaks kannada in a natural tone
ಪ್ರಮುಖ ಆಹಾರ ಧಾನ್ಯ ಜೋಳ. ಬಾರ್ಕೂರು ಕೋಟೆಯು ಇಪ್ಪತ್ತು ಎಕರೆ ಪ್ರದೇಶದಲ್ಲಿ ಹರಡಿಕೊಂಡಿದೆ. ಕೋಟೆಯ ಒಳಗೆ ಸಾಮ್ರಾಜ್ಯದ ಅವಶೇಷಗಳಿವೆ. ಸೈನ್ಯದ ಭಾಗವಾಗಿರುವ ಕುದುರೆಗಳು ಮತ್ತು ಆನೆಗಳನ್ನು ಕಟ್ಟಲು ಬಳಸುವ ಕಂಬಗಳಿವೆ. ಆರು)ವ್ಯವಹಾರದ ಗೌಪ್ಯತೆ ಅಸಾಧ್ಯ: ಸಂಸ್ಥೆಯ ವ್ಯವಹಾರವು ಅನೇಕ ಜನರಿಂದ ನಿರ್ವಹಿಸಲ್ಪಡುತ್ತದೆ ಮತ್ತು ಸಂಸ್ಥೆಯ ಕಾಗದ ಪತ್ರಗಳನ್ನು ಸಾರ್ವಜನಿಕರು ಪರಿಶೀಲನೆ ಮಾಡುವವುದರಿಂದ ವ್ಯವಹಾರ ಗೌಪ್ಯತೆಯನ್ನು ಕಾಯ್ದುಕೊಂಡು ಹೋಗಲು ಅಸಾಧ್ಯವಾಗುವುದು. B. S Raman business studies text book.
saraswathi speaks kannada in a natural tone
ಭಾರತದ ಆಳವಾದ ಬಂದರು ಹಾಲ್ಡಿಯ ಇದು ಹೂಗ್ಲಿ ಮತ್ತು ಹಾಲ್ಡಿ ನದಿಗಳ ಸಂಗಮ ಸ್ಥಳದಲ್ಲಿ ನೆಲೆಸಿದೆ. ಕೊಲ್ಕತ್ತ ಬಂದರಿಗೆ ಪ್ರವೇಶಿಸಲಾಗದ ಕೆಲ ಬಂದರುಗಳು ಈ ಬಂದರಿಗೆ ಪ್ರವೇಶಿಸುತ್ತದೆ ಇದು ಪಶ್ಚಿಮ ಬಂಗಳದಲ್ಲಿ ಕ ಸೊನ್ನೆಡು ಬರುತ್ತದೆ. ಕೊಲ್ಕತ್ತ ಹೂಗ್ಲಿ ನದಿಯ ಎಡ ದಂಡೆಯಲ್ಲಿದ್ದು, ಭಾರತದ ನದಿದಂಡೆಯ ಬಂದರಾಗಿದೆ. ವಿಳಂಬದಲ್ಲಿನ ವ್ಯತ್ಯಾಸಗಳನ್ನು ಕುಂದಿದ ಸಾಮರ್ಥ್ಯ ಎನ್ನಲಾಗುತ್ತದೆ.
saraswathi speaks kannada in a natural tone
ಕಾಲ ಇವನ ಕಾಲ ನಿರ್ಧಾರವಾಗಿಲ್ಲ.
saraswathi speaks kannada in a natural tone
ಒಂದು ನೆಗೋಶಬಲ್ ವಾದ್ಯ ಒಂದು ಪ್ರದರ್ಶನ ಕನಿಷ್ಠ ಭಾಗ ಮೌಲ್ಯವನ್ನು ರಚಿಸಿಕೊಂಡು ನಡೆಸಿರುವ ಬಳಸಲ್ಪಡುತ್ತದೆ ಒಪ್ಪಂದ ಅಂತರ್ಗತವಾಗಿರುವ ಮತ್ತು ಅಗತ್ಯ ಹುಟ್ಟುವ ವಿಷಯದಲ್ಲಿ, ಒಪ್ಪಂದ ರಚನೆಗೆ ಬಹುಶಃ ಸ್ಪಷ್ಟ ಆದರೂ ಕೊಡುಗೆ ಮತ್ತು ಸ್ವೀಕೃತಿ ಮತ್ತು ಪರಿಗಣಿಸಿ ತಿಳಿಯಪಡಿಸುವುದು. ಆಧಾರವಾಗಿರುವ ಒಪ್ಪಂದ ವಾದ್ಯ ಹಿಡಿದಿಡಲು ಮತ್ತು ನೆಗೋಶಬಲ್ ವಾದ್ಯ ಸಂಪರ್ಕಿತ ಒಪ್ಪಂದದ ಪ್ರದರ್ಶನ ಕನಿಷ್ಠ ಭಾಗವಾಗಿದೆ ಪಾವತಿ ಮೇಲೆ ವಾದ್ಯ, ಕಾಲಕ್ರಮೇಣ ಒಂದು ಹೋಲ್ಡರ್, ಮಾತುಕತೆ ಬಲ ವಿವರಿಸುತ್ತದೆ. ಒಂದು "ಉದಾಹರಣೆಗೆ, ಚಲಿಸಬಹುದು ಧಾರಕ ವಾದ್ಯ ಡಾಕ್ಯುಮೆಂಟ್ ಹೊಂದಿರುವವರು ಸ್ವತಃ ಲಕ್ಷಣಗಳು ಮತ್ತು ಪಾವತಿ ಹಕ್ಕನ್ನು ಇದರಲ್ಲಿ ನೀಡುತ್ತದೆ".
saraswathi speaks kannada in a natural tone
ಕ್ಯಾನನ್ ಸಮೂಹವು ಪರಿಸರ ಸನ್ನದನ್ನು ಹೊಂದಿದ್ದು, "ಸಂಪನ್ಮೂಲ ದಕ್ಷತೆಯಲ್ಲಿ ಸುಧಾರಣೆಗಳ ಮೂಲಕ ಕಡಿಮೆ ಪರಿಸರ ಹೊರೆಯೊಂದಿಗೆ ಉತ್ಪನ್ನಗಳನ್ನು ನೀಡುವುದರ ಜೊತೆಗೆ ಮಾನವಕುಲದ ಮತ್ತು ಪರಿಸರದ ಆರೋಗ್ಯ ಮತ್ತು ಸುರಕ್ಷತೆಗೆ ಬೆದರಿಕೆ ಹಾಕುವ ಸಾಮಾಜಿಕ ಮೈನಸ್ ವಿರೋಧಿ ಚಟುವಟಿಕೆಗಳನ್ನು ತೆಗೆದುಹಾಕುತ್ತದೆ". ಹಾದರದಲ್ಲಿ ಸಿಕ್ಕಿಬಿದ್ದ ಸ್ತ್ರೀಯನ್ನು ಕಲ್ಲುಗಳಿಂದ ಹೊಡೆದು ಕೊಲ್ಲಬೇಕೆಂಬ ನೀತಿಗೆ ಯೇಸುಕ್ರಿಸ್ತ ಹೊಸ ವ್ಯಾಖ್ಯಾನ ಬರೆದ. ಸ್ತ್ರೀಯೇನೋ ಹಾದರ ಮಾಡುವಾಗ್ಗೆ ಸಿಕ್ಕಿಬಿದ್ದಳು. ಆದರೆ ಹಾದರದಲ್ಲಿ ಪುರುಷನ ಪಾತ್ರವೂ ಇರಬೇಕಲ್ಲವೇ?
saraswathi speaks kannada in a natural tone
ಕರ್ಜನ್ ಪ್ರೆಸ್ ಒಂದು ಸಾವಿರದ ಒಂಬೈನೂರ ಎಂಬತ್ತೊಂಬತ್ತು ಪುಟ ತೊಂಬತ್ತೊಂದು ಒಳದೃಷ್ಟಿಯ ಪ್ರಗತಿಯ ಮೂಲಕ ತಲುಪಿದ ಪರಿಭಾವನೆಯ ಆ ಹಂತದಲ್ಲಿ,ಧ್ಯಾನಸ್ಥ ವ್ಯಕ್ತಿಗೆ ಆ ಸ್ಥಿತಿ ಕೂಡ ನಿರ್ಮಾಣವಾಗಿದ್ದು, ಅದು ಅಶಾಶ್ವತ ಎಂದು ಅರಿವುಂಟಾದರೆ,ಬಂಧನಗಳು ನಾಶವಾಗಿ ಅರಹಂತ್ ಸ್ಥಿತಿ ಸಾಧನೆಯಾಗುತ್ತದೆ ಹಾಗೂ ನಿಬ್ಬಾಣ ಸಾಕ್ಷಾತ್ಕಾರವಾಗುತ್ತದೆ. ಪೀಟರ್ ಹಾರ್ವೆ ಕಾನ್ಷಸ್‌ನೆಸ್ ಮಿಸ್ಟಿಸಿಸಂ ಇನ್ ದಿ ಡಿಸ್ಕೋರ್ಸಸ್ ಆಫ್ ಬುದ್ಧ. ಇನ್ ಕಾರೆಲ್ ವರ್ನರ್, ಎಡ್. ಇದರಿಂದಾಗಿ ಅನಿಮೇಷನ್ ಅನ್ನು ಧ್ವನಿಪಥಕ್ಕೆ ಹೆಚ್ಚು ನಿಖರವಾಗಿ ಸಿಂಕ್ರೊನೈಸ್ ಮಾಡಬಹುದು. ಸಾಂಪ್ರದಾಯಿಕ ಅನಿಮೇಷನ್ ಅನ್ನು ಉತ್ಪಾದಿಸುವ ನಿಧಾನ, ಕ್ರಮಬದ್ಧ ವಿಧಾನವನ್ನು ಗಮನಿಸಿದರೆ, ಮೊದಲೇ ಅಸ್ತಿತ್ವದಲ್ಲಿರುವ ಅನಿಮೇಷನ್‌ಗೆ ಧ್ವನಿಪಥವನ್ನು ಸಿಂಕ್ರೊನೈಸ್ ಮಾಡುವುದಕ್ಕಿಂತ ಅನಿಮೇಷನ್ ಅನ್ನು ಮೊದಲೇ ಅಸ್ತಿತ್ವದಲ್ಲಿರುವ ಧ್ವನಿಪಥಕ್ಕೆ ಸಿಂಕ್ರೊನೈಸ್ ಮಾಡುವುದು ಯಾವಾಗಲೂ ಸುಲಭ.
saraswathi speaks kannada in a natural tone
ಉಲ್ಲೇಖಗಳು ವರ್ಗ:ಸಂಸ್ಕೃತ ಶಬ್ದಗಳು ವೈದಿಕ ಕಾಲದಲ್ಲಿ ವೈದಿಕ ಸಂಸ್ಕೃತದಲ್ಲಿ ರಚಿತವಾದ ಕೃತಿಗಳಲ್ಲಿ ಪ್ರಮುಖವಾದುವೆಂದರೆ ನಾಲ್ಕು ವೈದಿಕ ಸಂಹಿತೆಗಳು, ಆದರೆ ಬ್ರಹ್ಮಣಗಳು, ಅರಣ್ಯಕಗಳು, ಹಾಗೂ ಕೆಲವು ಹಳೆಯ ಉಪನಿಷತ್ ಗಳು(, ಛಾಂದೋಗ್ಯ, ಜೈಮಿನೀಯ ಉಪನಿಷತ್ ಬ್ರಹ್ಮಣ) ಸಹ ಈ ಕಾಲಘಟ್ಟದಲ್ಲಿ ವಿರಚಿತವಾದವು ಎನ್ನಲಾಗಿದೆ. ಹದಿನಾರು ಅಥವಾ ಹದಿನೇಳು ಶ್ರೌತ ಪೂಜಾರಿಗಳು ಮತ್ತು ಪುರೋಹಿತರು ಆಚರಿಸುವ ವಿಧಿಗಳು ಮತ್ತು ಬಲಿಗಳನ್ನೊಳಗೊಂಡ ಪೂಜಾಕ್ರಮಗಳನ್ನು ವೇದಗಳು ದಾಖಲಿಸುತ್ತವೆ. . ಸಾಂಪ್ರದಾಯಿಕ ದೃಷ್ಟಿಕೋನದಲ್ಲಿ ನೋಡಿದಾಗ, ಋಗ್ವೇದದ ಮಂತ್ರಗಳು ಮತ್ತು ಇತರ ವೈದಿಕ ಮಂತ್ರಗಳನ್ನು ದೇವತೆಗಳೇ ಋಷಿಗಳಿಗೆ ದರ್ಶನ ಮಾಡಿಸಿದಂತಹವಾಗಿವೆ; ಆ ಋಷಿಗಳನ್ನು ವೇದಗಳ "ಕರ್ತೃಗಳು" ಎನ್ನುವ ಬದಲಿಗೆ, ಭವಿಷ್ಯವಾದಿಗಳೆಂದೋ ಅಥವಾ ವೇದಗಳನ್ನು "ಆಲಿಸುವವರು" ಎಂದೋ ಕರೆಯಲಾಗುತ್ತಿತ್ತು. (ಶೃತ ಎಂದರೆ "ಆಲಿಸಲ್ಪಟ್ಟದ್ದು" ಎಂದರ್ಥ").
saraswathi speaks kannada in a natural tone
Green Revolution (ಹಸಿರುಕ್ರಾಂತಿ) ಮತ್ತು ಹತ್ತಿ ಬೆಳೆ ಆದರೆ ದಿನಕಳೆದಂತೆ, ಮೇಲೆ ತಿಳಿಸಿದ ಬೆಳೆ ಸಂವರ್ಧಕ ಪರಿಕರಗಳನ್ನು ಅನಿರ್ಬಂಧಿತ ಪ್ರಮಾಣದಲ್ಲಿ ಬಳಕೆಮಾಡಿದ್ದರಿಂದ, ಪರಿಸರ ಮಾಲಿನ್ಯವಾಗಿ ಮಣ್ಣಿನಲ್ಲಿ ಕ್ಷಾರತೆ ಜಾಸ್ತಿಯಾಗಿ, ಇಳುವರಿಯಲ್ಲಿ ಗಮನಾರ್ಹ ವೃದ್ಧಿ ಕಾಣಲಿಲ್ಲ. ಒಂದು ಸಾವಿರದ ಒಂಬೈನೂರ ಅರವತ್ತೇಳು ರಿಂದ ಒಂದು ಸಾವಿರದ ಒಂಬೈನೂರ ಎಪ್ಪತ್ತೈದು ರವರೆಗೆ ಅವರು ಕ್ಯಾಲಿಫೋರ್ನಿಯಾದ ಮೂವತ್ತ್ಮೂರು ನೆಯ ಗವರ್ನರ್ ಆಗಿ ಸೇವೆ ಸಲ್ಲಿಸುವ ಮೊದಲು ಹಾಲಿವುಡ್ ನಟ ಮತ್ತು ಒಕ್ಕೂಟದ ನಾಯಕರಾಗಿದ್ದರು. ವೈಯಕ್ತಿಕ ಜೀವನ ವರ್ಗ:ಅಮೇರಿಕ ಸಂಯುಕ್ತ ಸಂಸ್ಥಾನದ ರಾಷ್ಟ್ರಪತಿಗಳು ಆಂಗ್ಲರ ಉಚ್ಛಾರಣೆಯ ದೋಷದಿಂದ ರೂಪಾಂತರಗೊಳ್ಳುವ ಹುತ್ರಿದುರ್ಗವು ಬ್ರಿಟೀಷ್ ಲೈಬ್ರರಿಯಲ್ಲಿನ ದಾಖಲೆಗಳಲ್ಲಿ “ಔಟ್ರ ಡ್ರೂಗ್” OUTRADROOG ಎಂದು ದಾಖಲಾಗಿದೆ. ಒಂದು ಸಾವಿರದ ಏಳುನೂರ ತೊಂಬತ್ತೊಂಬತ್ತುರಲ್ಲಿ ನಡೆಯುವ ನಾಲಕ್ಕುನೇ ಆಂಗ್ಲೋ ಮೈನಸ್ ಮೈಸೂರು ಯುದ್ದದಲ್ಲಿ ಬ್ರಿಟೀಷರು ಮೈಸೂರನ್ನು ವಶಪಡಿಸಿ ಕೊಳ್ಳುವವರೆಗೂ ಹುತ್ರಿದುರ್ಗವು ಬ್ರಿಟೀಷ್ ಸೈನ್ಯಕ್ಕೆ ಅಗತ್ಯವಾದ ಆಹಾರ, ದವಸ ಮೈನಸ್ ಧಾನ್ಯಗಳು ಮತ್ತು ಯುದ್ದದಲ್ಲಿ ಭಾಗವಹಿಸಿದ್ದ ಕುದುರೆಗಳಿಗೆ ಆಹಾರವನ್ನು ಪೂರೈಕೆ ಮಾಡುತ್ತಿತ್ತು. ಅಲ್ಲದೇ ಇಲ್ಲಿ ಬ್ರಿಟೀಷ್ ಸೈನಿಕರಿಗೆ ಶುಶ್ರೂಷೆ ಮಾಡಲು ಆಸ್ಪತ್ರೆ ಹಾಗೂ ಶಸ್ತ್ರಾಸ್ತ್ರಗಳ ಸಂಗ್ರಹಗಾರಗಳು ಇದ್ದವೆಂಬುದು ಬ್ರಿಟೀಷ್ ಲೈಬ್ರರಿಯಲ್ಲಿನ ದಾಖಲೆಗಳಿಂದ ತಿಳಿದುಬರುತ್ತದೆ.
saraswathi speaks kannada in a natural tone
ಬರ್ಕ್‌ಷೈರ್‌ ಹಾಥ್‌ವೇ ಸಂಸ್ಥೆಯು ಇದರಲ್ಲಿ ಈಗಾಗಲೇ ಮೂರು ಪರ್ಸಂಟೇಜ್ ಷೇರುಗಳನ್ನು ಹೊಂದಿದ್ದು, ಇಪ್ಪತ್ತು ಪರ್ಸಂಟೇಜ್ ಗೂ ಹೆಚ್ಚಿನದನ್ನು ಕೊಳ್ಳಬಲ್ಲ ಹಕ್ಕನ್ನು ಹೊಂದಿದೆ. ಎರಡು ಸಾವಿರದ ಒಂಬತ್ತುರಲ್ಲಿ, ವಾರೆನ್‌ ಬಫೆಟ್‌‌‌ ಬರ್ಲಿಂಗ್‌ಟನ್‌ ನಾರ್ಥರ್ನ್‌ ಸಾಂಟಾ ಫೆ Corp. ವರ್ಗ:ಪುರಾತತ್ವಶಾಸ್ತ್ರಜ್ಞರು ವರ್ಗ:ಶಾಸನತಜ್ಞರು ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ
saraswathi speaks kannada in a natural tone
ಈ ಕಾರ್ಯವಿಧಾನದ ಮಾರ್ಪಾಡು ನುಣುಪಾದ ಚೆರ್ರಿಗಳಂತಹ ನುಣುಪಾದ ಹಣ್ಣನ್ನು ಉತ್ಪಾದಿಸುತ್ತದೆ, ಅಲ್ಲಿ ಹಣ್ಣನ್ನು ಸಕ್ಕರೆಯಲ್ಲಿ ಸಂರಕ್ಷಿಸಲಾಗುತ್ತದೆ ಆದರೆ ಪಾಕದಿಂದ ಹಿಂಡಿ ತೆಗೆದನಂತರ ಮಾರಾಟ ಮಾಡಲಾಗುತ್ತದೆ, ಪಾಕದ ಮೇಲಿನ ಪದರು ಮತ್ತು ಹಣ್ಣಿನ ಸಕ್ಕರೆಯ ಸಾರದಿಂದ ಸಂರಕ್ಷಿಸಿ ಕಾಪಾಡಲಾಗುತ್ತದೆ. ಖಡ್ಗವನ್ನು ಹೆಚ್ಚಾಗಿ ಔಷಧೀಯವಾಗಿ ಬಳಸಲಾಗುತ್ತದೆ ಮೈನಸ್ ಆಂತರಿಕವಾಗಿ ತೆಗೆದುಕೊಳ್ಳಲಾಗುತ್ತದೆ, ಬೆಳೆಯುವಂತಹ ಪ್ರದೇಶ ಶ್ರೀಲಂಕಾದ ಶುಷ್ಕ ವಲಯದಲ್ಲಿ ಈ ಮರವು ಕಂಡು ಬರುತ್ತದೆ ಉಲ್ಲೇಖಗಳು ವರ್ಗ:ಸಸ್ಯಗಳು ವರ್ಗ:ಮರಗಳು ಗೋವಿಂದಗಢ ಅರಮನೆಯನ್ನು ಗೋವಿಂದಗಢ ಕೋಟೆ ಎಂದೂ ಕರೆಯುತ್ತಾರೆ.
