Dataset Viewer
audio
audioduration (s) 1.66
66
| prompt
stringlengths 10
758
| description
stringclasses 1
value |
---|---|---|
ಸರಣಿಯಲ್ಲಿನ ಐದನೇ ಟೆಸ್ಟ್‌ನಲ್ಲಿ, ಕಲ್ಕತ್ತಾದಲ್ಲಿನ ೩-೦ ಸರಣಿಯನ್ನು ಅನುಮೋದಿಸಲು ಭಾರತವು ಇನ್ನಿಂಗ್ಸ್‌ನಲ್ಲಿ ಸೋಲು ಕಂಡಿತು.
|
Saraswathi speaks Kannada in a natural tone
|
|
ರಾಜ್ಯದ ಶಾಸಕಾಂಗವು ನೀಡಿದ ಅಧಿಕಾರದ ಮೇರೆಗೆ, ಶಾಲಾ ಮಂಡಳಿಯು ನಿಯಮವನ್ನು ರೂಪಿಸುತ್ತದೆ, ಶಾಲಾ ಮೇಲ್ವಿಚಾರಕರನ್ನು ಆಯ್ಕೆ ಮಾಡುತ್ತದೆ ಹಾಗು ಜಿಲ್ಲೆಯ ಆಯವ್ಯಯ, ಪಠ್ಯಕ್ರಮ, ಸಿಬ್ಬಂದಿ ಹಾಗು ಸೌಲಭ್ಯಗಳ ಮೇಲ್ವಿಚಾರಣೆಯನ್ನು ನೋಡಿಕೊಳ್ಳುತ್ತದೆ. ವಿದ್ಯಾರ್ಥಿಗಳು ಮನೆಯಲ್ಲಿ ತೊಂಬತ್ತು ವಿವಿಧ ಭಾಷೆಗಳನ್ನು ಮಾತನಾಡುತ್ತಾರೆ ಹಾಗು ಹಲವು ಶಾಲಾ ಸಂದೇಶಗಳನ್ನು ಇಂಗ್ಲಿಷ್, ಮೊಂಗ್, ಸ್ಪಾನಿಶ್, ಹಾಗು ಸೊಮಾಲಿ ಭಾಷೆಯಲ್ಲಿ ಅಚ್ಚು ಹಾಕಿರಲಾಗುತ್ತದೆ. ಮತ್ತು ಮತ್ತು ಮಿನ್ನಿಯಾಪೋಲಿಸ್ ಸಾರ್ವಜನಿಕ ಶಾಲಾ ವ್ಯವಸ್ಥೆಯಡಿಯಲ್ಲಿ 44%ನಷ್ಟು ವಿದ್ಯಾರ್ಥಿಗಳು ಪದವಿಯನ್ನು ಪಡೆದಿರುತ್ತಾರೆ, ಇದು ನಗರವನ್ನು ರಾಷ್ಟ್ರದ 50 ಅತ್ಯಂತ ದೊಡ್ಡ ನಗರಗಳಲ್ಲಿ ಆರನೇ ಅತ್ಯಂತ ಕೆಳಮಟ್ಟದ ಫಲಿತಾಂಶವೆಂದು ನಗರವನ್ನು ಶ್ರೇಣೀಕರಿಸಲಾಗಿದೆ.
|
Saraswathi speaks Kannada in a natural tone
|
|
ಈ ತೆರನ ಗಾದೆಗಳು ಕನ್ನಡದಲ್ಲಿ ಹಲವಾರಿವೆ.
|
Saraswathi speaks Kannada in a natural tone
|
|
ಮೆಚ್ಚುಗೆಗಾಗಿ ಏನನ್ನಾದರೂ ನೀಡುವಂತೆ ಅವರು ಕೇಳಿದರು. ಹಡಗು ದ್ವಾರಕಾದಿಂದ ಹೊರಟಿದ್ದರಿಂದ ಸಂತ ಮಧ್ವಾಚಾರ್ಯರು ಗೋಪಿ ಚಂದನದ ಬ್ಲಾಕ್ ಅನ್ನು ಉಡುಗೊರೆಯಾಗಿ ಪಡೆದರು.
|
Saraswathi speaks Kannada in a natural tone
|
|
ಜಠರ, ಕರುಳುಗಳು ಚಿಕ್ಕ ಕರುಳು, ಹೆಗ್ಗರುಳು (ಕೋಲನ್) ಜಠರಗಳ (ಸ್ಟಮಕ್) ಮೇಲೆ ಶಸ್ತ್ರವೈದ್ಯ ನಮ್ಮಲ್ಲಿ ಸಾಮಾನ್ಯ. ಸಾಮಾನ್ಯವಾಗಿ ಜಠರದ ಹುಣ್ಣು (ಗ್ಯಾಸ್ಟ್ರಿಕ್ ಅಲ್ಸರ್) ಅಥವಾ ಏಡಿಗಂತಿಗಾಗಿ (ಕ್ಯಾನ್ಸರ್) ಜಠರಶಸ್ತ್ರವೈದ್ಯ ನಡೆವುದು.
|
Saraswathi speaks Kannada in a natural tone
|
|
ಪುಷ್ಯಭೂತಿ ರಾಜವಂಶ (ವರ್ಧನ ರಾಜವಂಶ) ಉತ್ತರ ಭಾರತದ ಭಾಗಗಳನ್ನು ೬ನೇ ಮತ್ತು ೭ನೇ ಶತಮಾನದ ಅವಧಿಯಲ್ಲಿ ಆಳಿತು. ಈ ರಾಜವಂಶವು ತನ್ನ ಉತ್ತುಂಗವನ್ನು ಅದರ ಕೊನೆಯ ಅರಸ ಹರ್ಷವರ್ಧನನ ಅಧೀನದಲ್ಲಿ ತಲುಪಿತು.
|
Saraswathi speaks Kannada in a natural tone
|
|
ಅಲ್ಲಿಂದ ಅವರ ರಾಜಕೀಯ ಜೀವನವು ಪ್ರಾರಂಭವಾಯಿತು. == ಉಲ್ಲೇಖಗಳು == == ಬಾಹ್ಯ ಕೊಂಡಿಗಳು == * ವರ್ಗ:ವಿಕಿಪೀಡಿಯ ಅನುವಾದ ಶಿಬಿರ ಲೇಖನ
|
Saraswathi speaks Kannada in a natural tone
|
|
==ಸಮಯ== ಇಡೀ ವರ್ಷದಲ್ಲಿ ಪ್ರತಿದಿನ ಬೆಳಿಗ್ಗೆ ೬:೦೦ ರಿಂದ ಸಂಜೆ ೮:೦೦ ರವರೆಗೆ, ವಡಭಂಡೇಶ್ವರ ದೇವಾಲಯವು ತೆರೆದಿರುತ್ತದೆ.
|
Saraswathi speaks Kannada in a natural tone
|
|
ಪಾರ್ಸಿ ಟ್ರಸ್ಟ್, "Awabai Petit Residuary Estate " ನ ಅಧೀನದಲ್ಲಿದೆ.
|
Saraswathi speaks Kannada in a natural tone
|
|
* ನವೆಂಬರ್ ೨೫ - ಥಾಮಸ್ ಹೆಂಡ್ರಿಕ್ಸ್, ೨೧ನೆಯ ಅಮೇರಿಕ ಸಂಯುಕ್ತ ಸಂಸ್ಥಾನದ ಉಪರಾಷ್ಟ್ರಪತಿ. ರಾಧನ ಗಂಡ ಮುರುಗನ್ ಬರೆದು ನಿರ್ದೇಶಿಸಿದ 2013 ರ ಕನ್ನಡ ಹಾಸ್ಯ - ಸಾಹಸ ಚಿತ್ರ.
|
Saraswathi speaks Kannada in a natural tone
|
|
ಏಕೆಂದರೆ ಪಂಚಮಕಾರಯುಕ್ತವಾದ ಈ ಆರಾಧನಾ ಕ್ರಮ ಅತ್ಯಂತ ಕ್ಲಿಷ್ಟ ಹಾಗೂ ಅಪಾಯಕಾರಿ. ಸಾಧನೆಯ ದಾರಿ ಕತ್ತಿಯ ಅಲಗಿನ ಮೇಲಿನ ನಡೆ ಇದ್ದಂತೆ. ಮಾನವನಲ್ಲಿರುವ ಭೋಗದ ಬಯಕೆಯನ್ನು ಅರ್ಥಪೂರ್ಣ ಉದ್ದೇಶದಡಿ ಜೀರ್ಣೀಸಿಕೊಂಡು ಮಾನವನ ಉತ್ಕರ್ಷಕ್ಕೆ ಬಳಸಿಕೊಳ್ಳುವುದೇ ತಂತ್ರದ ಉದ್ದೇಶ.