saraswathi speaks kannada in a natural tone
ಇದನ್ನೂ ಓದಿ : ''' ವರ್ಗ:ಜನ ಒಂದು ಸೀಮಿತ ಹೊಣೆಗಾರಿಕೆ ಕಂಪನಿಯು (ಎಲ್ ಎಲ್ ಸಿ) ಅಥವಾ ಅಪರೂಪವಾಗಿ ಒಂದು ಸೀಮಿತ ಹೊಣೆಗಾರಿಕೆವುಳ್ಳ ಕಂಪನಿಯು (ಡಬ್ಲ್ಯೂ ಎಲ್ ಎಲ್), ಜೋಡಿದಾರಿಕೆ ಮತ್ತು ಕಾರ್ಪೊರೇಟ್ ರಚನೆಗಳ ಅಂಶಗಳನ್ನು ಹೊಸೆಯುವ ಒಂದು ಸಡಿಲ ರೂಪದ ವಾಣಿಜ್ಯ ಉದ್ಯಮ.
saraswathi speaks kannada in a natural tone
ಅಲ್ಲಾಹನು ವಿಧ ವಿಧದ ರಂಗಿನ ಹೂವುಗಳನ್ನು ಉಂಟುಮಾಡಿದನು. ಅಲ್ಲಾಹನು ಎಲ್ಲಾ ತರದ ಪ್ರಾಣೆಗಳನ್ನು ಉಂಟುಮಾಡಿದನು: ದೊಡ್ಡ ಆನೆ, ಹುಲಿ, ಸಿಂಹ, ನಾಯಿ ಮತ್ತು ನಾಯಿ ಮರಿಯನ್ನು! ಆತನ ಸ್ಮರಣಾರ್ಥ ಈ ವೀರಗಲ್ಲನ್ನು ನೆಡಲಾಗಿದೆ. ಇಲ್ಲಿರುವ ಇನ್ನೊಂದು ವೀರಗಲ್ಲು ಕ್ರಿ. ಶ. ಒಂದು ಸಾವಿರದ ನಾಲಕ್ಕುನ್ನೂರ ಇಪ್ಪತ್ತೆರಡು ನೇ ಜುಲೈ ಹದಿನೈದು ಕ್ಕೆ ಸಂಬಂಧಿಸಿದ್ದು.
saraswathi speaks kannada in a natural tone
ಅವರು ಸಮ್ಮೇಳನದಲ್ಲಿ ಅಂತಿಮ ಮಾತುಕತೆಗಳ ನೇತೃತ್ವ ವಹಿಸಿದರು ಮತ್ತು ಅದರ ಅವಧಿಯ ಅಂತ್ಯದ ವೇಳೆಗೆ ಪರಿಹಾರದ ಭರವಸೆಯನ್ನು ವ್ಯಕ್ತಪಡಿಸಿದರು. ಹುಬ್ಬಳ್ಳಿ ಹತ್ತಿ ಮಾರುಕಟ್ಟೆ ಭಾರತದ ಅತ್ಯಂತ ದೊಡ್ಡ ನಡುವೆ ಒಂದು. ಸಾರಿಗೆ ಹುಬ್ಬಳ್ಳಿ ರಸ್ತೆ, ರೈಲು ಮತ್ತು ವಾಯು ಸಂಪರ್ಕ ಸಾಧಿಸಿದೆ. ಈ ಮಸೀದಿ ಸುಮಾರು ಹದಿಮೂರುನೇ ಶತಮಾನದಲ್ಲಿ ನಿರ್ಮಿಸಲಾಗಿತ್ತು.
saraswathi speaks kannada in a natural tone
ಮೀ) ವಿದ್ಯುತ್ ರೈಲ್ವೆ ದಾರಿ ಅಳವಡಿಸಿದ್ದು, ಐದು ಜನವರಿ ಒಂದು ಸಾವಿರದ ಒಂಬೈನೂರ ಇಪ್ಪತ್ತೆಂಟು ರಲ್ಲಿ. ಒಂದು ಎಸಿ ಪ್ರಕಾಶಮಾನ ಲ್ಯಾಂಪ್‌ನ ಪ್ರಾತಿನಿಧಿಕ ಜೀವಿತ ಅವಧಿಯು ಸುಮಾರು ಒಂದು ಸಾವಿರ ಘಂಟೆಗಳು ವಿದ್ಯುತ್ ದೀಪಗಳ ಸಣ್ಣ ಇತಿಹಾಸ , ದ ಇನ್ಕ್ಯಾಂಡೆಸೆಂಟ್ ಲ್ಯಾಪ್, ಒಂದು ಸಾವಿರದ ಒಂಬೈನೂರ ರಿಂದ ಒಂದು ಸಾವಿರದ ಒಂಬೈನೂರ ಇಪ್ಪತ್ತು ಅವು ಮಬ್ಬಾಗಿಸುವುದರ ಜೊತೆ ಚೆನ್ನಾಗಿ ಕೆಲಸ ಮಾಡುತ್ತವೆ.
saraswathi speaks kannada in a natural tone
ತುಳುಪಾಡ್ದನ ಸಂಗ್ರಹ.
saraswathi speaks kannada in a natural tone
ಮೊದಲ ಕೆಂಪೇಗೌಡ ವಿಜಯನಗರದ ಚಕ್ರವರ್ತಿಗಳಾದ ಕೃಷ್ಣದೇವರಾಯ ಮತ್ತು ಅಚ್ಯುತರಾಯರ ಆಶ್ರಯ ಪಡೆದ ಈತ ಶಿವಸಮುದ್ರಂ (ಈಗಿನ ಬೆಂಗಳೂರು ಪ್ರದೇಶ) ಹಲವು ಸವಲತ್ತುಗಳಿಂದ ಕೂಡಿದ ಸುರಕ್ಷಿತ ಪ್ರದೇಶವೆಂದು ಭಾವಿಸಿ ಅಲ್ಲಿ ಅಚ್ಯುತರಾಯನ ಅನುಮತಿ ಪಡೆದು ಮಣ್ಣಿನ ಕೋಟೆಯನ್ನು ನಿರ್ಮಿಸಿ, ಅದನ್ನು ರಾಜಧಾನಿಯಾಗಿ ಮಾಡಿಕೊಂಡ. ಅಚ್ಯುತರಾಯ ಮೂವತ್ತು ಸಾವಿರ ವರಾಹ ಆದಾಯ ತರುವ ಆ ಸುತ್ತಲ ಪ್ರದೇಶವನ್ನು ವಹಿಸಿದ. ಅದರಿಂದ ಉತ್ತೇಜಿತನಾದ ಕೆಂಪೇಗೌಡ ಪಟ್ಟಣವನ್ನು ಬೆಳೆಸಿ ವ್ಯಾಪಾರ ಕೈಗಾರಿಕೆಗಳನ್ನು ಅಭಿವೃದ್ಧಿಗೊಳಿಸಿದ.
saraswathi speaks kannada in a natural tone
ಅಂದಿನ ರಾಷ್ಟçಪತಿಗಳಿಂದ ದಿ. ಹದಿನೈದು ಮೈನಸ್ ಮೂರು ಮೈನಸ್ ಒಂದು ಸಾವಿರದ ಒಂಬೈನೂರ ತೊಂಬತ್ತಾರು ರಂದು ಪ್ರಶಸ್ತಿ ಸ್ವೀಕಾರ ‘ಆಯ್ದ ಕವನಗಳು’ ಎಂಬ ಕವನ ಮೈನಸ್ ಸಂಗ್ರಹ ಒಂದು ಸಾವಿರದ ಒಂಬೈನೂರ ತೊಂಬತ್ತೇಳು ರಿಂದ ನಾಲ್ಕು ವರ್ಷ ಕರ್ನಾಟಕ ವಿಶ್ವವಿದ್ಯಾಲಯದ ಬಿ. ಎಸ್ಸಿ. ಭಾಗ ಎರಡುಕ್ಕೆ ಪಠ್ಯ ಪುಸ್ತಕವಾಗಿತ್ತು ಹಲವಾರು ಸಾಹಿತ್ಯಿಕ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳ ಸಂಘಟನೆ ಅನೇಕ ಕನ್ನಡ ಕೃತಿಗಳನ್ನು ಹಿಂದಿಗೆ ಅನುವಾದಿಸಿ ಶ್ರೇಷ್ಠ ಅನುವಾದಕರೆಂದು ಹೆಸರು. ಸಾಮಾನ್ಯವಾಗಿ ಈ ಕೆಳಗಿನವುಗಳನ್ನು ಸೂಚಿಸುತ್ತದೆ: ಯಾವುದೇ ಹಕ್ಕುಸ್ವಾಮ್ಯ ಸೂಚನೆಗಳನ್ನು (ಅನ್ವಯಿಸಿದರೆ) ಸೇರಿಸಿ.
saraswathi speaks kannada in a natural tone
ಸನತ್ಕುಮಾರನು ಅವನಿಗೆ ಸಲಹೆ ನೀಡಲು ಬ್ರಹ್ಮನ ಪ್ರದೇಶದಿಂದ ಬಂದನು. Indian History R. C. mujumdar and Raychoudhry S. ಗುಂಡಿಗೆಯ ಎಡಭಾಗವೂ ಬಲಭಾಗವೂ ಏಕಕಾಲಿಕವಾಗಿ ಸಂಕೋಚಿಸುತ್ತವೆ. ಬಲಭಾಗದಲ್ಲಿಯಂತೆಯೇ ಎಡಭಾಗದಿಂದಲೂ ರಕ್ತ ಮಾತ್ರ ಹೊರದೂಡಲ್ಪಡುತ್ತದೆ.
saraswathi speaks kannada in a natural tone
ಗೋರಿಕಲ್ಲು, ಸತ್ತ ವ್ಯಕ್ತಿಗಾಗಿ ಕಟ್ಟುವ ಚಿಕ್ಕ ಸ್ಮಾರಕವಾಗಿದೆ. ಇವು ಉಂಟಾಗಲು ಭೂಭಾಗದಲ್ಲಿ ಅಡಕವಾಗಿರುವ ಶಿಲೆಗಳ ಒಂದು ವಿಶೇಷ ವಿನ್ಯಾಸವು ಮುಖ್ಯ ಕಾರಣ. ಹೀಗಾಗಿ ಎಲ್ಲೆಂದರಲ್ಲಿ ಆರ್ಟೀಸಿಯನ್ ಬಾವಿಯನ್ನು ತೋಡಲು ಸಾಧ್ಯವಾಗಲಾರದು.
saraswathi speaks kannada in a natural tone
ಸಕಲ ಜೀವಿಗಳ ಕಲ್ಯಾಣವೇ ತನ್ನ ಕರ್ತವ್ಯವೆಂದು ಬಗೆದಿದ್ದವನೆಂದರೆ ಪ್ರಾಚೀನ ಭಾರತದ ಯುಗಪುರುಷ ಅಶೋಕ. ಆಧುನಿಕ ಯುಗದ ಅಹಿಂಸಾ ಅಧ್ವರ್ಯು ಮಹಾತ್ಮ ಗಾಂಧೀಜಿ ಯವರ ನೇತೃತ್ವದಲ್ಲಿ ಸ್ವಾತಂತ್ರ್ಯವನ್ನು ಪಡೆದ ಭಾರತ ಅಶೋಕ ಚಕ್ರವನ್ನು ತನ್ನ ಧ್ವಜಚಿಹ್ನೆಯನ್ನಾಗಿ ಆರಿಸಿಕೊಂಡಿರುವುದು ಅತ್ಯಂತ ಉಚಿತವಾಗಿದೆಯಲ್ಲದೆ ಭಾರತದ ಧ್ಯೇಯ ಸದ್ಧರ್ಮಸ್ಥಾಪನೆ ಎಂಬುದನ್ನು ಈ ಚಿಹ್ನೆ ಸೂಚಿಸುತ್ತದೆ.
saraswathi speaks kannada in a natural tone
Boomhower, p. ಶ್ರೀನಿವಾಸ ಮೂರ್ತಿಯ ಸೋದರಳಿಯನೆಂದು ಹೇಳಲಾಗುವ ನವೀನ್‌ನನ್ನು ಬಂಧಿಸುವಂತೆ ಒತ್ತಾಯಿಸಿ ಜನಸಮೂಹ ಅಲ್ಲಿ ಅಕ್ಕಪಕ್ಕದಲ್ಲಿ ಸಿಕ್ಕ ವಸ್ತುಗಳಿಗೆ ಬೆಂಕಿ ಹಚ್ಚಲು ಪ್ರಾರಂಭಿಸಿದರು. ನೆರೆದಿದ್ದ ಜನರು, ಈ ವಿಧ್ವಂಸಕ ಕೃತ್ಯವನ್ನು ಪ್ರಾರಂಭಿಸಿದಾಗ, ಶಾಸಕರು ಮನೆಯಲ್ಲಿ ಇರಲಿಲ್ಲ.
saraswathi speaks kannada in a natural tone
ಪರ್ಮಾರ್ ನು ಜೀವಂತವಾಗಿಯೇ ಬಂಧಿಸಲ್ಪಟ್ಟು, ಪ್ರಶ್ನಿಸಲ್ಪಪಟ್ಟು, ನಂತರವೇ ಕೊಲ್ಲಲ್ಪಟ್ಟನೆಂದು, ಅಧಿಕಾರಿಗಳ ನಿರಾಕರಣೆಯಿದ್ದಾಗ್ಯೂ, ಅವರು ನಂಬಿದರು. ಈ ವಿಚಾರಣೆಯನ್ನು ಏಳು ವರ್ಷಗಳ ತನಕ ತನಿಖೆ ನಡೆಸಿದಂತಹ PHRO ದ ಅಧಿಕಾರಿಗಳಿಂದ ಹೊಸ ಸಾಕ್ಷಿಯನ್ನು ಹಾಜರು ಪಡಿಸಲಾಯಿತು. ವೈಯಕ್ತಿಕವಾಗಿ ಈ ತಪ್ಪೊಪ್ಪಿಗೆಯಲ್ಲಿ ಭಾಗಿಯಾಗಿದ್ದಂತಹ, ನಿವೃತ್ತ ಪಂಜಾಬ್ ಪೋಲಿಸ್ DSP ಹರ್ಮೇಲ್ ಸಿಂಗ್ ಚಾಂಡಿ, ಸಾಕ್ಷಿ ಹೇಳಲೇ ಇಲ್ಲ.
saraswathi speaks kannada in a natural tone
ಮೆಕೆಲ್ ನಾಳದ ಮುಖ್ಯ ಕೆಲಸ ಜೀರ್ಣವಾದ ಆಹಾರವನ್ನು ಹೀರುವುದು. ಹೀಗಾಗಿ ಇದು ಅತಿ ಉದ್ದವಾಗಿದೆ. ಅದರೆ ಅದು ಸದ್ಯಂತ್ರದ ಬಹು ಸ್ವಲ್ಪ ಭಾಗದಿಂದ ( ಎರಡು ಮೈನಸ್ ಮೂರು) ದೇಹ ಮಣಿಗಳಷ್ಟು ಮಾತ್ರ) ವಿಕಾಸ ಹೊಂದಿದೆ. ಹಳ್ಳಿಗರು ನೆರೆಯ ಮುಂಬಯಿ ನಗರದ ಜೀವನಕ್ಕಿಂತ ಭಿನ್ನವಾಗಿ ಹೆಚ್ಚು ಶಾಂತವಾಗಿ ಬದುಕುತ್ತಿದ್ದರು (ನಂತರ ಬಾಂಬೆ ಎಂದು ಕರೆಯಲಾಯಿತು). ಸ್ವಂತವಾಗಿ ಭೂಮಿ ಹೊಂದಿರುವ ಎಂಬತ್ತಾರು ಹಳ್ಳಿಗಳು ಮತ್ತು ಹದಿನೈದು ಸಾವಿರದ ಒಂಬೈನೂರ ಐವತ್ತ್ನಾಲ್ಕು ಹೆಕ್ಟೇರ್ ಗಳನ್ನು ಪ್ರಸ್ತುತ ಮಿತಿಯಲ್ಲಿ ಹೊಸ ಮುಂಬಯಿಯ ಒಳಗೆ ಅಳೆಯಲಾಯಿತು ಮತ್ತು ಇನ್ನೂ ಹೆಚ್ಚಿನ ಹಳ್ಳಿಗಳ ಎರಡು ಸಾವಿರದ ಎಂಟುನೂರ ಎಪ್ಪತ್ತು ಹೆಕ್ಟೇರ್‌ಗನ್ನು ಅಳೆದು ಮಹಾರಾಷ್ಟ್ರ ಸರ್ಕಾರ ಸ್ವಾಧೀನ ಪಡಿಸಿಕೊಂಡಿತು.
saraswathi speaks kannada in a natural tone
ಈ ಹೂವಿನ ಸಾರವು ಅನುಕೂಲಕರವಾದ ಗುರುತು ಶಾಯಿಯಾಗಿ ಉಪಯೋಗಿಸುತ್ತಾರೆ.
saraswathi speaks kannada in a natural tone
ಅದೇ ಸಮ್ಮೇಳನದಲ್ಲಿ ಪಿ. ಧೂಲಾ ಸಾಹೇಬರು ‘ಲಾವಣಿಯ ಲಾವಣ್ಯ’ ಎಂಬ ಲೇಖನವನ್ನೋದಿದ್ದುದು ಒಂದು ಉಲ್ಲೇಖನೀಯ ಅಂಶವಾಗಿದೆ.
saraswathi speaks kannada in a natural tone
ಇಲ್ಲಿನ ಕೆಲವು ಕೋಶಗಳು ನರಕೋಶಗಳು. ಸಮತೋಲಸ್ಥಿತಿಯನ್ನು ಮುಟ್ಟಿದಾಗ ಈಡೇರಿಸಿದ ಎಲ್ಲ ಬಯಕೆಗಳಿಗೂ ಆತ ಸಮಾನ ಮೌಲ್ಯವನ್ನಿಟ್ಟಿದ್ದಾನೆಂದು, ಕೊನೆಯಲ್ಲಿ ಈಡೇರಿಸಿದ ಇಚ್ಛೆಗಳು ಒಂದಕ್ಕೊಂದು ಸಮನಾಗಿರಬೇಕು ಎನ್ನುವಾಗ ಅಂತಿಮ ಉಪಯುಕ್ತತೆಯ ತತ್ತ್ವವನ್ನೇ ನಾವು ಕಾಣುತ್ತೇವೆ. ಅಮೆರಿಕದ ಅರ್ಥಶಾಸ್ತ್ರಜ್ಞ ಜೆ. ಬಿ. ಕ್ಲಾರ್ಕ್ ವಿತರಣೆಯ ರಂಗಕ್ಕೆ ಸೇರಿದ ಬಡ್ಡಿ, ಕೂಲಿ, ಗೇಣಿಗಳಿಗೂ ಈ ತತ್ತ್ವವನ್ನು ಅಳವಡಿಸಿದ್ದಾನೆ. ಕೊನೆಯ ಅಥವಾ ಪರಿಸರದ ಕೂಲಿಗಾರ ಎಷ್ಟು ಮೌಲ್ಯವನ್ನು ಉತ್ಪಾದಿಸುವನೋ ಅಷ್ಟು ಕೂಲಿ ಎಲ್ಲರಿಗೂ ಲಭ್ಯವಾಗುವುದು. ಆದರೆ ಸನ್ನಿ ತಪ್ಪಿಸಿಕೊಳ್ಳುತ್ತಾನೆ. ಪ್ರತ್ಯಕ್ಷದರ್ಶಿಯೊಬ್ಬರು ತೆಗೆದ ಸನ್ನಿ ಅವರ ವೀಡಿಯೊವನ್ನು ಪೊಲೀಸರು ಪತ್ತೆ ಮಾಡಿತ್ತಾರೆ.