|
Saraswathi speaks Kannada in a natural tone
|
|
ಪ್ರತಿಜನಕಗಳು ದುಗ್ಧಕಣಗಳನ್ನು ಪ್ರಚೋದಿಸಿದಲ್ಲಿ, ವಲಸೆ ಪ್ರಕ್ರಿಯೆಯನ್ನು ಸಹಜ ಮಟ್ಟಕ್ಕಿಂದಲೂ ಹತ್ತು ಪಟ್ಟು ವರ್ಧಿಸುತ್ತದೆ. ಇದರಿಂದಾಗಿ ದುಗ್ಧರಸ ಗ್ರಂಥಿಗಳು ವಿಶಿಷ್ಠವಾಗಿ ಉಬ್ಬಿಕೊಳ್ಳುತ್ತವೆ.
|
Saraswathi speaks Kannada in a natural tone
|
|
ಡಿಸೆಂಬರ್ ನ ಕೊನೆಯಿಂದ ಮಾರ್ಚ್ ನ ಮೊದಲ ಭಾಗದವರೆಗೂ ಮಂಜು ಬೀಳಿತ್ತಿರುತ್ತದೆಯಾದರೂ ಹಿಮಾವೃತತೆಯು ಹೆಚ್ಚು ಕಾಲ ಇರುವುದಿಲ್ಲ.
|
Saraswathi speaks Kannada in a natural tone
|
|
ರಾಜನಿಗೆ ಇಂಥ ಒಂಬತ್ತು ಜನರು "ನವರತ್ನ"ಗಳು ಎನ್ನಲಾಗಿದೆ.
|
Saraswathi speaks Kannada in a natural tone
|
|
ಬೆರಳಿನಲ್ಲಿರುವ ಉಗುರುಗಳನ್ನು ಹಿಂದಕ್ಕೆ ಎಳೆದುಕೊಳ್ಳಲಾರದು.
|
Saraswathi speaks Kannada in a natural tone
|
|
ಇದರೊಂದಿಗೆ ಸ್ಕಿಜೋಫ್ರೇನಿಯಾವನ್ನು ತಪ್ಪಾಗಿ ಗುರುತಿಸಿರುವುದು ಗೊಂದಲಕ್ಕೆ ಕಾರಣವಾಗಿದೆ. ಮೆದುಳಿನ ಮೀಸೋಲಿಂಬಿಕ್ ಪ್ರತಿಕ್ರಿಯಾ ಸರಣಿಯಲ್ಲಿನ ಡೋಪಮೈನ್ ಕಾರ್ಯಚಟುವಟಿಕೆಯಲ್ಲಿನ ಹೆಚ್ಚಳವು ಛಿದ್ರಮನಸ್ಕ (ಸ್ಕಿಝೋಫ್ರೇನಿಕ್) ವ್ಯಕ್ತಿಗಳಲ್ಲಿ ಏಕಪ್ರಕಾರವಾಗಿ ಕಂಡುಬರುತ್ತದೆ.
|
Saraswathi speaks Kannada in a natural tone
|
|
== ಮಹತ್ವ == ಅವಳು ಭಕ್ತರಿಗೆ ಮೋಕ್ಷ, ಶಕ್ತಿ, ಸಮೃದ್ಧಿ ಮತ್ತು ಸಂಪತ್ತನ್ನು ನೀಡುತ್ತಾಳೆ ಎಂದು ನಂಬಲಾಗಿದೆ. ಅವನು ಅವಳನ್ನು ಪೂಜಿಸಿದರೆ ಅನಕ್ಷರಸ್ಥನಿಗೂ ಅವಳು ಬುದ್ಧಿವಂತಿಕೆಯ ಸಾಗರವನ್ನು ನೀಡಬಹುದು.