saraswathi speaks kannada in a natural tone
ಜರ್ಮನಿಯ ನಿಯಾಂಡರ್ ಕಣಿವೆಯಲ್ಲಿ ಇವರ ಮೂಳೆಗಳು ದೊರೆತುದರಿಂದ ಇವರಿಗೆ ಈ ಹೆಸರು ಬಂದಿದೆ. ಸ್ಪೇನ್, ಫ್ರಾನ್ಸ್, ಬೆಲ್ಚಿಯಂ, ರಷ್ಯ, ಜೆಕೊಸ್ಲೊವಾಕಿಯ, ಯುಗೋಸ್ಲಾವಿಯ, ಇಟಲಿಗಳಲ್ಲೂ ಇವರ ಅವಶೇಷಗಳು ದೊರೆತಿವೆ. ಹಿಂದಿನ ಕಾಲದಲ್ಲಿ ಕೇವಲ ತುಳು ಮಾತ್ರ ಇಲ್ಲಿನ ಭಾಷೆಯಾಗಿತ್ತು. ಹಾಗೆಯೇ ಇಲ್ಲಿ ವಿಶ್ವ ಯುದ್ಧ IIರ ಸಂದರ್ಭದಲ್ಲಿ ಜಪಾನಿನ ಕೈದಿ ಶಿಬಿರದಲ್ಲಿ ಸೆರೆಯಾಳಾಗಿದ್ದ ಸಮಯದಲ್ಲಿ ಇ. ಡಬ್ಲ್ಯೂ. ಸ್ವಾಂಟಮ್ ಅವರಿಗೆ ಉತ್ತೇಜನವನ್ನು ನೀಡಿದ ವಿಸ್ಡನ್ನ ವಿರೂಪಗೊಂಡ ಪ್ರತಿಯೂ ಸಹ ಇದೆ. ವಸ್ತು ಸಂಗ್ರಹಾಲಯವು ಇನ್ನೂ ಸಹ ಐತಿಹಾಸಿಕ ವಸ್ತುಗಳನ್ನು ಸಂಗ್ರಹಿಸುವುದನ್ನು ಮುಂದುವರಿಸಿದೆ ಮತ್ತು ಹೊಸ ಚಿತ್ರಕಲೆಗಳು ಮತ್ತು "ಎಂಸಿಸಿ ಯುವ ಕ್ರಿಕೆಟ್ ಛಾಯಾಗ್ರಾಹಕ" ರ ಹೊಸ ಕಾರ್ಯವನ್ನು ನಿರ್ವಹಿಸುತ್ತದೆ.
saraswathi speaks kannada in a natural tone
ಮಹಾಬಲಿಪುರದಲ್ಲಿರುವ, ಸುಮಾರು ಎರಡು ಸಾವಿರ ವರ್ಷಗಳಿಗೂ ಹೆಚ್ಚು ಪ್ರಾಚೀನವಾದ, ಬಂಡೆಯಲ್ಲಿ ಕೊರೆದ, ಗುಹಾ ವಾಸ್ತುಗಳೂ ಏಕಶಿಲಾ ದೇವಾಲಯಗಳೂ ಅದ್ಭುತ ಕೃತಿಗಳು. ಕರ್ಮವೀರಕ್ಕೆ ಹೊಸರೂಪವನ್ನು ಕೊಡಲಾಯಿತು. ಜಿ. ಪಿ. ಬಸವರಾಜು, ಗೋಪಾಲ ವಾಜಪೇಯಿ, ಗಂಗಾಧರ ಮೊದಲಿಯಾರ್, ಆರ್. ನರಸಿಂಹ, ಸರಜೂ ಕಾಟ್ಕರ, ಎನ್. ಗಾಯತ್ರಿದೇವಿ ಮೊದಲಾದ ನವ ಪೀಳಿಗೆಯ ಪತ್ರಕರ್ತರು `ಸಂಕ' ಸಮೂಹಕ್ಕೆ ಚೈತನ್ಯ ತಂದರು. ಬಂಗಾಳಿಯ ಚರ್ಯಾ ಪದಗಳನ್ನು ಬಿಟ್ಟರೆ ಉಳಿದ ಈತನ ಕೃತಿಗಳ ಭಾಷೆ ಪುರಾತನ ಬಂಗಾಳಿ.
saraswathi speaks kannada in a natural tone
(ಪ್ರಜಾವಾಣಿ ಐದು ಮೈನಸ್ ನಾಲಕ್ಕು ಮೈನಸ್ ಎರಡು ಸಾವಿರದ ಹದಿನಾರು ) ಉಲ್ಲೇಖಗಳು ಇವನ್ನೂ ನೋಡಿ ಗುಂಟೂರು ಮೆಣಸು ಮೆಣಸಿನಕಾಯಿ ವರ್ಗ:ತರಕಾರಿಗಳು ವರ್ಗ:ಆಹಾರ ಪದಾರ್ಥಗಳು ವರ್ಗ:ಭಾರತದ ಭೌಗೋಳಿಕ ಸಂಕೇತಗಳು ವರ್ಗ:ಕರ್ನಾಟಕದ ಬೆಳೆಗಳು ಕಂಟಕಚರ್ಮಿಗಳು (Echinoderms) ಸಮುದ್ರ ಪ್ರಾಣಿಗಳು. ಯುರೋಪಿನ ಡ್ರ್ಯಾಗನ್‌ಗಳು ಹೆಚ್ಚಾಗಿ ರೆಕ್ಕೆಗಳನ್ನು ಹೊಂದಿರುತ್ತವೆ. ಪೂರ್ವದೇಶದ ಡ್ರ್ಯಾಗನ್‌ಗಳು ದೊಡ್ಡ ಗಾತ್ರದ ಹಾವುಗಳನ್ನು ಹೋಲುತ್ತವೆ.
saraswathi speaks kannada in a natural tone
ಗೀತಾಪರಿವಾರದ ಪ್ರಶಿಕ್ಷಕರ ತಂಡವೊಂದು ಶ್ರೀಮದ್ಭಗವದ್ಗೀತೆಯ offline ತರಗತಿಯನ್ನು ಬೆಂಗಳೂರಿನ ಕನಕಪುರ ರಸ್ತೆಯ, ಬ್ರೂಕ್ಲಿನ್ ಪಬ್ಲಿಕ್ ಶಾಲೆಯ ಪ್ರಾಥಮಿಕ ತರಗತಿಯ ವಿದ್ಯಾರ್ಥಿಗಳಿಗೆ (ಎರಡು ಸಾವಿರದ ಇಪ್ಪತ್ತ್ಮೂರು–ಎರಡು ಸಾವಿರದ ಇಪ್ಪತ್ನಾಲ್ಕು ರ ಶೈಕ್ಷಣಿಕ ವರ್ಷದಲ್ಲಿ) ಕಲಿಸುವಲ್ಲಿ ಸಫಲವಾಯಿತು.
saraswathi speaks kannada in a natural tone
ನೀರಾವರಿ ಗ್ರಾಮದ ಪ್ರತಿಶತ ಐವತ್ತು ಭಾಗ ಭೂಮಿ ಕಾಲುವೆ, ತೆರದ ಬಾವಿ, ಕೊಳವೆ ಬಾವಿಯಿಂದ ನೀರಾವರಿ ಇದ್ದು ಪ್ರಮುಖವಾಗಿ ಕಬ್ಬು, ಮೆಕ್ಕೆಜೋಳ, ಜೋಳ, ಉಳ್ಳಾಗಡ್ಡಿ (ಈರುಳ್ಳಿ), ನಿಂಬೆಹಣ್ಣು, ಪಪ್ಪಾಯ, ಅರಿಶಿನ, ನೆಲಕಡಲೆ, ಶೇಂಗಾ(ಕಡಲೆಕಾಯಿ), ಸೂರ್ಯಕಾಂತಿ, ದ್ರಾಕ್ಷಿ, ದಾಳಿಂಬೆ, ಗೋಧಿ ಹಾಗೂ ಇತರೆ ಬೆಳೆಗಳನ್ನು ಬೆಳೆಯುತ್ತಾರೆ.
saraswathi speaks kannada in a natural tone
ಖಗೋಳ ಪರಿವರ್ತನೆಗಳು ಒಬ್ಬ ವೀಕ್ಷಕನ ಖಗೋಳದ ವಿವರಗಳಿಂದ ಮತ್ತೊಬ್ಬ ವೀಕ್ಷಕನ ವಿವರಗಳನ್ನು ಗೊತ್ತುಮಾಡುವುದೇ ಖಗೋಳ ಪರಿವರ್ತನೆಯ ಸಮಸ್ಯೆ. ಆಕಾಶಕಾಯಗಳು ನಿರಂತರ ಚರ ಸ್ಥಿತಿಯಲ್ಲಿರುವುದರಿಂದ ಇಬ್ಬರು ವೀಕ್ಷಕರ ಖಗೋಳಗಳು ಯಾವ ಯಾವ ಕಾಲಗಳಿಗೆ ಸಂಬಂಧಿಸಿದವು ಎಂಬ ಮಾಹಿತಿ ಈ ಸಮಸ್ಯೆಯ ಪರಿಹಾರಕ್ಕೆ ಅತ್ಯಗತ್ಯ.
saraswathi speaks kannada in a natural tone
ಎದುರು ದಂಡವನ್ನು ಭೇದಿಸಲು ಈ ಉಪಾಯ ಮಾಡುತ್ತಿದ್ದರು. ಅವರ ಅತ್ಯಂತ ಪ್ರಮುಖ ವಿಜಯವೆಂದರೆ ಒಂದು ಸಾವಿರದ ನೂರ ಎಪ್ಪತ್ತೇಳು ರಲ್ಲಿನ ಬ್ಯಾಟಲ್ ಆಫ್ ಮಾಂಟಿಗಿಸಾರ್ಡ್ ಆಗಿತ್ತು.
saraswathi speaks kannada in a natural tone
ಜೇನುನೊಣಗಳಲ್ಲಿ ಮೇಲೆ ಉಲ್ಲೇಖಿಸಿದ ಕೆಲವೇ ಕಿಣ್ವಗಳು ಮೈನಸ್ ಫೆರಮೋನ್‌ಗಳಲ್ಲದೇ ಪೋಸ್ಟ್ ಸೆರೆಬರಲ್, ಥೋರೆಕ್ಸ್, ಥೊರೇಸಿಕ್, ಪೋಸ್ಟ್‌ಜೀನಿಯಲ್ ಮುಂತಾದ ಕಿಣ್ವಗಳು ಸಹ ಇವೆ. ಇವುಗಳನ್ನೂ ನೋಡಿ ಜೇನು ಜೇನುಪ್ರಪಂಚ ಜೇನುಸಾಕಣೆ ಜೇನು ಹುಳು ವರ್ಗ:ಕೀಟಗಳು ವರ್ಗ:ಆಹಾರ ಮಹಾಭಾರತದ ಹೇಳಿಕೆಯ ಪ್ರಕಾರ ಎರಡನೆಯ ಕುಂಭ ಪ್ರಹ್ಲಾದನ ಮಗ.
saraswathi speaks kannada in a natural tone
ಸ್ಟಾನ್ಲೆ ಮತ್ತು ಕಿರಿಯ ಜಾನ್‌ ಇಬ್ಬರೂ ಫ್ಲೀಟ್‌ವುಡ್‌ ಫ್ಲೈಯರ್ಸ್‌ ಸ್ಪೀಡ್‌ವೇ ಕ್ಲಬ್‌ ಹಾಗೂ ಫ್ಲೀಟ್‌ವುಡ್‌ ಟೌನ್‌ FCಯ ಉತ್ಕಟ ಅಭಿಮಾನಿಗಳಾಗಿದ್ದರು. ಓರ್ವ ಆಂಗ್ಲಿಕನ್‌ ಆಗಿ ಲೆನ್ನನ್‌ ಬೆಳೆದ ಮತ್ತು ತನ್ನ ಹನ್ನೊಂದು ಮೈನಸ್ ಪ್ಲಸ್‌ ಪರೀಕ್ಷೆಯಲ್ಲಿ ಉತ್ತೀರ್ಣನಾಗುವವರೆಗೂ ಡೊವೆಲ್ಡೇಲ್‌ ಪ್ರಾಥಮಿಕ ಶಾಲೆಯಲ್ಲಿ ತನ್ನ ವಿದ್ಯಾಭ್ಯಾಸವನ್ನು ಮುಂದುವರಿಸಿದ. ಒಂದು ಸಾವಿರದ ಒಂಬೈನೂರ ಐವತ್ತೆರಡುರ ಸೆಪ್ಟೆಂಬರ್‌ನಿಂದ ಒಂದು ಸಾವಿರದ ಒಂಬೈನೂರ ಐವತ್ತೇಳುರವರೆಗೆ, ಲಿವರ್‌ಪೂಲ್‌ನಲ್ಲಿನ ಕ್ವಾರಿ ಬ್ಯಾಂಕ್‌ ಪ್ರೌಢಶಾಲೆಯಲ್ಲಿ ಆತ ಅಧ್ಯಯನವನ್ನು ಮುಂದುವರಿಸಿದ. ಇದು ಸಾಮಾನ್ಯ ಪೊದೆಸಸ್ಯ ಅಥವಾ ಸ್ಪೈನಿ ಬುಷ್ ಸಸ್ಯವಾಗಿದೆ. ಖಡ್ಗಮೃಗದ ಆಯುಸ್ಸು ಸುಮಾರು ಐವತ್ತು ವರ್ಷಗಳು. ವಿನಾಶದ ಭಯ ಖಡ್ಗಮೃಗಗಳನ್ನು ಬಹು ಹಿಂದಿನಿಂದಲೂ ಮಾನವ ಬೇಟೆಯಾಡುತ್ತ ಬಂದಿದ್ದಾನೆ. ಆಫ್ರಿಕದ ಕೆಲವು ಬುಡಕಟ್ಟುಗಳಲ್ಲಿ ಇದರ ಮಾಂಸ ಬಹಳ ರುಚಿಕಟ್ಟಾದ ಆಹಾರವೆನಿಸಿದೆ.
saraswathi speaks kannada in a natural tone
ಅಲ್ಲಿ ಅವರು ರೆವರೆಂಡ್ ಅವರ ಮಗ ಸ್ಯಾಮ್ಯುಯೆಲ್ ಸತ್ಯನಾಥನ್ ಅವರನ್ನು ಭೇಟಿಯಾದರು ಮತ್ತು ಇಬ್ಬರ ನಡುವೆ ಸ್ನೇಹ ಬೆಳೆಯಿತು. The ಕಂಪನಿ ರಾಷ್ಟ್ರವ್ಯಾಪಿ ಎರಡು ಸಾವಿರದ ಐನೂರ ಕ್ಕಿಂತ ಹೆಚ್ಚು ಉದ್ಯೋಗಿಗಳನ್ನು ನೇಮಿಸಿಕೊಂಡಿದೆ. ಅಫಿಸಿಯಲ್ ಫಿಲಿಪ್ಸ್ UK ವೆಬ್‌ಸೈಟ್. ಇಂಗ್ಲೆಂಡಿನಲ್ಲಿ "ಯು ಆರ್ ಬ್ಯುಟಿಫುಲ್" ಯಶಸ್ಸಿನ ನಂತರ, ಆ ಹಾಡು ಎರಡು ಸಾವಿರದ ಐದು ರ ಬೇಸಿಗೆಯಲ್ಲಿ ಖಂಡದುದ್ದಕ್ಕೂ ಅತ್ಯಂತ ಹೆಚ್ಚಿನ ಗೆಲುವು ಸಾಧಿಸಿದ ಹಾಡಿನಲ್ಲಿ ಒಂದಾಗಿ, ಯುರೋಪ್ ನ ಮುಖ್ಯಪ್ರದೇಶಗಳನ್ನೆಲ್ಲಾ ದಾಟಿತು. ಇನ್ನೂ ರೇಡಿಯೊಗೆ ಎಂದು ಬಿಡುಗಡೆಗೊಳ್ಳದೆ ಇದ್ದಾಗ್ಯೂ ಸಹ, ನ್ಯೂಯಾರ್ಕ್ ನಗರದಲ್ಲಿ ಒಂದು ಪ್ರಮುಖ ರೇಡಿಯೊ ಕೇಂದ್ರವಾದ WPLJ ನಲ್ಲಿ ಎರಡು ಸಾವಿರದ ಐದು ರ ಬೇಸಿಗೆಯಲ್ಲಿ ಸಂಯುಕ್ತ ಸಂಸ್ಥಾನದಲ್ಲಿ, "ಯು ಆರ್ ಬ್ಯುಟಿಫುಲ್" ತನ್ನ ಮೊದಲ ಪ್ರವೇಶ ಪಡೆಯಿತು.
saraswathi speaks kannada in a natural tone
ಈ ಗ್ರಾಮದಲ್ಲಿ ಅತಿಯಾದ ಮಳೆ ಬರುವ ಕಾರಣ ಇಲ್ಲಿನ ಜನರು ಕೃಷಿ ಪ್ರಧಾನವಾದ ಗ್ರಾಮವಾಗಿದೆ. ಸಾಮಾಜಿಕವಾಗಿ,ರಾಜಕೀಯವಾಗಿ,ಹಾಗೂ ಕ್ರೀಡಾಕ್ಷೇತ್ರದಲ್ಲಿ ತನ್ನದೇ ಆದ ಛಾಪನ್ನು ಮುಡಿಸಿದೆ ವಿಶೇಷತೆ ಈ ತುಳುನಾಡಿನಲ್ಲಿ ನಾಗಾರಾಧನೆಯು ವಿಶೇಷವಾಗಿ ನಡೆಯುತ್ತಾದೆ. ಮುಳುಗಡೆ ಊರಿನ ಹಿಂದಿನ ಸಂಸ್ಕøತಿಯನ್ನು ಮರು ಸ್ಥಾಪಿಸಲು ಊರ ಜಾತ್ರೆ,ಹಬ್ಬ ಹರಿದಿನ,ಉರುಸು,ಓಕಳಿ,ಹೋಳಿ ಮೊದಲಾದವನ್ನು ನಗರದ ಯುವ ಜನಾಂಗ ಹಿರಿಯರ ಮಾರ್ಗದರ್ಶನದಲ್ಲಿ ಮುಂದುವರಿಸಿಕೊಂಡು ಬಂದಿದ್ದಾರೆ. ವರ್ಗ:ಕರ್ನಾಟಕ ನಮಸ್ಸು ವಾಸಸ್ಥಾನ ಪಾತಾಳ ಲಿಂಗ ಪುರುಷ. ಇನ್ನುಳಿದವುಗಳಲ್ಲಿ ಬ್ರಿಸ್ಟಲ್‌ ಅಕ್ಯಾಡೆಮಿ, ಫಿಡ್ಲರ್ಸ್‌, ವಿಕ್ಟೊರಿಯಾ ರೂಮ್ಸ್‌, ಟ್ರಿನಿಟಿ ಸೆಂಟರ್‌, ಸೇಂಟ್‌ ಜಾರ್ಜ್ಸ್‌ ಬ್ರಿಸ್ಟಲ್‌‌, ಇವಿಷ್ಟೇ ಅಲ್ಲದೆ, ಜ್ಯಾಝ್‌ ಶೈಲಿ ಮೈನಸ್ ಪ್ರಧಾನದ ದಿ ಓಲ್ಡ್‌ ಡ್ಯೂಕ್ನಿಂದ ರಾಕ್‌ ಶೈಲಿಯ ಫ್ಲೀಸ್‌ ಅಂಡ್‌ ಫರ್ಕಿನ್‌‌ವರೆಗೆ ಹಾಗೂ ಲೂಯಿಸಿಯಾನಾದಲ್ಲಿ ಇಂಡೀ ವಾದ್ಯವೃಂದಗಳೊಂದಿಗೆ ವಿವಿಧ ಸಾರ್ವಜನಿಕ ಗೃಹಗಳನ್ನು ಹೊಂದಿದೆ.
saraswathi speaks kannada in a natural tone
ಕೀವರ್ಡ್ಸ್ ವಿಶೇಷ ಅರ್ಥವನ್ನು ನೀಡುವ ಪೂರ್ವನಿರ್ಧರಿತ ಪದ.
saraswathi speaks kannada in a natural tone
ವರ್ಗ:ತತ್ವಶಾಸ್ತ್ರಜ್ಞರು ರಕ್ತ ಗರಣೆಗಟ್ಟುವಿಕೆ ಎಂಬುದು ರಕ್ತವು ದ್ರವ ಸ್ಥಿತಿಯಿಂದ ಜೆಲ್ ಸ್ಥಿತಿಗೆ ಬದಲಾವಣೆಯಾಗುವ ಪ್ರಕ್ರಿಯೆ. ಇದರಿಂದ ರಕ್ತ ಗರಣೆಯ ರಚನೆಯಾಗುತ್ತದೆ. ಐವತ್ತು– ಅರವತ್ನಾಲ್ಕು ಒಂದು ಸಾವಿರದ ಒಂಬೈನೂರ ಎಪ್ಪತ್ತು ರ ದಶಕದಲ್ಲಿ ಕೆನಡಾದ ಒಂಟಾರಿಯೊದ ಎಕ್ಸ್‌ಪರಿಮೆಂಟಲ್ ಲೇಕ್ಸ್ ಏರಿಯಾ (ಇಎಲ್ಎ) ನಡೆಸಿದ ಮಹತ್ವದ ಸಂಶೋಧನೆಯು ಸಿಹಿನೀರಿನ ಮೂಲಗಳು ರಂಜಕ ಮೈನಸ್ ಸೀಮಿತವಾಗಿವೆ ಎಂಬುದಕ್ಕೆ ಪುರಾವೆಗಳನ್ನು ಒದಗಿಸಿತು. ಇಎಲ್ಎ ಇಡೀ ಪರಿಸರ ವ್ಯವಸ್ಥೆಯ ವಿಧಾನವನ್ನು ಮತ್ತು ಸಿಹಿನೀರಿನ ದೀರ್ಘಕಾಲೀನ, ಸಂಪೂರ್ಣ ಮೈನಸ್ ಸರೋವರದ ತನಿಖೆಗಳನ್ನು ಸಾಂಸ್ಕೃತಿಕ ಯುಟ್ರೋಫಿಕೇಷನ್ ಮೇಲೆ ಕೇಂದ್ರೀಕರಿಸುತ್ತದೆ. ಕಾರಣಗಳು ಯೂಟ್ರೋಫಿಕೇಷನ್ ಪೋಷಕಾಂಶಗಳ ಅತಿಯಾದ ಸಾಂದ್ರತೆಯಿಂದ ಉಂಟಾಗುತ್ತದೆ. ಆದ್ದರಿಂದ ಸ್ವಾಮ್ಯಯುತ ಪೈಪೋಟಿಯಲ್ಲಿ ಪರಿಪೂರ್ಣ ಪೈಪೋಟಿಯಲ್ಲಿರುವಂತೆ ಏಕರೂಪದ ವಸ್ತುಗಳಾಗಲೀ, ಅಥವಾ ಏಕಸ್ವಾಮ್ಯದಲ್ಲಿರುವಂತೆ ತೀರಾ ಅಪರೂಪದ ಬದಲಿ ವಸ್ತುಗಳಾಗಲೀ ಇರುವುದಿಲ್ಲ. ವಸ್ತುಗಳಿಗೆ ಆಕರ್ಷಕ ಹೆಸರನ್ನು ನೀಡುವ ಮೂಲಕ ವಸ್ತುವಿನ ತಯಾರಿಕೆಗೆ ಉಪಯೋಗಿಸುವ ಪದಾರ್ಥಗಳ ಗುಣದರ್ಜೆಯಲ್ಲಿ ವ್ಯತ್ಯಾಸಮಾಡುವುದರ ಮುಖಾಂತರ ವಿಶೇಷ ರೀತಿಯಲ್ಲಿ ಪಿಂಡಿಗಳನ್ನು ಕಟ್ಟುವ ಮೂಲಕ, ಬಗೆಬಗೆಯ ವ್ಯಾಪಾರ ಚಿಹ್ನೆಗಳನ್ನು ಬಳಸುವ ಮೂಲಕ ಆಗು ಮುಂತಾದ ರೀತಿಯಲ್ಲಿ ಸ್ವಾಮ್ಯಯುತ ಪೈಪೋಟಿಯಲ್ಲಿ ವಸ್ತುಗಳ ವೈವಿಧ್ಯಯನ್ನು(ವಸ್ತುಗಳ ಪ್ರಭೇದ) ಸಾಧಿಸಲಾಗುತ್ತದೆ. ಮೂರು\. ಮಾರಾಟ ವೆಚ್ಚಗಳು : ಮಾರಾಟ ವೆಚ್ಚಗಳು ಸ್ವಾಮ್ಯಯುತ ಪೈಪೋಟಿಯ ಮೂರನೇಯ ಲಕ್ಷಣ. ತನ್ನ ಎದುರಾಳಿಯು ಮಾರುವ ವಸ್ತುವಿಗಿಂತ ತಾನು ಮಾರುವ ವಸ್ತುವು ಹೆಚ್ಚಿನ ಗುಣಮಟ್ಟದು, ಬಹುಕಾಲ ಬಾಳುವಂತಹದು ಎಂದು ಗ್ರಾಹಕರ ಮೇಲೆ ಪರಿಣಾಮ ಬೀರುವ ಪ್ರತಿಯೊಬ್ಬ ಉತ್ಪಾದಕನು ಮಾರಾಟ ವೆಚ್ಚಗಳನ್ನು ಭರಿಸಬೇಕಾಗುತ್ತದೆ.
saraswathi speaks kannada in a natural tone
ಉದಾಹರಣೆಗೆ: ಸೋ. ಎಪಿಗ್ರಾಪಿಯಾ ಕರ್ನಾಟಿಕದ ಪೀಠಿಕೆಯಲ್ಲಿ ಗುರುತಿಸಿರುವಂತೆ, ವಿದ್ವಾಂಸರು ಅಷ್ಟಾಗಿ ಗಮನ ಹರಿಸಿರದ ಚಾಲುಕ್ಯವಂಶದ ಮಾಂಡಲಿಕನೊಬ್ಬನನ್ನು, ಬೆಕ್ಕದಲ್ಲಿಯ ಇನ್ನೊಂದು ಶಾಸನ ಐದು ಉಲ್ಲೇಖಿಸುತ್ತದೆ. ಅದರ ಕಾಲ ಕ್ರಿ. ಶ. ಒಂದು ಸಾವಿರದ ಎಪ್ಪತ್ತೊಂಬತ್ತು ಆ ಮಾಂಡಲಿಕನ ಹೆಸರೂ ಹುಳ್ಳರಸ ಎಂದಿರುವುದರಿಂದ ಈ ಶಾಸನವು ಗಮನಾರ್ಹವಾಗಿದೆ. ಸೇತುವೆಗಳು ರಿಲಯನ್ಸ್ ಇನ್ಫ್ರಾಸ್ಟ್ರಕ್ಚರ್ ಮತ್ತು ಹುಂಡೈ ಇಂಜಿನಿಯರಿಂಗ್ ವೆಸ್ಟರ್ನ್ ಫ್ರೀವೇ ಭಾಗವಾದ ವರ್ಲಿ ಮೈನಸ್ ಹಾಜಿ ಅಲಿ ಸೀ ಲಿಂಕ್ ಅನ್ನು ನಿರ್ಮಿಸಲು ಜಂಟಿ ಉದ್ಯಮವನ್ನು ರಚಿಸಿದವು. ಒಕ್ಕೂಟವು ಬಾಂದ್ರಾ ವರ್ಲಿ ಸೀ ಲಿಂಕ್‌ಗೆ ನಲವತ್ತು ವರ್ಷಗಳವರೆಗೆ ಸುಂಕ ವಿಧಿಸಬೇಕಿತ್ತು.
saraswathi speaks kannada in a natural tone
ಇದನ್ನು ಸಾಧ್ಯವಿದ್ದಷ್ಟು ಬೇಗ ಪ್ರಾರಂಭ ಮಾಡಬೇಕು ಮತ್ತು ಸಾಧ್ಯವಿದ್ದಷ್ಟು ಸಣ್ಣ ಅಡ್ಡಿಯುಂಟು ಮಾಡಬೇಕು. ಅತ್ಯಂತ ಪರಿಣಾಮಕಾರಿಯಾದ ಸಿಪಿಆರ್‌ನ ಭಾಗವೆಂದರೆ ಎದೆ ಹೋಲಿಕೆಗಳು ;ವಾತಾಯನ ವ್ಯವಸ್ಥೆ ಶ್ವಾಸನಾಳದ ಇನ್‌ಟ್ಯುಬೆಶನ್ ಹೃದಯ ಸ್ತಂಭನ ಸನ್ನಿವೇಶದಲ್ಲಿ ಬದುಕುಳಿಯುವ ಪ್ರಮಾಣವನ್ನು ಸುಧಾರಿಸುವುದಿಲ್ಲ. Publisher: Cambridge University Press ಎರಡು ಸಾವಿರದ ಯೋಳು . Sterner, Robert W. ; Elser, James J.
saraswathi speaks kannada in a natural tone
ಅವರು ಎರಡು ಸಾವಿರದ ಯೋಳು ರಲ್ಲಿ ಎಕೆ ಲೋಹಿತದಾಸ್ ನಿರ್ದೇಶನದ ಮಲಯಾಳಂ ಚಿತ್ರ ನಿವೇದ್ಯಂ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು ಮತ್ತು ನಲವತ್ತೊಂದು ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದರು. ವೈಯಕ್ತಿಕ ಜೀವನ ಭಾಮಾ ಅವರು ರಾಜೇಂದ್ರ ಕುರುಪ್ ಮತ್ತು ಶೈಲಜಾ ದಂಪತಿಯ ಕಿರಿಯ ಮಗಳು. ಕ್ಲೈರಿ ಕೆರೆಯಿಂದ ಹಾದು ನೋಡಿದರೆ ಪಶ್ಚಿಮ ಭಾಗದ ವುಡ್ ಬಫೆಲೋ ನ್ಯಾಷನಲ್ ಪಾರ್ಕ್‌‌ನಲ್ಲಿರುವ ಅಥಾಬಾಸ್ಕಾ ಕೆರೆಯವೆರೆಗೂ ಕಾಣಸಿಗುತ್ತದೆ. ವಾರೆನ್‌ E.
saraswathi speaks kannada in a natural tone
ಪ್ರತಿಕಾಯದಿಂದ ಗುರುತಿಸಲ್ಪಡುವ ಪ್ರತಿಜನಕದ ಭಿನ್ನ ಭಾಗವನ್ನು ಎಪಿಟೋಪ್‌ ಎಂದು ಕರೆಯಲಾಗುತ್ತದೆ.
saraswathi speaks kannada in a natural tone
ತನ್ನ ತತ್ವಶಾಸ್ತ್ರದ ಪದಕೋಶ ದಲ್ಲಿ ವಾಲ್ಟೇರ್‌ ಹೀಗೆ ಬರೆದರು : ಆಸ್ಟ್ರಿಯಾದ ಸಾಮ್ರಾಜ್ಞಿ ಮಾರಿಯಾ ಥೆರೆಸಾರು ತಮ್ಮ ಖಾಸಗಿ ವೈದ್ಯ ಗೆರಾರ್ಡ್‌ ವಾನ್‌ ಸ್ವಿಟಿಯೆನ್‌ ಎಂಬುವವರನ್ನು ಪ್ರೇತಗಳ ಅಸ್ತಿತ್ವದ ಬಗ್ಗೆ ತನಿಖೆ ನಡೆಸಲು ಕಳಿಸಿದಾಗ ಈ ವಿವಾದ ಕೊನೆಗೊಂಡಿತು. Retrieved ಹದಿನಾಲ್ಕು June ಎರಡು ಸಾವಿರದ ಯೋಳು ಒಂದು ಸಾವಿರದ ಒಂಬೈನೂರ ತೊಂಬತ್ತೆಂಟುರ ಶುಭ ಶುಕ್ರವಾರ ಅಥವಾ ಬೆಲ್‌ಫಾಸ್ಟ್ ಒಪ್ಪಂದದ ಅಡಿಯಲ್ಲಿ, ಉತ್ತರ ಐರ್ಲೆಂಡ್‌ನಲ್ಲಿ ಧ್ವಜಗಳು ಭಿನ್ನಾಭಿಪ್ರಾಯದ ಮೂಲವಾಗಿ ಮುಂದುವರಿಯುತ್ತದೆ ಎಂದು ಗುರುತಿಸಲಾಗಿದೆ. ಒಪ್ಪಂದವು ಹೀಗೆ ಹೇಳಿದೆ: ಒಪ್ಪಂದದಲ್ಲಿ ಒಪ್ಪಿಗೆಯ ತತ್ವವನ್ನು ಗುರುತಿಸುವುದು ಎಂದು ಒಕ್ಕೂಟವಾದಿಗಳು ವಾದಿಸುತ್ತಾರೆ – ಉತ್ತರ ಐರ್ಲೆಂಡ್‌ನ ಸಾಂವಿಧಾನಿಕ ಸ್ಥಾನಮಾನವು ಬಹುಮತದ ಪರವಾಗಿರದೆ ಬದಲಾಗುವುದಿಲ್ಲ \ ಮೈನಸ್ ಉತ್ತರ ಐರ್ಲೆಂಡ್‌ನಲ್ಲಿ ಯೂನಿಯನ್ ಧ್ವಜವು ಏಕೈಕ ಕಾನೂನುಬದ್ಧ ಅಧಿಕೃತ ಧ್ವಜ ಎಂದು ಸಹಿ ಮಾಡಿದವರು ಗುರುತಿಸುತ್ತಾರೆ. Wilson, Robin (July ಎರಡು ಸಾವಿರ). ನಗರದ ಕೇಂದ್ರ ಭಾಗವನ್ನು ಒಳಗೊಂಡಂತೆ, ನಗರವು ಉತ್ತರ ಬೆಲ್‌ಫಾಸ್ಟ್, ಪೂರ್ವ ಬೆಲ್‌ಫಾಸ್ಟ್, ದಕ್ಷಿಣ ಬೆಲ್‌ಫಾಸ್ಟ್ ಮತ್ತು ಪಶ್ಚಿಮ ಬೆಲ್‌ಫಾಸ್ಟ್ ಎಂಬುದಾಗಿ ಐದು ವಿಭಾಗಗಳಾಗಿ ವಿಂಗಡಿಸಲ್ಪಡುತ್ತದೆ. ಇವುಗಳಲ್ಲಿ ಪ್ರತಿಯೊಂದು ವಿಭಾಗವೂ ಕೂಡ ಒಂದು ಸಂಸದೀಯ ಚುನಾವಣಾ ಕ್ಷೇತ್ರವಾಗಿದೆ . ಬೆಲ್‌ಫಾಸ್ಟ್ ಗೋಡೆಗಳ ಮೂಲಕ ವಿಂಗಡಿಸಲ್ಪಟ್ಟಿದೆ, ಅದು ಸಾಮಾನ್ಯವಾಗಿ "ಪೀಸ್ ಲೈನ್ಸ್" (ಶಾಂತಿಯ ಗೆರೆಗಳು) ಎಂದು ಕರೆಯಲ್ಪಡುತ್ತದೆ, ಇದು ಆಗಸ್ಟ್ ಒಂದು ಸಾವಿರದ ಒಂಬೈನೂರ ಅರವತ್ತೊಂಬತ್ತು ರ ನಂತರ ಬ್ರಿಟೀಷ್ ಸೈನ್ಯದಿಂದ ನಿರ್ಮಿಸಲ್ಪಟ್ಟಿತು ಮತ್ತು ಅದು ಈಗಲೂ ಕೂಡ ನಗರದ ಒಳಭಾಗದಲ್ಲಿ ಹದಿನಾಲ್ಕು ಪ್ರಾಂತಗಳನ್ನು ವಿಂಗಡಿಸುತ್ತದೆ.
saraswathi speaks kannada in a natural tone
ಆರಂಭದಲ್ಲಿ ಅದು ಬ್ರಾಹ್ಮಣರನ್ನು ಪಕ್ಷದ ಸದಸ್ಯರನ್ನಾಗಿ ಸ್ವೀಕರಿಸಲಿಲ್ಲ. ಆದಾಗ್ಯೂ, ಯುರೋಪಿಯನ್ನರು ಸೇರಿದಂತೆ ಇತರ ಗುಂಪುಗಳೊಂದಿಗೆ, ಅವರು ವೀಕ್ಷಕರಾಗಿ ಸಭೆಗಳಿಗೆ ಹಾಜರಾಗಲು ಅನುಮತಿಸಲಾಯಿತು. ಒಂದು ಸಾವಿರದ ಒಂಬೈನೂರ ಇಪ್ಪತ್ತಾರು ರಲ್ಲಿನ ಸೋಲಿನ ನಂತರ, ಪಕ್ಷವನ್ನು ಹೆಚ್ಚು ಒಳಗೊಳ್ಳುವಂತೆ ಮತ್ತು ಹೆಚ್ಚು ರಾಷ್ಟ್ರೀಯತಾವಾದಿಯಾಗಿ ಮಾಡಲು ಕರೆಗಳನ್ನು ಮಾಡಲಾಯಿತು.
saraswathi speaks kannada in a natural tone
ವಿದ್ಯುತ್ ಕೇಂದ್ರವು ಅರವತ್ತೈದು ಮೀಟರ್ (ಇನ್ನೂರ ಹದಿಮೂರುಅಡಿ) ಉದ್ದ ಮತ್ತು ಐವತ್ತಾರುಅಡಿ ( ಹದಿನೇಳು ಮೀ) ಅಗಲ. ಯೋಗೀಶ್ ಶರ್ಮರವರು, ಮಂಗಳೂರು ಆಕಾಶವಾಣಿಯ ’ಬಿ ಗ್ರೇಡ್’ ಕಲಾವಿದ. ಧರ್ಮಗಳು ಬಿಜಾಪೂರ ನಗರದಲ್ಲಿ ಹಿಂದೂ, ಮುಸ್ಲಿಂ, ಕ್ರಿಸ್ಟಿಯನ್ ಹಾಗೂ ಜೈನ ಧರ್ಮದ ಜನರಿದ್ದಾರೆ.
saraswathi speaks kannada in a natural tone
ವಿ. ಮಹಾದೇವನ್ ಮುಂತಾದವರ ಒಡನಾಡಿಯಾದರು.