|
Saraswathi speaks Kannada in a natural tone
|
|
===== ಜಿನ್ಯೆ ===== ಕ್ಸಿಯೆಗೆ ನಿಕಟವಾಗಿರುವುದೆಂದರೆ ಜಿನ್ಯೆ (津液,ಇದನ್ನು ಸಾಮಾನ್ಯವಾಗಿ ಶರೀರದ ದ್ರವ ಪದಾರ್ಥವೆಂದೇ ಅರ್ಥೈಸಲಾಗುತ್ತದೆ. ಇದನ್ನು ಕ್ಸು ದಂತೆಯೇ ವ್ಯಾಖ್ಯಾನಿಸಲಾಗುತ್ತದೆ. ಆದರೆ ಮೊದಲು ದೇಹಕ್ಕೆ ಅಗತ್ಯವಿರುವ ತೇವಾಂಶ ನೀಡುವಲ್ಲಿ ಸಹಕಾರಿ ಅಲ್ಲದೇ ದೇಹದ ಬಗ್ಗೆ ಎಲ್ಲಾ ತೆರನಾದ ರಚನೆಗಳಿಗೆ ಶಕ್ತಿ ನೀಡುತ್ತದೆ.
|
Saraswathi speaks Kannada in a natural tone
|
|
{3/} ಅಂತರರಾಷ್ಟ್ರೀಯ ಪ್ರಯಾಣಿಕ ಸಾರಿಗೆಯಿಂದ ಸಂದಾಯವಾದ ಹಣದ ರಫ್ತು ಮೌಲ್ಯವನ್ನು ಗಣನೆಗೆ ತೆಗೆದುಕೊಂಡಾಗ, 2008ರಲ್ಲಿ ಸಂದಾಯವಾದ ಒಟ್ಟು ಹಣವು ದಾಖಲೆಯ ಪ್ರಮಾಣವೆನ್ನಬಹುದಾದ 1.1 ಲಕ್ಷ ಕೋಟಿ US$ನ್ನು ಅಥವಾ ದಿನಕ್ಕೆ 3 ಶತಕೋಟಿ US$ಗಿಂತಲೂ ಹೆಚ್ಚಿನ ಮಟ್ಟವನ್ನು ಮುಟ್ಟಿದೆ.
|
Saraswathi speaks Kannada in a natural tone
|
|
png, :File:Five Myr Climate Change.
|
Saraswathi speaks Kannada in a natural tone
|
|
*ಗಾಯ (ಅಲ್ಸರ್) : ಮೇಲುಚರ್ಮದ ಜೊತೆ ಕೆಳಗಿನ ನಿಜಚರ್ಮವೂ ಸೇರಿದಂತೆ ನಾಶವಾಗುವುದರಿಂದ ಅಗುವ ಅಂಗಾಯ.
|
Saraswathi speaks Kannada in a natural tone
|
|
ಅರಿವಿನ ಪರೀಕ್ಷೆ ಮತ್ತು ಮೆದುಳಿನ ಚಿತ್ರ ತೆಗೆಯುವುದು ಖಿನ್ನತೆಯನ್ನು ಬುದ್ಧಿಮಾಂದ್ಯತೆಯಿಂದ ವ್ಯತ್ಯಾಸ ಗುರುತಿಸಲು ಸಹಾಯ ಮಾಡುತ್ತವೆ.
|
Saraswathi speaks Kannada in a natural tone
|
|
(ಎಲ್ಲವೂ ೧೯೮೦ರ ದಶಕದ ಚಿತ್ರಗಳು).