saraswathi speaks kannada in a natural tone
ಇವನು ಶ್ರೀಮಾರ ರಾಜಕುಲಕ್ಕೆ ಸೇರಿದವನೆಂದು ಹೇಳಲಾಗಿದೆ. ಚೊ ದಿನ್ ಎಂಬಲ್ಲಿ ದೊರೆತ ಎರಡು ಶಾಸನಗಳು ಧರ್ಮ ಮಹಾರಾಜ ಭದ್ರವರ್ಮನ ಭದ್ರೇಶ್ವರಿ ಸ್ವಾಮಿ ಹೆಸರುಗಳನ್ನೊಳಗೊಂಡಿದೆ. ಈತ ಭದ್ರೇಶ್ವರಸ್ವಾಮಿ ದೇವಾಲಯವನ್ನು ಕಟ್ಟಿಸಿದ. :; "ಕಾಸ್ಟಲ್ಡ್‌" :: ಪದೇ ಪದೆ ನೇರವಾದ ಎಸೆತ ಅಥವಾ ಯಾರ್ಕರ್‌ ಎಸೆತಗಳಿಗೆ ಔಟ್‌ ಆದರೆ ಇಂತಹ ಸಂದರ್ಭವನ್ನು ಕಾಸ್ಟಲ್ಡ್‌ ಎನ್ನುತ್ತಾರೆ. :; ಕ್ಯಾಚ್‌ :: ಬ್ಯಾಟ್ಸ್‌ಮನ್‌ ಚೆಂಡನ್ನು ಬ್ಯಾಟ್‌ ನಿಂದ ಹೊಡೆದನಂತರ ನೆಲಕ್ಕೆ ಬೀಳುವ ಪೂರ್ವದಲ್ಲಿ ಚೆಂಡನ್ನು ಕ್ಷೇತ್ರರಕ್ಷಕ ನು ಹಿಡಿದರೆ ಅದನ್ನು ಕ್ಯಾಚ್‌ ಎನ್ನುತ್ತಾರೆ ಮತ್ತು ಇದರಿಂದಾಗಿ ಬ್ಯಾಟ್ಸ್‌ಮನ್‌ ನನ್ನು ಡಿಸ್‌ಮಿಸ್ ಎಂದು ಘೋಷಿಸಲಾಗುತ್ತದೆ.
saraswathi speaks kannada in a natural tone
್ರ ಹೀಗೆ ಅಮೆರಿಕzಲಿನ ನೀಗೊUಳ ಹೋರಾಟ ಹೃದಯವಿದ್ರಾªPವಾಗಿದೆ. ಇಲ್ಲಿ À ್ಲ ್ರ À À À ನಾವು ಕಾಣುವುದು ವರ್ಣ¨sೀದನೀತಿಯ ರಾಕಸೀಯ ದೌರ್ಜನ್ಯª£್ನು. ಬಿಳಿಯನಾಗಲಿ É ್ಷ À À ಕರಿಯನಾಗಲಿ ಮನುಷ್ಯ ಮನುಷ್ಯ£ೀ ಎಂದು ತಿಳಿಯುವ ಕಾಲ ನಿಧಾನವಾಗಿ ಬರvೂಡಗಿದೆ. ಶ. ಒಂದು ಸಾವಿರದ ಎಂಟುನೂರ ಐವತ್ತೈದು ರಿಂದ ಜುಲೈ ಒಂದುರಿಂದ ಗಣಿಸಲಾಗುತ್ತದೆ. ಫಸ್ಲಿ ಎಂಬುದು ಫಸಲಿಗೆ ಅಂದರೆ ಬೆಳೆಗಳಿಗೆ ಸಂಬಧಿಸಿದ್ದು ಎಂದರ್ಥ. ಮುಸ್ಲಿಂ ದೊರೆಗಳು ಕಂದಾಯಾದಿಗಳನ್ನು ವಸೂಲು ಮಾಡಲು ಈ ಕಾಲ ಗಣನೆಯನ್ನು ಬಳಸಿದರು.
saraswathi speaks kannada in a natural tone
ಮೀ (ಮಧಬಾವಿ ಮೈನಸ್ ಭುರಣಾಪೂರ ಗ್ರಾಮದ ಹತ್ತಿರ) ಇದೆ. ಇದಕ್ಕಾಗಿ ರಾಜ್ಯ ಸರಕಾರವು ಏಳುನೂರ ಇಪ್ಪತ್ತೈದು ಎಕರೆ ಭೂಮಿಯನ್ನು ಖರೀದಿಸಿದೆ. ಜಲಸಾರಿಗೆ ಬಂದರು ನಗರಕ್ಕೆ ಹತ್ತಿರವಾದ ಕಾರವಾರ ಹಾಗೂ ಗೋವಾ ಬಂದರುಗಳಿವೆ. ಇದಕ್ಕೆ ಇಂಡಿಯನ್ ಲಬರ್ನಮ್ ಎಂಬ ಹೆಸರೂ ಉಂಟು.
saraswathi speaks kannada in a natural tone
ಒಂದು ಸಾವಿರದ ಒಂಬೈನೂರ ಅರವತ್ತೇಳು ಮೈನಸ್ ಸಾರಿಗೆ ಯುನೈಟೆಡ್ ಸ್ಟೇಟ್ಸ್ ಡಿಪಾರ್ಟ್ಮೆಂಟ್ ಕಾರ್ಯಾಚರಣೆ ಆರಂಭವಾಗುತ್ತದೆ. ಎರಡು ಸಾವಿರದ ನಾಲಕ್ಕು ಮೈನಸ್ ಗೂಗಲ್ ಜಿಮೈಲ್ ನ್ನು ಬಹಿರಂಗ ಪಡಿಸಿತು. ಜನನ ಒಂದು ಸಾವಿರದ ಎಂಟುನೂರ ಎಂಬತ್ತೊಂಬತ್ತು ಮೈನಸ್ ಕೆ ಬಿ ಹೆಡ್ಗೆವಾರ್, ಭಾರತದ ಸಂಗೀತಗಾರ ಮತ್ತು ಕಾರ್ಯಕರ್ತ.
saraswathi speaks kannada in a natural tone
Oxford Dictionary of National Biography (Oxford, UK: OUP, ಎರಡು ಸಾವಿರದ ನಾಲಕ್ಕು) Retrieved ನಾಲಕ್ಕು September ಎರಡು ಸಾವಿರದ ಹದಿನೆಂಟು ಜೀವನಚರಿತ್ರೆ ಕ್ಯಾಥರೀನ್ ಮಾರಿಯಾ ಫ್ಯಾನ್‌ಶಾವೆ ಒಂದು ಸಾವಿರದ ಏಳುನೂರ ಅರವತ್ತೈದು ರಲ್ಲಿ ಸರ್ರೆಯ ಚಿಪ್‌ಸ್ಟೆಡ್‌ನಲ್ಲಿರುವ ಶಾಬ್ಡೆನ್‌ನಲ್ಲಿ ಜನಿಸಿದರು. ಅವರು ಸರ್ರೆ ಸ್ಕ್ವೈರ್‌ನ ಜಾನ್ ಫ್ಯಾನ್‌ಶಾವ್ (ಒಂದು ಸಾವಿರದ ಏಳುನೂರ ಮೂವತ್ತೆಂಟು ಮೈನಸ್ ಒಂದು ಸಾವಿರದ ಎಂಟುನೂರ ಹದಿನಾರು) ಮತ್ತು ಅವರ ಪತ್ನಿ ಪೆನೆಲೋಪ್ (ಡ್ರೆಡ್ಜ್) ಅವರ ಮಗಳು. ಬೆಳೆಗಳು ಆಹಾರ ಬೆಳೆಗಳು ಜೋಳ, ಗೋಧಿ, ಮೆಕ್ಕೆಜೋಳ, ಸಜ್ಜೆ, ಕಡಲೆ, ತೊಗರಿ, ಹೆಸರು ಮತ್ತು ಕಡಲೆ ಇತ್ಯಾದಿ ವಾಣಿಜ್ಯ ಬೆಳೆಗಳು ದ್ರಾಕ್ಷಿ, ಕಬ್ಬು, ದಾಳಿಂಬೆ, ನಿಂಬೆ, ಮಾವು, ಬಾಳೆ, ಸೂರ್ಯಕಾಂತಿ, ಅರಿಸಿಣ, ಪಪ್ಪಾಯಿ, ಕಲ್ಲಂಗಡಿ, ಉಳ್ಳಾಗಡ್ಡಿ (ಈರುಳ್ಳಿ) ಮತ್ತು ಶೇಂಗಾ(ಕಡಲೆಕಾಯಿ) ಇತ್ಯಾದಿ. ತರಕಾರಿ ಬೆಳೆಗಳು ಬದನೆಕಾಯಿ, ಟೊಮ್ಯಾಟೊ, ಹೀರೇಕಾಯಿ, ನುಗ್ಗೆಕಾಯಿ, ಗೆಣಸು, ಗಜ್ಜರಿ, ಮೆಣಸಿನಕಾಯಿ, ಸೌತೆಕಾಯಿ, ಮೊಲಂಗಿ, ಅವರೆಕಾಯಿ, ಪಡವಲಕಾಯಿ, ಕುಂಬಳಕಾಯಿ, ಮೆಂತೆ ಪಲ್ಲೆ ಮತ್ತು ಕೊತಂಬರಿ ಇತ್ಯಾದಿ. ಸಸ್ಯ ವರ್ಗ ಆಲದ ಮರ, ಬೇವಿನ ಮರ, ಜಾಲಿ ಮರ, ಮಾವಿನ ಮರ ಮತ್ತು ಅರಳಿ ಮರ ಇತ್ಯಾದಿ. ಇದನ್ನು ಡೆಕ್ಕನ್ ಏವಿಯೇಶನ್ ಕಂಪನಿ ನಡೆಸುತಿತ್ತು. ಈ ಸಂಸ್ಥೆಯನ್ನು ಕ್ಯಾಪ್ಟನ್ ಜಿ. ಆರ್. ಗೋಪಿನಾಥ್ ಅವರು ಪ್ರಾರಂಭಿಸಿದರು.
saraswathi speaks kannada in a natural tone
ದೊಡ್ಡ ಪ್ರಮಾಣದಲ್ಲಿ ವಿಶಾಲವಾಗಿ ಹರಡಿಕೊಂಡಿರುವ ಕೊಂಬೆಗಳಿವೆ. ಇದು ನಿತ್ಯಹರಿದ್ವರ್ಣದ ಮರ, ಬುದ್ಧದೇವನಿಗೆ ಜ್ಞಾನೋದಯವಾದ ಬುದ್ಧಗಯದಲ್ಲಿರುವ ಬೋಧಿವೃಕ್ಷ ಒಂದು ಪ್ರಸಿದ್ಧ ಅರಳಿಮರ. ಅವರು ಎಂಬತ್ತೈದು ಭಾರತೀಯ ಸ್ಕೈಡೈವರ್‌ಗಳ ತಂಡವನ್ನು ಮುನ್ನಡೆಸಿದ್ದು, ಒಂದು ಗಂಟೆಯಲ್ಲಿ ಗರಿಷ್ಠ ಟಂಡೆಮ್ ಜಿಗಿತಗಳ ದಾಖಲೆಯನ್ನು ಸಾಧಿಸಲು, ಇಪ್ಪತ್ತೈದು ಆಗಸ್ಟ್ ಎರಡು ಸಾವಿರದ ಹದಿನಾಲ್ಕು ರಂದು ಸ್ಪೇನ್‌ನಲ್ಲಿ ಜಿಗಿತಗಳನ್ನು ಪ್ರದರ್ಶಿಸಿದರು.
saraswathi speaks kannada in a natural tone
ಮೊದಮೊದಲು ನಾಲ್ಕು ದಿನಕ್ಕೊಂದಾವೃತ್ತಿ ನೀರು ಹಾಕುತ್ತಿದ್ದು ಕ್ರಮಕ್ರಮೇಣ ಅಂತರವನ್ನು ಹೆಚ್ಚಿಸಿ ಎಂಟುದಿವಸಕ್ಕೊಂದಾವೃತ್ತಿ ನೀರು ಹಾಕಬೇಕು. ಹೊಸದಾಗಿ ಬರುವ ರೆಂಬೆಗಳಲ್ಲಿ ಹಣ್ಣು ಬರುವುದರಿಂದ ಕಾಲವರಿತು ಹದವಾಗಿ ರೆಂಬೆಗಳನ್ನು ಪ್ರತಿವರ್ಷವೂ ಕತ್ತರಿಸಬೇಕು. ಪೂನಾದಲ್ಲಿ ಜುಲೈ ತಿಂಗಳಲ್ಲೂ ಉತ್ತರಪ್ರದೇಶದಲ್ಲಿ ಡಿಸೆಂಬರ್ ತಿಂಗಳಲ್ಲೂ ಮೈಸೂರಿನಲ್ಲಿ ಜನವರಿ ಮೈನಸ್ ಫೆಬ್ರವರಿ ತಿಂಗಳುಗಳಲ್ಲೂ ರೆಂಬೆಗಳನ್ನು ಕತ್ತರಿಸುವುದು ವಾಡಿಕೆ. ಇಪ್ಪತ್ನಾಲ್ಕು ಕೆಲವು ಸೌಲಭ್ಯಗಳಲ್ಲಿ ಒಮ್ಮುಖ ಶೈತ್ಯೀಕರಣ ವನ್ನು (OTC) ಬಳಸಲಾಗುತ್ತದೆ. ಜೈವಿಕ ವರ್ಧನೆಯು ಸಾಮಾನ್ಯವಾಗಿ ಕೀಟನಾಶಕಗಳು ಅಥವಾ ಭಾರವಾದ ಲೋಹಗಳಂತಹ ವಸ್ತುಗಳು ಸರೋವರಗಳು, ನದಿಗಳು ಮತ್ತು ಸಾಗರಕ್ಕೆ ಹೋಗುವ ಪ್ರಕ್ರಿಯೆಯನ್ನು ಸೂಚಿಸುತ್ತದೆ. ನಂತರ ಅವುಗಳನ್ನು ಪ್ರಾಣಿಪ್ಲಾಂಕ್ಟನ್ ನಂತಹ ಜಲಚರ ಜೀವಿಗಳ ಆಹಾರದಲ್ಲಿ ಸೇರಿಸುವುದರಿಂದ ಆಹಾರ ಸರಪಳಿಯನ್ನು ಕ್ರಮೇಣ ಹೆಚ್ಚಿನ ಸಾಂದ್ರತೆಗಳಲ್ಲಿ ಚಲಿಸುತ್ತದೆ.
saraswathi speaks kannada in a natural tone
ನಾವು ನಮ್ಮ ಮಾರಾಟ ತಂಡಕ್ಕೆ ವಹಿವಾಟಿನ ವಿಶ್ಲೇಷಣಾ ತಂತ್ರಗಳಲ್ಲಿ ತರಬೇತಿ ನೀಡಿದ್ದೇವೆ. ಇದು ಸಂಭಾವ್ಯ ಖರೀದಿದಾರರ ಮೌಲ್ಯಮಾಪನ ಮತ್ತು ಹೊಂದಿಕೊಳ್ಳುವಿಕೆಗೆ ಕರೆನೀಡುತ್ತದೆ. ಉದಾಹರಣೆಗೆ, ನೀವು ಪ್ರಾಧ್ಯಾಪಕರನ್ನು ಭೇಟಿಯಾದಾಗ, ವಿದ್ಯಾರ್ಥಿಯಾಗಿರಿ" ಎಂಬುದಾಗಿ ಪ್ರಕಟಿಸಿದೆ.
saraswathi speaks kannada in a natural tone
ಅದು ವ‍ರ್ಷಕ್ಕೊಮ್ಮೆ ಸಭೆ ಸೇರಿ ನಾಗರಿಕ ಹಕ್ಕುಗಳು ಮತ್ತು ಸರಕಾರದಲ್ಲಿ ಸೇವೆ ಸಲ್ಲಿಸುವ ಅವಕಾಶಗಳಂತಹ ಹೆಚ್ಚು ವಿವಾದಾಸ್ಪದವಲ್ಲದ ಕೋರಿಕೆಗಳ ಬಗ್ಗೆ ಗೊತ್ತುವಳಿಗಳನ್ನು ಪಾಸು ಮಾಡುವ ಚರ್ಚಾವೇದಿಕೆಯಾಗಿಯೇ ಹೆಚ್ಚಾಗಿ ಕಾರ್ಯನಿರ್ವಹಿಸಿತು. ಈ ಗೊತ್ತುವಳಿಗಳನ್ನು ವೈಸ್‍ರಾಯ್ ಸರಕಾರಕ್ಕೆ ಮತ್ತು ಆಗಾಗ ಬ್ರಿಟಿಷ್ ಸಂಸತ್ತಿಗೆ ಸಲ್ಲಿಸಲಾಗುತ್ತಿತ್ತು. ಕಾಂಗ್ರೆಸಿನ ಆರಂಭದ ಸಾಧನೆಗಳು ಅತ್ಯಲ್ಪವಾಗಿದ್ದವು. ಬೇಸಿಗೆಯ ಬಹುಕಾಲದ ಅವಧಿಯಲ್ಲಿ ಹಿಮಪಾತ ವಿರಳವಾಗಿರುತ್ತದೆ,ಆದರೆ ಮಳೆಗಾಲದ ಜುಲೈ ಆರಂಭ ಮತ್ತು ಮಧ್ಯ ಸೆಪ್ಟೆಂಬರ್ ವರೆಗೆ ಆರ್ದ್ರತೆ ಇರುತ್ತದೆ,ಈ ಆರ್ದ್ರತೆಯು ಕೊಂಚ ಹಿಮಪಾತ ಮತ್ತು ಪ್ರವಾಹವನ್ನು ಆಯಾ ಸಂದರ್ಭದಲ್ಲಿ ಉಂಟು ಮಾಡುವ ಸಂಭವಯುಂಟು. ಚಳಿಗಾಲದ ಮಾಸಗಳು ಸಾಮಾನ್ಯವಾಗಿ ಬೆಚ್ಚಗಿನ ವಾತಾವರಣ ನಿರ್ಮಿಸುತ್ತವೆ. Sharma edition, GP ಮೈನಸ್ ಒಂದು ಸಾವಿರದ ಒಂಬೈನೂರ ತೊಂಬತ್ತ್ಮೂರು I. ನಲವತ್ತಾರು verses ಇನ್ನೂರ ನಾಲಕ್ಕು–ಇನ್ನೂರ ಆರು The Bailey edition uses a variant text, and where Sharma reads Buddhipriya, Bailey translates "Granter ಮೈನಸ್ of ಮೈನಸ್ lakhs. " ಪ್ರಿಯಾ ಪದವು "ಪ್ರೀತಿ" ಅಥವಾ ವೈವಾಹಿಕ ಸಂದರ್ಭದಲ್ಲಿ "ಪ್ರೇಮಿ, ಪತಿ" ಎಂದು ಅರ್ಥೈಸಬಹುದು, ಆದ್ದರಿಂದ ಬುದ್ಧಿಪ್ರಿಯಾ ಎಂದರೆ "ಬುದ್ಧಿವಂತಿಕೆ" ಅಥವಾ "ಬುದ್ಧಿಯ ಪತಿ" ಎಂದರ್ಥ.
saraswathi speaks kannada in a natural tone
ವಿಶೇಷತೆಗಳು ಜಗತ್ತಿನ ಅತಿ ಚಿಕ್ಕ ಪಕ್ಷಿ:ಹಮ್ಮಿಂಗ್ ಬರ್ಡ್.
saraswathi speaks kannada in a natural tone
ಸಾಹಿತ್ಯ ಶಾಸನ, ಇತಿಹಾಸಗಳಲ್ಲಿ ಸಮಾನ ಆಸಕ್ತಿ.
saraswathi speaks kannada in a natural tone
ಹತ್ತೊಂಬತ್ತನೆಯ ಶತಮಾನದ ಉತ್ತರಾರ್ಧದಲ್ಲಿ ಸಂಯುಕ್ತಸಂಸ್ಥಾನಗಳು ಇನ್ನೂ ವಿಸ್ತಾರಗೊಂಡವು.
saraswathi speaks kannada in a natural tone
ಕನ್ನಡ ದಾಸ ಪರಂಪರೆಯ ಶ್ರೀಮಂತಿಕೆಗೆ ಪ್ರಸನ್ನ ವೆಂಕಟದಾಸರು ಬಾಗಲಕೋಟೆಯನ್ನು ತಮ್ಮ ನೆಲೆಯಾಗಿಸಿಕೊಂಡಿದ್ದರು. ಅನುಭಾವಿ ವರಕವಿ ಮಧುರಚೆನ್ನರಿಗೆ ಜ್ಞಾನ ದೀಕ್ಷೆಯನ್ನು ನೀಡಿದ್ದು ಬಾಗಲಕೋಟೆ. ಎಸ್. ಸಿ. ಪಿ. ( MSCP) ರೈತ ಬೆಳೆ ಕತ್ತರಿಸುವುದು . . (Manipur State Congress Party) ನಾಗ ಪೀಪಲ್ಸ್ ಫ್ರಂಟ್ ಎನ್ಪಿಎಫ್ ಹುಂಜ ಎರಡು ಸಾವಿರದ ಎರಡು ( Neiphiu)ನೇಪ್ಯೂ ರಿಯೊ ಜನರ ಪ್ರಜಾಪ್ರಭುತ್ವ ಒಕ್ಕೂಟ ಪಿಡಿಎ ಕಿರೀಟ .
saraswathi speaks kannada in a natural tone
ಚಂಡೆ ಒಂದು ವೀರವಾದ್ಯವಾಗಿದ್ದು ಸೌಮ್ಯ ಪದಗಳಿಗೆ ಬಾರಿಸುವುದು ವಿರಳ. ಮದ್ದಳೆ ರಚನೆ: ಮರದ ಟೊಳ್ಳು ಕಳಸಿಗೆ ಎರಡೂ ಕಡೆ ಚರ್ಮ ಮಚ್ಚಿರರತ್ತದೆ. ಅಳತೆ: ಇಪ್ಪತ್ತುರಿಂದ ಇಪ್ಪತ್ತೈದುಇಂಚು. ಇವು ಭಾರತದ ಮಣಿಪುರ ಪ್ರದೇಶದಲ್ಲಿ ಹುಟ್ಟುತ್ತವೆ.
saraswathi speaks kannada in a natural tone
ಧನಕ (ಕನಕ) ಎಂಬ ಮಹಾರಾಜನ ದಾಯಾದಿಗಳಲ್ಲಿ ಮೈನಸ್ ಕೃತವೀರ್ಯ, ಕೃತೌಜ, ಕೃತವರ್ಮ, ಕೃತಾಗ್ನಿ ಎಂಬುವರಲ್ಲಿ ಮೈನಸ್ ಒಬ್ಬ. ಮೇ ಒಂದು ಸಾವಿರದ ಎಂಟುನೂರ ಹದಿನೇಳು ರ ಹೊತ್ತಿಗೆ, ಈಸ್ಟ್ ಇಂಡಿಯಾ ಕಂಪನಿಯು ಇಡೀ ಪ್ರಾಂತ್ಯದ ಮೇಲೆ ತಮ್ಮ ಅಧಿಕಾರವನ್ನು ಮರುಸ್ಥಾಪಿಸುವಲ್ಲಿ ಯಶಸ್ವಿಯಾಯಿತು, ಆದರೆ ಅಂತಿಮವಾಗಿ ಈ ಪ್ರದೇಶಕ್ಕೆ ಶಾಂತಿ ಮರಳುವ ಮೊದಲು ಇದು ಗಮನಾರ್ಹ ಅವಧಿಯಾಗಿದೆ. ಒಂದು ಸಾವಿರದ ಎಂಟುನೂರ ತೊಂಬತ್ತ್ನಾಲ್ಕುರಲ್ಲಿ ಮಹಾರಾಜರ ಮರಣಾನಂತರ ಬೆಂಗಳೂರಿಗೆ ಮರಳಿದರು. ಕೊನೆಗೆ ಚೆನ್ನೈದಲ್ಲಿ ನೆಲೆಸಿದರು.
saraswathi speaks kannada in a natural tone
ಮಳೆಗಾಲ \ ಮೈನಸ್ ಪ್ರತಿ ವರ್ಷ ಮಳೆ ಮುನ್ನೂರು ಮೈನಸ್ ಆರುನೂರುಮಿಮಿ ಗಳಸ್ಟು ಆಗುತ್ತದೆ. . . ಮೂವತ್ತು ಜೂನ್ ಎರಡು ಸಾವಿರದ ಹದಿನೈದು GSLV Mk. II ಮೈನಸ್ (ಯೋಜಿತ) ಯೋಜಿತ ಎರಡು ಸಾವಿರದ ಮುನ್ನೂರ ಮೂವತ್ತು ಕೆಜಿ (ಐದು ಸಾವಿರದ ನೂರ ನಲವತ್ತು ಪೌಂಡು) ಯೋಜಿಸಲಾಗಿದೆ.
saraswathi speaks kannada in a natural tone
ಚೀನಿ ಮೈನಸ್ ಟಿಬೆಟನ್ ಮುಖ್ಯ ಭಾಷಾ ಕುಟುಂಬಕ್ಕೆ ಇದು ಸೇರಿದೆ. David Crystal, The Cambridge Encyclopedia of Language (Cambridge: Cambridge University Press, ಒಂದು ಸಾವಿರದ ಒಂಬೈನೂರ ಎಂಬತ್ತೇಳು), p.
saraswathi speaks kannada in a natural tone
ಅಕ್ಟೋಬರ್ ಇಪ್ಪತ್ತ್ಮೂರು ರಂದು, ಅವರು ಚಾನೆಲ್ ಮೂಲಕ ಆಟಿಗ್ನಿಗೆ ಹಾರಿದರು.
saraswathi speaks kannada in a natural tone
ಹಿಂದೆ ಡಡ್‍ಮಾಸ್ಟನ್ ಹಾಲ್‍ನಲ್ಲಿ ಪ್ರದರ್ಶನಕ್ಕಿದ್ದ ಹೆನ್ರಿ ಪ್ರಿವೋಸ್ಟ್‌ನ ಒಂದು ಸಾವಿರದ ಒಂಬೈನೂರ ಹತ್ತುರ ಅನಲಿಟಿಕಲ್ ಎಂಜಿನ್ ಮಿಲ್‍ನ್ನು ಈಗ ಸೈನ್ಸ್ ಮ್ಯೂಸಿಯಮ್‍ನಲ್ಲಿ ಪ್ರದರ್ಶನಕ್ಕಿಡಲಾಗಿದೆ. ಹೌಸ್ ಆಫ್ ದಿ ಮೆಟೇಟ್ಸ್ ಅಂಡ್ ಹೌಸ್ ಆಫ್ ಮೆಸ್ಟಿಜಾಸ್ (ಕಲ್ಲುಗಣಿಗಳ ನೆಲೆ ಮತ್ತು ಪವಿತ್ರ ಯಾತ್ರಾರ್ಥಿಗಳ ಜಾಗೆ) ದಕ್ಷಿಣದ ಒಸ್ಸಾರಿಯದ ಗಡಿಯಲ್ಲಿ ಇರುವ ಭಾಗದಲ್ಲಿ ಪುರಾತತ್ವಶಾಸ್ತ್ರಜ್ಞರ ಪ್ರಕಾರ ಎರಡು ಸಣ್ಣ ಕಟ್ಟಡಗಳಿದ್ದು ಇವು ಪುರಾತನ ಕಾಲದ ಮಹತ್ವದ ಗಣ್ಯ ವ್ಯಕ್ತಿಗಳ ನೆಲೆವಾಸವಾಗಿದ್ದವೆಂದು ಹೇಳಿದ್ದಾರೆ. ದಿ ಕಾಸಾ ಕೊಲೊರಾಡಾ ಗ್ರುಪ್ (ಪುರಾತತ್ವ ವಿಭಾಗಕ್ಕೆ ಅಗತ್ಯವಿರುವ ತಾಣದ ಸಮೂಹದ ಪ್ರದೇಶ) ಅದೇ ರೀತಿ ಒಸ್ಸಾರಿಯೊ ಗ್ರುಪ್ ನ ಸಣ್ಣ ಭೂಭಾಗದಲ್ಲಿನ ಹಲವಾರು ಕಟ್ಟಡ ರಚನೆ ಶೈಲಿಗಳು ಚಿಚೆನಿಟ್ಜ್ ದ ಅತ್ಯಂತ ಹಳೆಯದಾದ ರಚನೆಗಳೆಂದು ಹೇಳಲಾಗುತ್ತದೆ. ಇದು ಬಹುತೇಕ ಪುರಾತತ್ವ ಉತ್ಖನದ ಉತ್ತಮ ವಲಯದ ಜಾಗೆ ಎಂದು ಹೇಳಲಾಗುತ್ತದೆ. ಎಸ್‌. ಎ. , ದೃಢ ರಕ್ಷಾಪುಟ ಆವೃತ್ತಿ; ಎರಡು ಸಾವಿರದ ನಾಲಕ್ಕುರಲ್ಲಿ ಸ್ಟಾರ್‌ ಲೋರ್‌: ಮಿತ್ಸ್‌, ಲೆಜೆಂಡ್ಸ್‌ ಅಂಡ್‌ ಫ್ಯಾಕ್ಟ್ಸ್‌, ಎಂಬ ಶಿರೋನಾಮೆಯೊಂದಿಗೆ ಮೃದು ರಕ್ಷಾಪುಟ ಆವೃತ್ತಿಯಲ್ಲಿ ಅಚ್ಚಾಯಿತು, ಡೊವರ್‌ ಪಬ್ಲಿಕೇಷನ್ಸ್‌, ಇನ್ಕಾರ್ಪೊರೇಟೆಡ್‌, ಮೈನೊಲಾ, ನ್ಯೂಯಾರ್ಕ್‌, ಯು. ಎಸ್‌. ಎ. , ISBN ಒಂಬೈನೂರ ಎಪ್ಪತ್ತೆಂಟು ಮೈನಸ್ ಮೈನಸ್ ನಾಲಕ್ಕುನ್ನೂರ ಎಂಬತ್ತಾರು ಮೈನಸ್ ನಲವತ್ತ್ಮೂರು ಸಾವಿರದ ಐನೂರ ಎಂಬತ್ತೊಂದು ಮೈನಸ್ ಯೋಳು ಮೃದು ರಕ್ಷಾಪುಟ ಆವೃತ್ತಿ.
saraswathi speaks kannada in a natural tone
ಇದು ಕೆಲವು ವಂಶವಾಹಿ‌ಗಳ ಸಕ್ರಿಯತೆಯ ಮಾರ್ಪಾಡುಗಳನ್ನು ಒಳಗೊಳ್ಳುತ್ತದೆ, ಆದರೆ DNAಯ ಮೂಲ ರಚನೆಯನ್ನಲ್ಲ. ಹೆಚ್ಚುವರಿಯಾಗಿ, DNA ಸಂಬಂಧಿತ ಕ್ರೊಮಾಟಿನ್ ಪ್ರೋಟೀನ್‌ಗಳು ಸಕ್ರಿಯಗೊಳ್ಳುತ್ತವೆ ಅಥವಾ ನಿಷ್ಕ್ರಿಯಗೊಳ್ಳುತ್ತವೆ. ಇದು ಬಹು ಮೈನಸ್ ಕೋಶೀಯ ಜೀವಿಗಳಲ್ಲಿನ ಭಿನ್ನ ಜೀವಕೋಶಗಳು ಏಕೆ ಅವುಗಳ ಸ್ವಂತ ಕ್ರಿಯೆಗೆ ಅವಶ್ಯಕವಾದ ವಂಶವಾಹಿ‌ಗಳನ್ನು ಮಾತ್ರ ಅಭಿವ್ಯಕ್ತಪಡಿಸುತ್ತವೆ ಎಂಬುದಕ್ಕೆ ಕಾರಣ ನೀಡುತ್ತದೆ.
saraswathi speaks kannada in a natural tone
ಮಣ್ಣುಕೊಚ್ಚಿಹೋದ ಮತ್ತು ಆಳವಾದ ಕೊರಕಲುಗಳುಳ್ಳ ಬೀಳುಭೂಮಿಗಳ ಸುಧಾರಣೆ ಮಣ್ಣು ತಡೆ ಹಿಡಿಯುವ ಅನೇಕ ವಿಧಾನಗಳ ಮೂಲಕ ಮಾಡಬಹುದು. ಉಪ್ಪು ಬಂಜರು ಭೂಮಿಗಳ ಸುಧಾರಣೆಯನ್ನು ಕಡಿಮೆ ಮಳೆಯಾಗುವ ಪ್ರದೇಶಗಳಲ್ಲಿ ಎರಡು ವಿಧಾನದಿಂದ ಮಾಡಬಹುದು : ಒಂದು ಉಪ್ಪು ಬಸಿದುಹೋಗುವಂತೆ ಭೂಮಿಗೆ ಹೆಚ್ಚು ನೀರುಣ್ಣಿಸಿ ಆ ನೀರನ್ನು ಬಸಿಗಾಲುವೆಗಳಿಂದ ಹೊರಗೆಡಹುವುದು, ಎರಡು ಗಂಧಕ ಮತ್ತು ಜಿಪ್ಸಮ್ ಎಂಬ ರಾಸಾಯನಿಕ ವಸ್ತುಗಳಿಂದ ಭೂಮಿಯಲ್ಲಿಯ ಉಪ್ಪಿನ ಅಂಶವನ್ನು ಹೋಗಲಾಡಿಸುವುದು. ಸಮುದ್ರದ ದಂಡೆಗಿರುವ ಗಝನಿ ಬೀಳು ಭೂಮಿಗಳನ್ನು ಒಡ್ಡು ಮತ್ತು ಮೋರಿಗಳಿಂದ ಕಟ್ಟಿ ಸಮುದ್ರದ ನೀರನ್ನು ತಡೆಹಿಡಿದು ಅವುಗಳಲ್ಲಿ ಉಪ್ಪಿನ ಅಂಶವನ್ನು ಸಹಿಸಲಿಕ್ಕೆ ಬತ್ತ ಬೆಳಸಬೇಕು. ಬಾಲ್ಯದಲ್ಲಿ ಅವರು ಪಾರ್ಶ್ವವಾಯುವಿನಿಂದ ನರಳುತ್ತಿದ್ದರು. ಯೋಗದ ಮೂಲಕ ಮತ್ತೆ ತಮ್ಮ ಶರೀರದ ಪೂರ್ಣ ಕಾರ್ಯಾತ್ಮಕತೆಯನ್ನು ಹೊಂದಲು ತಮಗೆ ಸಾಧ್ಯವಾಯಿತೆಂದು ಬಾನುಲಿ ಪ್ರಸಾರದಲ್ಲಿ ಅವರು ಹೇಳಿದ್ದಾರೆ. ಇವರು ಶಹಬಾಜ್‌ಪುರದ ಶಾಲೆಯಲ್ಲಿ ಎಂಟನೇ ತರಗತಿಯವರೆಗೂ ಕಲಿತರು. ಪ್ರತಿ ವರ್ಷ ಅದರವತಿ ಯಿಂದ ಗ್ರಂಥಗಳನ್ನು ಆಹ್ವಾನಿಸಿ, ಓರ್ವ ಸಾಹಿತಿಗೆ 'ಬೇಂದ್ರೆ ಪ್ರಶಸ್ತಿ' ನಗದು ಪುರಸ್ಕಾರ ನೀಡಿ ಸನ್ಮಾನ ಮಾಡುತ್ತಾರೆ. ಇಲ್ಲಿಯವರೆಗೆ ಹದಿನಾಲ್ಕು ಜನ ಸಾಹಿತಿ ಗಳಿಗೆ ಬೇಂದ್ರೆ ಪ್ರಶಸ್ತಿ ಯನ್ನು ನೀಡಿ ಗೌರವಿಸಿದ್ದಾರೆ.
saraswathi speaks kannada in a natural tone
ಅಲ್ಲಿ ಆತ ಒಂದು ಮುಳುಗು ಗೋಳವನ್ನು ಕಾಣುತ್ತಾನೆ ಮತ್ತು ಸಾಗರದೊಳಕ್ಕೆ ಇಳಿಯಲು ಹಾಗೂ ರ್ಯಾಪ್ಚರ್ ನಗರವನ್ನು ಪ್ರವೇಶಿಸಲು ಈ ಮುಳುಗು ಗೋಳವನ್ನು ಅವನು ಬಳಸಿಕೊಳ್ಳುತ್ತಾನೆ. ಇವರ ತಂದೆ ತಾಯಿಯರು ದಿನಗೂಲಿಯಲ್ಲಿ ಜೀವಿಸುತಿದ್ದರು. ಈ ಶ್ರಮಜೀವಿಗಳಿಗೆ ಒಬ್ಬನೇ ಮಗ ಬಾಲಕೃಷ್ಣ.
saraswathi speaks kannada in a natural tone
V. No. ಎರಡು (ಸೇನಾ ಆವರಣದೊಳಗಿದೆ) ಮತ್ತು K. V. No. ಮೂರು ನಾಲ್ ಬಿಕಾನೆರ್ (ನಾಲ್ ಬಿಕಾನೆರ್ ವಾಯುಪಡೆ ಕೇಂದ್ರದೊಳಗಿದೆ). ಬಿಕಾನೆರ್ ಬಾಲಕರ ಶಾಲೆ (BBS), ಸೋಫಿಯ ಸೀನಿಯರ್ ಸೆಕೆಂಡರಿ ಸ್ಕೂಲ್, ದೆಹಲಿ ಪಬ್ಲಿಕ್ ಸ್ಕೂಲ್, ದಯಾನಂದ ಪಬ್ಲಿಕ್ ಸ್ಕೂಲ್ ಮುಂತಾದ ಕಾನ್ವೆಂಟ್ ಶಾಲೆಗಳೂ ಇವೆ.
saraswathi speaks kannada in a natural tone
ಮೈಸೂರು ಪ್ರದೇಶದಲ್ಲಿ ದೊರೆಯುವ ಶ್ರೀಗಂಧವು ವಿಶ್ವದಲ್ಲಿಯೇ ಅತ್ಯುತ್ತಮ ದರ್ಜೆಯದೆಂದು ಮಾನ್ಯ ಮಾಡಲಾಗಿದೆ. ಶ್ರೀಗಂಧದ ಉದ್ಯಮದ ಆರ್ಥಿಕ ಲಾಭ ಪಡೆದುಕೊಳ್ಳುವ ದಿಸೆಯಲ್ಲಿ ತಮಿಳುನಾಡಿನಲ್ಲಿ ಈಚೆಗೆ ಹಲವು ಕಡೆ ಹೊಸ ಶ್ರೀಗಂಧದ ತೋಪುಗಳನ್ನು ನೆಡಲಾಗಿದೆ. ಸಾಂಪ್ರದಾಯಿಕ ಹವಾಯಿಯನ್ ಸಂಸ್ಕೃತಿಯು ಆಧುನಿಕ ಹವಾಯಿಯನ್ ಸಮಾಜದಲ್ಲಿ ಕುರುಹುಗಳಾಗಿ ಮಾತ್ರ ಉಳಿದುಕೊಂಡಿದೆ. ಅವು ದ್ವೀಪ ಪ್ರದೇಶಗಳಾದ್ಯಂತ ಆಚರಣೆಗಳು ಮತ್ತು ಸಂಪ್ರದಾಯಗಳ ಪುನರ್ ರಚನೆಗಳಾಗಿವೆ. ಈ ಸಂಸ್ಕೃತಿಯ ಕೆಲವು ಪ್ರಭಾವಗಳು ಯುನೈಟೆಡ್ ಸ್ಟೇಟ್ಸ್‌ಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಪರಿಣಾಮ ಬೀರಲು ಸಾಕಷ್ಟು ಪ್ರಬಲವಾಗಿವೆ, ಇದರಲ್ಲಿ ಲುವಾಯುನೃತ್ಯ ಮತ್ತು ಹೂಲಾ ನೃತ್ಯದ ಜನಪ್ರಿಯತೆಯೂ (ಪ್ರಮುಖವಾಗಿ ಬದಲಾವಣೆ ರೂಪದಲ್ಲಿ) ಸೇರಿದೆ.