|
Saraswathi speaks Kannada in a natural tone
|
|
ಹಾರ್ಡಿ ಹಲವು ವಾರಗಳ ನಂತರ ರಾಬ್ ವಾನ್ ಡಾಮ್ಅನ್ನು ಯುರೋಪಿಯನ್ ಚಾಂಪಿಯನ್ಷಿಪ್ ನ ಏಕತೆಗೆ ಹಾಗು ಇಂಟರ್ನ್ಯಾಷ್ನಲ್ ಚಾಂಪಿಯನ್ಶಿಪ್ ನ ಪಂದ್ಯದಲ್ಲಿ ಸೋಲಿಸಿದನು, ಹಾಗು ನಂತರ ಯುರೋಪಿಯನ್ ಚಾಂಪಿಯನ್ಷಿಪ್ ಅನ್ನು ರದ್ದುಗೊಳಿಸಲಾಯಿತು. ಕೊನೆಯಲ್ಲಿ, ಹಾರ್ಡಿ ಬಾಯ್ಸ್ ಬೇರೆ ಬೇರೆಯಾಗಿ ಒಡೆದುಹೋಯಿತು, ಏಕೆಂದರೆ ಹಾರ್ಡಿ ತನ್ನ Raw ದ ಗುರಿಗಳನ್ನು ಪೂರ್ಣಗೊಳಿಸಲು ಮುಂದುವರೆದರು ಹಾಗು ಅವರ ಸಹೋದರ ಮ್ಯಾಟ್ ಸ್ಮಾಕ್ ಡೌನ್ ಬ್ರಾಂಡ್‌ನ ಬಗ್ಗೆ ತನ್ನ ಗಮನವನ್ನು ಹರಿಸಿದರು.
|
Saraswathi speaks Kannada in a natural tone
|
|
ಹಾಗಿದ್ದರೂ, ಕಂಪೆನಿಯು ಚೆನ್ನಾಗಿ ನಡೆಯುತ್ತಿತ್ತು, ದೀರ್ಘ ಅವಧಿಯಲ್ಲಿ ಇದನ್ನು ಕಾಯ್ದುಕೊಳ್ಳಲು ಇನ್ನೂ ಹೆಚ್ಚಿನ ಬಂಡವಾಳ ಅಗತ್ಯವೆಂದು ತಿಳಿದಿದ್ದರು.
|
Saraswathi speaks Kannada in a natural tone
|
|
ಕಾರ್ಬೋನೇಟು ಅಯಾನು ಸಮತಲೀಯವಾಗಿರುವದರಿಂದಲೂ ಮೂರೂ ಅ-ಔ ದೂರುಗಳು ಸಮವಾಗಿರುವುದರಿಂದಲೂ ಮೂರು ಅ-ಔ ಸ್ಥಾನಗಳೊಳಗೇ ದ್ವಿಬಂಧ ಅನುರಣನ(ರೆಸೊನೆನ್ಸ್) ಇದೆ ಎಂದು ನಂಬಲಾಗಿದೆ. ಕಾರ್ಬೋನೇಟುಗಳು ಕೈಗಾರಿಕೆಗಳಲ್ಲಿ ವಿಶೇಷ ಪ್ರಾಮುಖ್ಯ ಪಡೆದಿದೆ.
|
Saraswathi speaks Kannada in a natural tone
|
|
ಸಾಂಕ್ರಾಮಿಕ ರೋಗವನ್ನು ನಿಯಂತ್ರಿಸಲು, ಶ್ರೀ ರಾಂಡ್ ಎಂಬ ಅಧಿಕಾರಿಯನ್ನು ನೇಮಿಸಲಾಯಿತು.
|
Saraswathi speaks Kannada in a natural tone
|
|
ವಿಶೇಷತೆ ಏನೆಂದರೆ ಹಿಂದೆ ಈ ಗ್ರಾಮಗಳು ಸಹ ಕನ್ನಡಮಯವಾಗಿದ್ದ ಕುರುಹಾಗಿ ಕನ್ನಡ ಭಾಷೆಯ ಪ್ರಾಚೀನ ಶಾಸನಗಳು ಈ ಗ್ರಾಮಗಳಲ್ಲಿ ದೊರೆತಿವೆ. ಈ ಶಾಸನಗಳು ‘ಕವಟ್ಟಿಗೆ’ ‘ಗವಟ್ಟಿಗೆ’ ಎಂದೇ ಊರಿನ ಹೆಸರನ್ನು ಉಲ್ಲೇಖಿಸುವುದರಿಂದ ಈ ಚಾಂದಕವಟೆಯ ಪ್ರಾಚೀನ ಹೆಸರು ಸಹ ‘ಕವಟ್ಟಿಗೆ’ ಎಂದೇ ಇದ್ದಿರಬೇಕು.