saraswathi speaks kannada in a natural tone
ಭಾರತದ ಕ್ಯಾಬಿನೆಟ್ ಕಾರ್ಯದರ್ಶಿಯಾಗಿ ಸೇವೆಯಿಂದ ತಮ್ಮ ನಿವೃತ್ತಿಯ ನಂತರ ಚಂದ್ರ ಅವರನ್ನು ಪ್ರಧಾನ ಮಂತ್ರಿಗಳ ಕಚೇರಿಯಲ್ಲಿ (PMO), ಹಿರಿಯ ಸಲಹೆಗಾರರಾಗಿ ನೇಮಿಸಲಾಯಿತು. ಇವುಗಳಲ್ಲದೆ ಕುದುರೆಗಳಲ್ಲಿ ಆಣಿ. ಗೊರಸಿನ ಪಾಶ್ರ್ವದ ಮೃದ್ವಸ್ತಿಯ ಉರಿಯೂತ ಮತ್ತು ಗೊರಸೀಳುಗಳು ಉಂಟಾಗಬಹುದು.
saraswathi speaks kannada in a natural tone
ಕೌಲಾಲಂಪುರ್ ಹಲವಾರು ವರ್ಷಗಳಿಂದ ಮಹತ್ವದ ಸಂಶೋಧನಾ ಸಂಸ್ಥೆಗಳಿಗೆ ತವರಾಗಿದೆ.
saraswathi speaks kannada in a natural tone
ವಿಜಯನಗರ ಅರಸರಾದ 'ಪ್ರೌಢದೇವರಾಯ' ಹಾಗೂ 'ಕೃಷ್ಣದೇವರಾಯರು' ಇವರ ಮುಖ್ಯ ಆಹಾರ ರಾಗಿ'ಮುದ್ದೆ'ಯಾಗಿದ್ದಿತು. ಉಲ್ಲೇಖಗಳು ವರ್ಗ:ಖಾದ್ಯ, ತಿನಿಸು ವರ್ಗ:ಕರ್ನಾಟಕ ವರ್ಗ:ಸಂಸ್ಕೃತಿ ವರ್ಗ:ಜಾನಪದ ವರ್ಗ:ಆಹಾರ ಸುಮಾರಾಗಿ ಎಲ್ಲಾ ತರಹದ ಮಳೆ ಪ್ರದೇಶಗಳಲ್ಲಿ ಹೊಂದಿಕೊಳ್ಳುವ ಈ ಬೆಳೆಯಲ್ಲಿ ಬೇರುಗಳು ಮೇಲ್ಮಟ್ಟದಲ್ಲಿಯೇ ಇರುತ್ತವೆ. ಪ್ರೈಸ್, ಆಲ್ಫ್ರೆಡ್. ಬ್ಯಾಟಲ್ ಆಫ್ ಬ್ರಿಟನ್ ಡೇ , ಗ್ರೀನ್‌ಹಿಲ್ ಬುಕ್ಸ್, ಲಂಡನ್‌, ಒಂದು ಸಾವಿರದ ಒಂಬೈನೂರ ತೊಂಬತ್ತು ಪುಟಗಳು ನಲವತ್ತೊಂಬತ್ತು ಮೈನಸ್ ಐವತ್ತು ಮತ್ತು ಸ್ಟೀಫನ್ ಬಂಗೆ, ದಿ ಮೋಸ್ಟ್ ಡೇಂಜರಸ್ ಎನಿಮಿ: ಎ ಹಿಸ್ಟರಿ ಆಫ್ ದಿ ಬ್ಯಾಟಲ್ ಆಫ್ ಬ್ರಿಟನ್ . ಆರಮ್ ಪ್ರೆಸ್, ಲಂಡನ್‌, ಎರಡು ಸಾವಿರ ಪುಟ ಮುನ್ನೂರ ಇಪ್ಪತ್ತೈದು ಈ ಬಾಂಬ್ ಮೈನಸ್ ದಾಳಿ ವಿಮಾನದ ಎಂಜಿನ್ಅನ್ನು ನಂತರ ಲಂಡನ್‌ನ ಇಂಪೀರಿಯಲ್ ವಾರ್ ಮ್ಯೂಸಿಯಂನಲ್ಲಿ ಪ್ರದರ್ಶನಕ್ಕೆ ಇಡಲಾಯಿತು.
saraswathi speaks kannada in a natural tone
ಇಪ್ಪತ್ತೆಂಟು ಪ್ರಮುಖ ಕ್ರಿಕೆಟ್ ನ ಅಭಿವೃದ್ಧಿ: ಒಂದು ಸಾವಿರದ ಆರುನೂರ ಅರವತ್ತು ಮೈನಸ್ ಒಂದು ಸಾವಿರದ ಏಳುನೂರ ಒಂದು ಸಾವಿರದ ಆರುನೂರ ರಲ್ಲಿ ಇಂಗ್ಲೆಂಡಿನಲ್ಲಿ ಚಕ್ರಾದಿಪತ್ಯ ಸ್ಥಾಪಿಸಿದ ಕೂಡಲೇ ರಂಗಶಾಲೆಗಳ ಪುನಃ ತೆರೆದವು.
saraswathi speaks kannada in a natural tone
ಎಲೆಕ್ಟ್ರೋಎನ್ಸೆಫಾಲೋಗ್ರಫಿಯು ನೆತ್ತಿಯ ಮೇಲೆ ಇರಿಸಲಾಗಿರುವ ವಿದ್ಯುತ್ ಲೀಡ್‌ಗಳನ್ನು ಬಳಸಿಕೊಂಡು ಮೆದುಳಿನ ಕಾರ್ಟೆಕ್ಸ್‌ನ ಸಾಮೂಹಿಕ ವಿದ್ಯುತ್ ಚಟುವಟಿಕೆಯನ್ನು ಅಳೆಯುತ್ತದೆ.
saraswathi speaks kannada in a natural tone
ಇದರಲ್ಲಿ ಪ್ಯಾರಾಬೋಲಿಕ್ ಕನ್ನಡಿಯ ಸ್ಥಳದಲ್ಲಿ ಗೋಲಾಕಾರದ ಪ್ರಾಥಮಿಕ ಕನ್ನಡಿಯನ್ನು ಬಳಸಲಾಗುತ್ತದೆ. ಮಾರಿಯೊ ಪೆರ್ನಿಯೊಲ, ದ ಆರ್ಟ್ ಆ‍ಯ್‌ ಸೊನ್ನೆಡ್ ಇಟ್ಸ್ ಶ್ಯಾಡೊ,ಹಗ್ ಜೆ.
saraswathi speaks kannada in a natural tone
ಇದು ಅಥೆನ್ಸ್ ನಗರದ ಮಧ್ಯದಲ್ಲಿ ಎತ್ತರವಾದ ಪ್ರದೇಶದಲ್ಲಿ ನಿಂತಿದೆ. ಪಟ್ಟಣದ ಬುಡದಿಂದ ಎಪ್ಪತ್ತೆಂಟುಮೀ ಎತ್ತರ, ಮುನ್ನೂರ ನಾಲಕ್ಕುಮೀ ಉದ್ದ ಮತ್ತು ನೂರ ನಲವತ್ತುಮೀ ಅಗಲವುಳ್ಳ ಈ ಪ್ರದೇಶ ಮೂರು ಹೆಕ್ಟೇರ್ ಕ್ಷೇತ್ರವನ್ನೊಳಗೊಂಡಿದೆ. ಸಂಗಮವರಿ ಕಲ್ಲನ್ನು ಹದಿನಾರು ಕಿಮೀ ದೂರದಲ್ಲಿರುವ ಪೆಂಟೆಲಿಕಸ್ ಗುಡ್ಡದಿಂದ ಹೊತ್ತು ತರಲಾಗಿದೆ. ಪ್ರ. ಶ. ಪು. ಆರುನೂರು ವರ್ಷಗಳ ಹಿಂದೆ ಲೆಕೆಡೆಮಾನಿಯನ್ಸ್ ಮತ್ತು ಪರ್ಷಿಯನ್ನರು ಈ ಸುಂದರ ಮಂದಿರಗಳನ್ನು ಹಾಳುಗೆಡವಿದರು. ಡೆಪೆಷ್‌ ಮೋಡ್‌ ತಂಡದ ಹಾಡುಗಳು ಬಹಳ ಜನಪ್ರಿಯವಾಗಿದ್ದವು. UK ಏಕಗೀತೆಗಳ ಪಟ್ಟಿಯಲ್ಲಿ ನಲವತ್ತೆಂಟು ಹಾಡುಗಳಿದ್ದವು. ತಂಡವು ರಚಿಸಿ ಬಿಡುಗಡೆಗೊಳಿಸಿದ ಬಹಳಷ್ಟು ಅಲ್ಬಮ್‌ಗಳು UK, ಅಮೆರಿಕಾ ಸಂಯುಕ್ತ ಸಂಸ್ಥಾನಗಳು ಹಾಗೂ ಯುರೋಪಿನಾದ್ಯಂತ ಆಲ್ಬಮ್‌ಗಳ ಜನಪ್ರಿಯತಾ ಪಟ್ಟಿಗಳಲ್ಲಿ ಅಗ್ರಸ್ಥಾನದಲ್ಲಿದ್ದವು( ಒಂದು). ವಿಭಾಗಗಳು ಕಲಾ ವಿಭಾಗ ಇತಿಹಾಸ ವಿಭಾಗ ರಾಜ್ಯಶಾಸ್ತ್ರ ವಿಭಾಗ ಅರ್ಥಶಾಸ್ತ್ರ ವಿಭಾಗ ಕನ್ನಡ ಅಧ್ಯಯನ ವಿಭಾಗ ಆಂಗ್ಲ ಅಧ್ಯಯನ ವಿಭಾಗ ಸಮಾಜಶಾಸ್ತ್ರ ವಿಭಾಗ ಪತ್ರಿಕೋದ್ಯಮ ಮತ್ತು ದೃಶ್ಯಕಲಾ ವಿಭಾಗ ಭೂಗೋಳಶಾಸ್ತ್ರ ವಿಭಾಗ ಉದ್ಧೇಶಗಳು ಉನ್ನತ ಶಿಕ್ಷಣ ಕಲಿಯುವವರಿಗೆ ಆರೋಗ್ಯಕರ ಮತ್ತು ಸಂಶೋಧನಾ ಸ್ನೇಹಿ ಶೈಕ್ಷಣಿಕ ವಾತಾವರಣವನ್ನು ನಿರ್ಮಿಸುವುದು. ವಯುಕ್ತಿಕ ಕೌಶಲ್ಯವನ್ನು ವೃದ್ಧಿಸುವ ಮೂಲಕ ಎಲ್ಲರಿಗೂ ಸಮಾನ ಅವಕಾಶಗಳನ್ನೊದಗಿಸುವುದು. ಶಿಕ್ಷಣದಲ್ಲಿ ಪಾರದರ್ಶಕತೆಯನ್ನು ಕಾಪಾಡುವುದು.
saraswathi speaks kannada in a natural tone
ವಿಶೇಷಣ ದ್ವಿರುಕ್ತಿಗಳು ಅನೇಕತ್ವ (ಉಂಚ ಉಂಚ ವೃಕ್ಷೆ ಮೈನಸ್ ಎತ್ತರೆತ್ತರ ಮರಗಳು); ಗುಣಾಧಿಕ್ಯ (ತೋರಾಗಾನೇ ಲಾಲ ಲಾಲ ರ್ಛಾಲಾ ಮೈನಸ್ ಅವನು ಕೋಪದಿಂದ ಕೆಂಪುಕೆಂಪಾದನು); ಏರಿಳಿತಗಳು (ಸಕಾಳಚೀ ಸಾವಲೀ ಜೂಡ ಆಜೂಡ ಹೋತೇ ಮೈನಸ್ ಮುಂಜಾವಿನ ನೆರಳು ಗಿಡ್ಡಾಗಿಡ್ಡಾಗಿರುತ್ತದೆ. ", Indian Express, ಒಂಬತ್ತು Nov ಎರಡು ಸಾವಿರದ ಹದಿಮೂರುPM’s wife first SPG protectee to have women commandos, Indian Express, ಹದಿನೆಂಟು Feb ಎರಡು ಸಾವಿರದ ಹದಿನಾಲ್ಕು ರೈಲ್ವೆ ರಕ್ಷಣಾ ಪಡೆ ರೈಲ್ವೆ ಸಂರಕ್ಷಣಾ ಪಡೆ (ಆರ್‌‍ಪಿಎಫ್‌‌‍) ಮಹಿಳಾ ಘಟಕ, ಶಕ್ತಿ ಸ್ಕ್ವಾಡ್ ಅನ್ನು ಹೊಂದಿದೆ. ಎರಡು ಸಾವಿರದ ಹದಿನೈದು ರಲ್ಲಿ, ಇಪ್ಪತ್ತೈದು ವರ್ಷದ ದೇಬಶ್ಮಿತಾ ಚಟ್ಟೋಪಾಧ್ಯಾಯ ಅವರು ಆರ್‌ಪಿಎಫ್‌ನಲ್ಲಿ ಮೊದಲ ಮಹಿಳಾ ಸಹಾಯಕ ಭದ್ರತಾ ಕಮಿಷನರ್ (ಎಎಸ್‌ಸಿ) ಆದರು. ಗಾರ್ನ ಮೈನಸ್ ಆಲ್ಟೈಕ್ಸ್‌ನಲ್ಲಿ ಕೈಗಾರಿಕೆಗಳು ಕೇಂದ್ರೀಕೃತವಾಗಿವೆ. ಜವಳಿ, ಅಣೆಕಟ್ಟು, ಮಾಂಸವೇಷ್ಟನ ಮೈನಸ್ ಇವು ಮುಖ್ಯ ಕೈಗಾರಿಕೆಗಳು. ಆಲ್ಟೈ ಭಾಷೆಯ ವೈಜ್ಞಾನಿಕ ಸಂಶೋಧನ ಸಂಸ್ಥೆಯೊಂದು ಇಲ್ಲಿದೆ.
saraswathi speaks kannada in a natural tone
ಸುನಾಮಿಗಳ ಬಗ್ಗೆ ಹಿಂದೆ ಇದ್ದ ನಂಬಿಕೆಗಳಿಂದ ಬೇರೆಯಾಗಿ,ಒಂದು ಸಾವಿರದ ಒಂಬೈನೂರ ಐವತ್ತುರಲ್ಲಿ ದೊಡ್ಡ ಗಾತ್ರದ ಸುನಾಮಿಗಳಿವೆ ಹಾಗೂ ಅವು ಭೂಕುಸಿತ,ಜ್ವಾಲಾಮುಖಿಯ ಸ್ಫೋಟನ ಮತ್ತು ತೀವ್ರತರ ಘಟನೆಗಳಿಂದ ಸಂಭವಿಸುತ್ತವೆ ಎಂದು ಕಂಡುಹಿಡಿದರು.
saraswathi speaks kannada in a natural tone
ಆ ವರ್ಷದ ಅಕ್ಟೋಬರ್ ತಿಂಗಳಲ್ಲಿ Mission: Impossible IV ಹಾಗು ಪವರ್ ಎರಡರಲ್ಲೂ ಖಳನಾಯಕನ ಪಾತ್ರಕ್ಕೆ ಆಯ್ಕೆ ಮಾಡಲಾಯಿತು. ನಿರ್ಮಾಪಕನಾಗಿ ಎರಡು ಸಾವಿರದ ಎರಡುರಲ್ಲಿ ತಮ್ಮ ಮೊದಲ ಹಾಸ್ಯಪ್ರಧಾನ ಚಿತ್ರ ಬಧಾಯಿ ಹೋ ಬಧಾಯಿ ಚಿತ್ರವನ್ನು ನಿರ್ಮಿಸಿ ಅದರಲ್ಲಿ ನಟಿಸಿದರು. ಇದರ ನಂತರ ಮೈ ವೈಫ್'ಸ್ ಮರ್ಡರ್ (ಎರಡು ಸಾವಿರದ ಐದು), ಹಾಗು ಗಾಂಧಿ, ಮೈ ಫಾದರ್ (ಎರಡು ಸಾವಿರದ ಯೋಳು)ನಲ್ಲಿ ಪಾತ್ರವಹಿಸಿದರು. ದಕ್ಷಿಣಕ್ಕೆ ಅಮೃತಮಹಲ್ ಕಾವಲುಗಳು ಅನೇಕವಿದ್ದು ಇಲ್ಲಿ ಒಳ್ಳೆಯ ದನಕರುಗಳನ್ನು ಸಾಕುತ್ತಾರೆ. ಕುರಿ ಸಾಕಣೆಯೂ ಹೆಚ್ಚು. ವಿಜಯಾದಿತ್ಯನ ಮರಣಾನಂತರ ಅವನ ಮಗನಾದ ಎರಡುನೆಯ ಜಯಕೇಶಿ ರಾಜನಾಗಿ ಒಂದು ಸಾವಿರದ ನೂರ ನಾಲಕ್ಕುರಿಂದ ಒಂದು ಸಾವಿರದ ನೂರ ನಲವತ್ತೆಂಟುರ ವರೆಗೆ ಆಳಿದ. ಎರಡನೆಯ ಜಯಕೇಶಿಯ ಆಳಿಕೆಯಲ್ಲಿ ಗೋವ ರಾಜ್ಯ ಉನ್ನತಿಯ ಶಿಖರ ಮುಟ್ಟಿತು.
saraswathi speaks kannada in a natural tone
ಪ್ರಾರಂಭದಲ್ಲಿ ಒಲಿಂಪಿಕ್ ಉತ್ಸವ ಕೇವಲ ಒಂದು ದಿನದ ಕಾರ್ಯಕ್ರಮವಾಗಿತ್ತು. ಆಗ ನಡೆಯುತ್ತಿದ್ದುದಾದರೂ ಒಂದೇ ಸ್ಪರ್ಧೆ; ಕ್ರೀಡಾಂಗಣದ (ಸ್ಟೇಡಿಯಂ) ಉದ್ದಕ್ಕೆ (ಒಂದು ಸಾವಿರದ ಎಂಟುನೂರ ಹದಿನೆಂಟು ಮೀ) ಓಟ. ಸಾಂಸ್ಥಿಕವಾದ ನಾಗರೀಕ ನಡುವಳಿಕೆಯನ್ನು ಸಾದನೆಯ ಮೌಲ್ಯನಿರ್ಣಯದಲ್ಲಿ ಔಪಾಚಾರಿಕವಾಗಿ ಒಂದು ಭಾಗವಾಗಿ ಪರಿಗಣಿಸಬೇಕೋ ಬೇಡವೋ ಎಂದು ವಿವಾದವಾಗಿದೆ. ಐಯೋಮಿ ವಾದ್ಯ ಮೈನಸ್ ಮೇಳದ ಎಲ್ಲ ಸದಸ್ಯರನ್ನು ಒಟ್ಟುಗೂಡಿಸಿ ಆಲ್ಬಮ್‌ಗೆ ತಯಾರಿ ನಡೆಸುವುದು ಕಷ್ಟಸಾಧ್ಯವಾದ ಕೆಲಸವೆಂದು ಅಭಿಪ್ರಾಯಪಟ್ಟ: ಮಾರ್ಚ್ ಎರಡು ಸಾವಿರದ ಎರಡುರಲ್ಲಿ, ಓಜ್ಜೀ ಆಸ್ಬಾರ್ನ್‌ನ ಎಮ್ಮಿ ಪ್ರಶಸ್ತಿ ವಿಜೇತ ರಿಯಾಲಿಟಿ TV ಕಾರ್ಯಕ್ರಮ "ದಿ ಆಸ್ಬಾರ್ನ್ಸ್" MTV ವಾಹಿನಿಯಲ್ಲಿ ಪ್ರಥಮ ಪ್ರದರ್ಶನ ನೀಡುವುದರ ಜೊತೆಗೆ ಅತಿ ಶೀಘ್ರದಲ್ಲೇ ವಿಶ್ವವ್ಯಾಪಿಯಾಗಿ ಜನಪ್ರಿಯವಾಯಿತು. ಈ ಕಾರ್ಯಕ್ರಮದಿಂದ ಆಸ್ಬಾರ್ನ್‌ ಅಪಾರ ಪ್ರೇಕ್ಷಕರಿಗೆ ಪರಿಚಿತನಾದ ಜೊತೆಗೆ ಅದರ ಅನುಕೂಲ ಪಡೆಯಲು ಬ್ಯಾಂಡ್‌ನ ಹಿಂದಿನ ಕಾರ್ಯಕ್ರಮ ಸೂಚಿ ಕಂಪೆನಿ ಸ್ಯಾಂಕ್ಟ್ಯೂಅರಿ ರೆಕಾರ್ಡ್ಸ್ ಒಂದು ಜೋಡಿ ಲೈವ್ (ನೇರ ಪ್ರದರ್ಶನದ) ಆಲ್ಬಮ್ ಪಾಸ್ಟ್ ಲೈವ್ಸ್ ಅನ್ನು ಬಿಡುಗಡೆಮಾಡಿತು.