|
Saraswathi speaks Kannada in a natural tone
|
|
ಅಲ್ಲಿನ ನಿವಾಸಿಯೋರ್ವನು ಫ್ರೆಂಚ್ ಭಾಷೆಯ ಮೊದಲ ಆವೃತ್ತಿಯ ಒಂದು ಪ್ರತಿಯನ್ನು ಗಳಿಸಿದ, ಸ್ವತಃ ಅದನ್ನು ಜರ್ಮನ್ ಭಾಷೆಗೆ ಅನುವಾದಿಸಿದ ಮತ್ತು ನಾಟಕವನ್ನು ಪ್ರದರ್ಶಿಸಲು ಅನುಮತಿಯನ್ನು ಗಳಿಸಿದ. ೧೯೫೩ರ ನವೆಂಬರ್ ೨೯ರಂದು ಮೊದಲ ಪ್ರದರ್ಶನವು ನಡೆಯಿತು.
|
Saraswathi speaks Kannada in a natural tone
|
|
ಭಾರತದ ಇತರ ನಗರದಿಂದ ಅಥವಾ ವಿದೇಶದಿಂದ ವಿಮಾನದ ಮೂಲಕ ಮಂಗಳೂರಿಗೆ ಬಂದು ಅಲ್ಲಿಂದ ರಸ್ತೆ ಸಾರಿಗೆಯ ಮೂಲಕ ಕಾರ್ಕಳವನ್ನು ತಲುಪಬಹುದು. ಇನ್ನು ರಾಜ್ಯದ ಎಲ್ಲಾ ಪ್ರಮುಖ ನಗರಗಳೊಂದಿಗೆ ಕಾರ್ಕಳವು ಹೆದ್ದಾರಿಯ ಮೂಲಕ ಸಾರಿಗೆ ಸಂಪರ್ಕವನ್ನು ಹೊಂದಿದೆ.
|
Saraswathi speaks Kannada in a natural tone
|
|
ಇಷ್ಟೇ ಅಲ್ಲದೆ ಭಾರತೀಯ ರಿಸರ್ವ್ ಬ್ಯಾಂಕ್ ಹೇಳಿಕೆ ನೀಡಿದ ಪ್ರಕಾರ ತಿಂಗಳಿಗೆ ಒಮ್ಮೆಯಾದರೂ ರೂಪಾಯಿಯ ಮೌಲ್ಯ ಬಿದ್ದಿರುವ ಸಂಗತಿ ದೇಶವನ್ನೇ ಗಾಬರಿ ಮೂಡಿಸಿತ್ತು.
|
Saraswathi speaks Kannada in a natural tone
|
|
ಮಹಿಳೆಯರ ಡಬಲ್ಸ್‌ನಲ್ಲಿ ಅವರು ಮತ್ತು ಅರ್ಚನಾ ಗಿರೀಶ್ ಕಾಮತ್ ಅವರು ಕ್ವಾರ್ಟರ್-ಫೈನಲ್‌ನಲ್ಲಿ ಜಪಾನಿನ ಜೋಡಿಯಾದ ಹಿನಾ ಹಯಾಟಾ ಮತ್ತು ಮಿಮಾ ಇಟೊ ವಿರುದ್ಧ ೩-೦ ಅಂತರದಿಂದ ಸೋತರು. ಬಾತ್ರಾ ಡಬ್ಲ್ಯುಟಿಟಿ ಸ್ಪರ್ಧಿ ದೋಹಾ 2022 ರಲ್ಲಿ ಮಿಶ್ರ ಡಬಲ್ಸ್‌ನಲ್ಲಿ ಸತ್ಯನ್ ಜ್ಞಾನಶೇಖರನ್ ಅವರೊಂದಿಗೆ ಬೆಳ್ಳಿಗೆ ತೃಪ್ತಿಪಟ್ಟರು, ಅಲ್ಲಿ ಅವರು ಅಗ್ರ ಶ್ರೇಯಾಂಕದ ಚೈನೀಸ್ ತೈಪೆ ಜೋಡಿಯಾದ ಲಿನ್ ಯುನ್-ಜು ಮತ್ತು ಚೆಂಗ್ ಐ-ಚಿಂಗ್ ವಿರುದ್ಧ ಸೋತರು. ಭಾರತೀಯರು ೪-೧೧, ೫-೧೧, ೩-೧೧ ನೇರ ಗೇಮ್‌ಗಳಲ್ಲಿ ಸೋತರು.