saraswathi speaks kannada in a natural tone
ಒಂದು ಸಾವಿರದ ಒಂಬೈನೂರ ಅರವತ್ಮೂರು ಸೋಶಿಯಲ್ ಚಾಯ್ಸ್ ಆಂಡ್ ಇಂಡಿವಿಡ್ಯುಲ್ ವ್ಯಾಲ್ಯೂಸ್. ಎರಡುnd ed. com ರಲ್ಲಿ ತರಲು ಕ್ರಮ ಕೈಗೊಂಡಿತು. ಸಲ್ಫ್ಯೂರಿಕ್ ಮತ್ತು ಆಕ್ಸ್ಯಾಲಿಕ್ ಆಮ್ಲಗಳ ತಯಾರಿಕಾ ವಿಧಾನಗಳನ್ನು ಉತ್ತಮಗೊಳಿಸಿದ. ಚಲುವೆ (ಬ್ಲೀಚಿಂಗ್) ಪುಡಿಯಲ್ಲಿ ಕ್ಲೋರಿನ್ ಅಂಶವನ್ನೂ ಪೊಟಾಷಿನಲ್ಲಿ ಪೊಟ್ಯಾಸಿಯಮ್ ಅಂಶವನ್ನೂ ತಿಳಿಯುವ ವಿಧಾನಗಳನ್ನು ಕಂಡುಹಿಡಿದ. ಖನಿಜಗಳಲ್ಲಿ ಬೆಳ್ಳಿಯ ಅಂಶವನ್ನು ತಿಳಿಯುವುದಕ್ಕೆ ವಿಧಾನವೊಂದನ್ನು ಯೋಜಿಸಿದ.
saraswathi speaks kannada in a natural tone
ಉಲ್ಲೇಖಗಳು External links ವಿಕಿಟ್ರಾವೆಲ್‌ನಲ್ಲಿ ಮಕ್ಕಾ ಪವಿತ್ರ ಮಕ್ಕಾಃ ಪುರಸಭೆ ಅಧಿಕೃತ ತಾಣ(ಅರೇಬಿಕ್‌ನಲ್ಲಿ) ಸೌದಿ ಮಾಹಿತಿ ಸಂಪನ್ಮೂಲ ಮೈನಸ್ ಪವಿತ್ರ ಮಕ್ಕಾ ವರ್ಗ: ಮಸೀದಿ ವರ್ಗ:ಇಸ್ಲಾಂ ಧರ್ಮ ಹಾಡುಗಾರ ಮತ್ತು ಸಂಗೀತ ಸಂಯೋಜಕ ಸಚಿನ್ ದೇವ್ ಬರ್ಮನ್‌ ಮತ್ತು ಅವರ ಹೆಂಡತಿ ಮೀರಾರ ಏಕೈಕ ಪುತ್ರರಾಗಿದ್ದಾರೆ. ಜೀವನ ಚರಿತ್ರೆ ಆರಂಭಿಕ ಜೀವನ ರಾಹುಲ್ ದೇವ್‌ ಬರ್ಮನ್‌ ಕಲ್ಕತ್ತಾದಲ್ಲಿ ಜನಿಸಿದರು. ರಂಭಾದ ಬಳಿ ಸರೋವರದ ದಕ್ಷಿಣ ಭಾಗವು ಅತಿ ಹೆಚ್ಚು ಆಮ್ಲತೆಯ ಕ್ಷಾರವನ್ನು ದಾಖಲಿಸಿದೆ.
saraswathi speaks kannada in a natural tone
ಆಟವು ಮರುಪ್ರಾರಂಭವಾದಾಗ ಇಂಜಮಾಮ್ ಉಲ್ ಹಕ್ ಮತ್ತು ಪಾಕಿಸ್ತಾನದ ನಾಯಕ ಇಮ್ರಾನ್ ಖಾನ್ ಅವರು ಇನ್ನಿಂಗ್ಸ್ ಅನ್ನು ಮರು ಆರಂಭಿಸಿದರು. ಈ ಜೌತಣಕೂಟದ ಮೇಲ್ವಿಚಾರಣೆಯನ್ನು ಲಾಸನ್ ನೋಡಿಕೊಂಡಿದ್ದಳು.
saraswathi speaks kannada in a natural tone
ವಿಶ್ವ ಆರೋಗ್ಯ ಸಂಘಟನೆಯ ಮಾನದಂಡದ ಪ್ರಕಾರ ಒಂದು ಸಾವಿರ ಜನರಿಗೆ ಒಬ್ಬರು ವೈದ್ಯರು ಇರಬೇಕು. ಆದರೆ, ರಾಜ್ಯದ ಕೆಲವು ಕಡೆಗಳಲ್ಲಿ ಇಪ್ಪತ್ತು ಸಾವಿರಕ್ಕೂ ಹೆಚ್ಚು ಜನರಿಗೆ ಒಬ್ಬ ವೈದ್ಯರಿದ್ದಾರೆ.
saraswathi speaks kannada in a natural tone
ಅವರು ಧರ್ಮದ ಮೇಲಿನ ತಪಸ್ವಿ ಭಕ್ತಿಗಾಗಿ ಪೂಜ್ಯರಾಗಿದ್ದಾರೆ ಮೈನಸ್ ನೈತಿಕ ಮತ್ತು ಸರಿಯಾದ ಜೀವನ ವಿಧಾನ, ಶಕ್ತಿಯುತ ಆದರೆ ಅನೈತಿಕ, ನಿಂದನೀಯ ಮತ್ತು ಅನಿಯಂತ್ರಿತರನ್ನು ನಾಶಮಾಡಲು ತನ್ನ ಪ್ರತಿಭೆ ಮತ್ತು ಧೈರ್ಯಶಾಲಿ ಯೋಗದ ಯುದ್ಧ ಸಾಮರ್ಥ್ಯಗಳನ್ನು ನಿಯೋಜಿಸಲು ಸಿದ್ಧರಾಗಿರುತ್ತಾರೆ. ಸೊಗದೆ ಬೇರಿನ ವಾಸನೆ ಮಾತ್ರ ಇದಕ್ಕೆ ಇಲ್ಲ. ಬೆರನ್ನು ತಾಜಾ ಆಗಿಯೂ ಒಣಗಿಸಿಯೂ ಮಾರುವುದುಂಟು. ಅಮೆರಿಕದ ಮನಶ್ಯಾಸ್ತ್ರಜ್ಞ ಜಿಕ್‌ ರೂಬಿನ್‌ ಪ್ರೀತಿ ಯನ್ನು ಮನೋಮಾಪನ ಶಾಸ್ತ್ರದಿಂದ ವ್ಯಾಖ್ಯಾನಿಸುವ ಪ್ರಯತ್ನ ನಡೆಸುತ್ತಾರೆ. ಬಾಂಧವ್ಯ, ಆರೈಕೆ ಮತ್ತು ಅನ್ಯೋನ್ಯತೆ ಎನ್ನುವ ಮೂರು ಅಂಶಗಳು ಪ್ರೀತಿಯನ್ನು ರೂಪಿಸುತ್ತವೆ ಎಂದು ಅವನ ಸಂಶೋಧನೆಗಳು ತಿಳಿಸುತ್ತವೆ.
saraswathi speaks kannada in a natural tone
ಮೇರಿಲ್ಯಾಂಡ್‌ನ ಚೆಸಾಪೀಕ್ ನಗರದಲ್ಲಿ ನಿರ್ಮಾಣವಾಯಿತು. ಕೆಲವು ವರ್ಣದ್ರವ್ಯಗಳಲ್ಲಿ ಆಮ್ಲೀಯ ಭಾಗವೂ ಇರುವುದುಂಟು. ಇವುಗಳ ಪೈಕಿ ಮನ್ಸುರಾದಿಂದ ಆಳುತ್ತಿದ್ದದ್ದು ಸೂಮ್ರ ಮನೆತನ.
saraswathi speaks kannada in a natural tone
ಅವರು ಸಮಯ ಮತ್ತು ಚಲನೆಯ ಅಧ್ಯಯನಗಳಿಗೆ ಮನೋವಿಜ್ಞಾನವನ್ನು ಅನ್ವಯಿಸುವಲ್ಲಿ ಆರಂಭಿಕ ಪ್ರವರ್ತಕರಾಗಿದ್ದರು.
saraswathi speaks kannada in a natural tone
ಅವನು ಮರುಭೂಮಿಯ ಓಯಸಿಸ್‌ಅನ್ನು ಒಳಗೊಂಡ ಸಣ್ಣ ನಗರ ಉಮರ್ಕೋಟ್‌ನಲ್ಲಿ ಹುಮಾಯೂನ್‌ನನ್ನು ಭೇಟಿಯಾಗಲು ನಿರ್ಧರಿಸುತ್ತಾನೆ. Notes ಬಲೂಚಿಸ್ತಾನ್ ಪ್ರದೇಶ ಮೈನಸ್ ಇದು ಇದು ಪಾಕಿಸ್ತಾನದ ಪ್ರಾಂತ್ಯದ ಬಲೂಚಿಸ್ತಾನ್, ಇರಾನಿನ ಪ್ರಾಂತ್ಯದ ಸಿಸ್ತಾನ್ ಮತ್ತು ಬಲೂಚೆಸ್ತಾನ್ ಮತ್ತು ನಿಮ್ರೂಜ್, ಹೆಲ್ಮಂಡ್ ಮತ್ತು ಕಂದಹಾರ್ ಪ್ರಾಂತ್ಯಗಳನ್ನು ಒಳಗೊಂಡಂತೆ ಅಫ್ಘಾನಿಸ್ತಾನದ ದಕ್ಷಿಣ ಪ್ರದೇಶಗಳನ್ನು ಒಳಗೊಂಡಿದೆ. ಉಲ್ಲೇಖಗಳು ಮರಿಯಾ ನಿರ್ಮಲಾ ಜೋಶಿ ( ಇಪ್ಪತ್ತ್ಮೂರು ಜುಲೈ ಒಂದು ಸಾವಿರದ ಒಂಬೈನೂರ ಮೂವತ್ನಾಲ್ಕು ಮೈನಸ್ ಇಪ್ಪತ್ತ್ಮೂರು ಜೂನ್ ಎರಡು ಸಾವಿರದ ಹದಿನೈದು) ಒಬ್ಬ ಭಾರತೀಯ ಕ್ಯಾಥೋಲಿಕ್ ಧಾರ್ಮಿಕ ಸಹೋದರಿಯಾಗಿದ್ದು, ಅವರು ನೊಬೆಲ್ ಪ್ರಶಸ್ತಿ ವಿಜೇತರಾದ ಮದರ್ ತೆರೇಸಾ ಅವರ ಮಿಷನರೀಸ್ ಆಫ್ ಚಾರಿಟಿಯ ಮುಖ್ಯಸ್ಥರಾಗಿ ಮತ್ತು ಸಾಗರೋತ್ತರ ಚಳುವಳಿಯನ್ನು ವಿಸ್ತರಿಸಿದರು.
saraswathi speaks kannada in a natural tone
ಆರ್‌ಬಿಐ ನೀಡಿರುವ ಮಾಹಿತಿ ಪ್ರಕಾರ ರೂ. ಹದಿಮೂರು ಸಾವಿರ ಕೋಟಿ ಮಾತ್ರ ಬ್ಯಾಂಕಿಗೆ ಬಂದಿಲ್ಲ. ಜರ್ಮನಿಯಲ್ಲಿ ಈ ಶತಮಾನದ ಆದಿಯಲ್ಲಿ ಪ್ರಾರಂಭವಾದ ಅಭಿವ್ಯಕ್ತಿವಾದ (ಎಕ್ಸ್‍ಪ್ರೆಷನಿಸಂ) ಚಳವಳಿಯ ಆದ್ಯ ಪ್ರವರ್ತಕರಲ್ಲಿ ಒಬ್ಬ.
saraswathi speaks kannada in a natural tone
ಒಂದು ವರ್ಷದ ಹಿಂದೆ, ಇಂಜಿಯರ್‌ಸ್ಟ್ರಾಂಡ್ ಬ್ಯಾಡ್ ಅನ್ನು ಓಲೆ ಲಿಂಡ್ ಸ್ಕಿಸ್ಟಾಡ್ (ಒಂದು ಸಾವಿರದ ಎಂಟುನೂರ ತೊಂಬತ್ತೊಂದು ಮೈನಸ್ ಒಂದು ಸಾವಿರದ ಒಂಬೈನೂರ ಎಪ್ಪತ್ತೊಂಬತ್ತು) ಮತ್ತು ಐವಿಂಡ್ ಮೊಯೆಸ್ಟ್ಯೂ (ಒಂದು ಸಾವಿರದ ಎಂಟುನೂರ ತೊಂಬತ್ತ್ಮೂರು ಮೈನಸ್ ಒಂದು ಸಾವಿರದ ಒಂಬೈನೂರ ಎಪ್ಪತ್ತೇಳು) ವಿನ್ಯಾಸಗೊಳಿಸಿದರು. ನಾರ್ವೇಜಿಯನ್ ಕ್ರಿಯಾತ್ಮಕ ವಾಸ್ತುಶಿಲ್ಪದ ಇತರ ಶ್ರೇಷ್ಠ ಹೆಸರುಗಳೆಂದರೆ ಓವ್ ಬ್ಯಾಂಗ್, ಮಜಾ ಮೆಲ್ಯಾಂಡ್ಸೊ, ಫ್ರಿಡ್ಟ್ಜಾಫ್ ರೆಪ್ಪೆನ್, ನಿಕೋಲೈ ಬಿಯರ್ (ಒಂದು ಸಾವಿರದ ಎಂಟುನೂರ ಎಂಬತ್ತೈದು–ಒಂದು ಸಾವಿರದ ಒಂಬೈನೂರ ಐವತ್ತು) ಮತ್ತು ಪರ್ ಗ್ರಿಗ್ (ಒಂದು ಸಾವಿರದ ಎಂಟುನೂರ ತೊಂಬತ್ತೇಳು–ಒಂದು ಸಾವಿರದ ಒಂಬೈನೂರ ಅರವತ್ತೆರಡು). ಚಿತ್ರ:Oslo_rådhus_(by_alexao). jpg|altOslo City Hall; architects: Arnstein Arneberg and Magnus Poulsson| ಓಸ್ಲೋ ಸಿಟಿ ಹಾಲ್ ; ವಾಸ್ತುಶಿಲ್ಪಿಗಳು: ಅರ್ನ್‌ಸ್ಟೈನ್ ಅರ್ನೆಬರ್ಗ್ ಮತ್ತು ಮ್ಯಾಗ್ನಸ್ ಪೌಲ್ಸನ್ ಚಿತ್ರ:GriegLouEide ಎರಡುJPG|altVilla Eide in Bergen; architect: Per Grieg| ಬರ್ಗೆನ್‌ನಲ್ಲಿರುವ ವಿಲ್ಲಾ ಐಡೆ; ವಾಸ್ತುಶಿಲ್ಪಿ: ಪರ್ ಗ್ರೀಗ್ ಚಿತ್ರ:KH_utvendig_web.
saraswathi speaks kannada in a natural tone
ಪದಮೂಲ ಒಕ್ಲಹೋಮ ಹೆಸರು ಚಾಕ್ಟೇವ್ ಎಂಬ ಪದ ಸಮುಚ್ಚಯದಿಂದ ಬಂದಿದ್ದು ಓಕ್ಲ, ಹೋಮ ಪದಗಳ ಅರ್ಥ ಕೆಂಪು ಜನ ಎಂದಾಗುತ್ತದೆ. ಚಾಕ್ಟೇವ್ ಚೀಫ್ ಅಲೆನ್ ರೈಟ್ ಈ ಹೆಸರನ್ನು ಸೂಚಿಸಿದ್ದು, ಒಂದು ಸಾವಿರದ ಎಂಟುನೂರ ಅರವತ್ತಾರು ರಲ್ಲಿ ಇಂಡಿಯನ್ ಪ್ರದೇಶವನ್ನು ಬಳಸುವ ಸಲುವಾಗಿ ನೆಡೆದ ಪೆಡರಲ್ ಸರ್ಕಾರದೊಂದಿಗೆ ನಡೆದ ಸಂದಾನ ಮಾತುಕತೆಯಲ್ಲಿ, ಇಲ್ಲಿ ಅವನು ಇಡೀ ಇಂಡಿಯಾ ಪ್ರದೇಶವನ್ನು ಇಂಡಿಯಾದ ಸಂಯುಕ್ತ ರಾಜ್ಯಗಳಿಗೆ ಸಂಬಂಧಿಸಿದ ಮೇಲ್ವಿಚಾರಕರ ಹಿಡಿತದಲ್ಲಿರಬೇಕೆಂದು ಬಯಸಿದ್ದ. ಇಂಡಿಯನ್, ಇಂಗ್ಲೀಷ್ ಪದಕ್ಕೆ ಸಮಾನಾರ್ಥವಾಗಿದ್ದು, ಓಕ್ಲ ಹೋಮ ಚಾಕ್ಟೇವ್ ಭಾಷೆಯಲ್ಲಿ ಸ್ಧಳೀಯ ಆಮೇರಿಕನ್ ಜನಾಂಗವನ್ನು ಇಡಿಯಾಗಿ ವಿವರಿಸುವ ಪದ ಸಮುಚ್ಚಯ. :ನಮ್ಮೊಲುಮೆಯ ಕುಡಿ ನಮಗೆಮ್ಮಂತೆ: :ಕಂದಾ, ನೀನೆಮಗಿಂಪಿನ ಸಂತೆ; :ಸಲಹುತ್ತೊಲಿವೆವೋ, ಶಿವನಾಣೆ!
saraswathi speaks kannada in a natural tone
ಅದಕ್ಕಾಗಿಯೇ EU ಹೆಚ್ಚು ನಿಯಮಗಳನ್ನು ಪಾಲಿಸುವಂತೆ ಗುರ್ನಸಿಗೆ ಒತ್ತಾಯಪಡಿಸುತ್ತಿದೆ. ಅಡಿಡಾಸ್, ಡೇವಿಡ್‌ಆಫ್ ಮತ್ತು ಜೆ‌ಒ‌ಒ‌ಪಿ ಸೇರಿದಂತೆ ಅಸ್ತಿತ್ವದಲ್ಲಿರುವ ಪೋರ್ಟ್‌ಫೋಲಿಯೊ ಪರವಾನಗಿಗಳ ಜೊತೆಗೆ ಈ ಹೊಸ ಸ್ವಾಧೀನಗಳು, ಕೋಟಿಯನ್ನು ಅತಿದೊಡ್ಡ ಜಾಗತಿಕ ಸುಗಂಧ ತಯಾರಕರನ್ನಾಗಿ ಮಾಡಿತು.
saraswathi speaks kannada in a natural tone
End of preview. Expand in Data Studio
README.md exists but content is empty.
Downloads last month
103