|
Saraswathi speaks Kannada in a natural tone
|
|
4.2 ಕೋಟಿ ವೆಚ್ಚದಲ್ಲಿ 2002 ರಲ್ಲಿ ನವೀಕರಿಸಲಾಯಿತು. *2000 ದರಲ್ಲಿ ಭಾರತದ 11 ಏಡ್ಸ್ ನಿಯಂತ್ರಣ ಕೇಂದ್ರಗಳಲ್ಲಿ ಒಂದಾಗಿಯೂ ಆಯ್ಕೆಯಾಯಿತು, ಮತ್ತು ಕರ್ನಾಟಕದಲ್ಲಿ ಇದು ಆ ಬಗೆಯ ಏಕೈಕ ಆಸ್ಪತ್ರೆ ಆಗಿದೆ. . *ವಾಣಿ ವಿಲಾಸ್ ಆಸ್ಪತ್ರೆ ಫೋರ್ಟ್ ಚರ್ಚ್ ಮತ್ತು ಒಮ್ಮೆ ಫೋರ್ಟ್ ಸ್ಮಶಾನವಾಗಿದ್ದ ಜಾಗದಲ್ಲಿ ಇದೆ.
|
Saraswathi speaks Kannada in a natural tone
|
|
ಪಕ್ವವಾದಾಗ ಕಡು ನೇರಳೆ ಬಣ್ಣದ್ದಾಗಿರುತ್ತದೆ.
|
Saraswathi speaks Kannada in a natural tone
|
|
ಹೈಪರ್ ಸೊಮ್ನಿಯ, ಅಥವಾ ಅತಿಯಾದ ನಿದ್ರೆಯು ಖಿನ್ನತೆಗೆ ಒಳಗಾದ 15ಪ್ರತಿಶತದಷ್ಟು ಜನರ ಮೇಲೆ ಪ್ರಭಾವ ಬೀರುತ್ತದೆ.
|
Saraswathi speaks Kannada in a natural tone
|
|
. . 1 ಸೇರು 4 ಸಿದ್ದೆ .
|
Saraswathi speaks Kannada in a natural tone
|
|
ತರಕಾರಿ ಬೆಳೆಗಳು ಬದನೆಕಾಯಿ, ಟೊಮ್ಯಾಟೊ, ಹೀರೇಕಾಯಿ, ನುಗ್ಗೆಕಾಯಿ, ಗೆಣಸು, ಗಜ್ಜರಿ, ಮೆಣಸಿನಕಾಯಿ, ಸೌತೆಕಾಯಿ, ಮೊಲಂಗಿ, ಅವರೆಕಾಯಿ, ಪಡವಲಕಾಯಿ, ಕುಂಬಳಕಾಯಿ, ಮೆಂತೆ ಪಲ್ಲೆ ಮತ್ತು ಕೊತಂಬರಿ ಇತ್ಯಾದಿ.
|
Saraswathi speaks Kannada in a natural tone
|
|
ಹಿಲ್ಟೆಬೀಟೆಲ್ (1991) ಪು.
|
Saraswathi speaks Kannada in a natural tone
|
|
ಎರಡು ವರ್ಷಗಳ ನಂತರ 'ದಿ ನೊಕ್ಸ್ ಬ್ರದರ್ಸ್' ಅವರ ತಂದೆ ಮತ್ತು ಚಿಕ್ಕಪ್ಪರ ಜಂಟಿ ಜೀವನಚರಿತ್ರೆಯನ್ನು ಅನುಸರಿಸಿದರು, ಅದರಲ್ಲಿ ಅವಳು ತನ್ನ ಹೆಸರನ್ನು ಎಂದಿಗೂ ಉಲ್ಲೇಖಿಸಲಿಲ್ಲ. ನಂತರ ೧೯೭೭ ರಲ್ಲಿ ಅವರು ತಮ್ಮ ಮೊದಲ ಕಾದಂಬರಿಯಾದ "ದಿ ಗೊಲ್ಡನ್ ಚೈಲ್ಡ್" ಕೊಲೆ ರಹಸ್ಯವನ್ನು ಹೊಂದಿದ್ದ ಕಾಮಿಕನ್ನು ಪ್ರಕಟಿಸಿದರು.
|
Saraswathi speaks Kannada in a natural tone
|
|
ಸಿಲಿಂಡರ್ ಮಾನವ ಹಕ್ಕುಗಳ ಚಾರ್ಟರ್ನ ಒಂದು ರೂಪವನ್ನು ಪ್ರತಿನಿಧಿಸುತ್ತದೆ ಎಂದು ಕೆಲವರು ಪ್ರತಿಪಾದಿಸಿದ್ದರೂ ಇತಿಹಾಸಕಾರರು ಸಾಮಾನ್ಯವಾಗಿ ಹೊಸ ಆಡಳಿತಗಾರರ ಮೆಸೊಪಟ್ಯಾಮಿಯಾದ ಸಂಪ್ರದಾಯದಲ್ಲಿದ್ದಂತೆ ಸುಧಾರಣೆಗಳ ಘೋಷಣೆಗಳೊಂದಿಗೆ ತಮ್ಮ ಆಳ್ವಿಕೆಯನ್ನು ಪ್ರಾರಂಭಿಸುವ ಆಚರಣೆ ಇದು ಎನ್ನುತ್ತಾರೆ. ಸೈರಸ್ ದಿ ಗ್ರೇಟ್ನ ಪ್ರಭುತ್ವವು ಜಗತ್ತು ಇಲ್ಲಿಯವರೆಗೆ ಕಂಡಿರದ ಅತಿದೊಡ್ಡ ಸಾಮ್ರಾಜ್ಯವನ್ನು ರಚಿಸಿತು.
|
Saraswathi speaks Kannada in a natural tone
|
|
ಆಂಜನೇಯ ವಿಗ್ರಹವು ೧೧ ಅಡಿ ಎತ್ತರವಿದ್ದು ಕಾರ್ಕಳದ ಕೃಷ್ಣಶಿಲೆಯಿಂದ ರೂಪಗೊಂಡ ಏಕಶಿಲಾ ವಿಗ್ರಹವಾಗಿದೆ. ದಕ್ಷಿಣಕ್ಕೆ ನರಸಿಂಹ, ಉತ್ತರಕ್ಕೆ ವರಾಹ, ಊರ್ಧ್ವಮುಖಕ್ಕೆ ಹಯಗ್ರೀವ, ಪಶ್ಚಿಮಕ್ಕೆ ಗರುಡ ಇರುವ ಪಂಚಮುಖಿ ಆಂಜನೇಯ ವಿಗ್ರಹವು ಶನಿದೋಷ ನಿವಾರಣೆಗೆ ಪ್ರಸಿದ್ಧಿಯನ್ನು ಪಡೆದಿದೆ.
|
Saraswathi speaks Kannada in a natural tone
|
|
ಶಿಲಾಭಂಗ ನೀರು ಹೆಪ್ಪುಗಟ್ಟಿಕೊಳ್ಳುವುದನ್ನವಲಂಬಿಸಿದೆ. ಈ ಕಾರಣದಿಂದ ನೀರನ್ನು ತುಂಬ ಹೀರಿಕೊಳ್ಳುವ ಶಿಲೆಗಳನ್ನು, ಅದರಲ್ಲೂ ರಚನೆ ಸೂಕ್ಷ್ಮವಾಗಿರುವಂಥವನ್ನು ಪರಿತ್ಯಜಿಸುವುದು ಲೇಸು. ಗಾಳಿ ಬಿರುಸಾಗಿ ಬೀಸುವ ಜಾಗಗಳಲ್ಲಿ ಅದು ತರುವ ದೂಳು ಮತ್ತು ಮರಳು ಶಿಲಾ ವಿಧ್ವಂಸಕಾರಿಗಳು.
|
Saraswathi speaks Kannada in a natural tone
|
|
ಕಳೆದ 1990ರಲ್ಲಿ, 2,245 ನ್ಯೂಯಾರ್ಕ್ ಜನರು ಹತ್ಯೆಗೀಡಾಗಿದ್ದರು. ಕಳೆದ ವರ್ಷ ಇದರ ಸಂಖ್ಯೆ 537ರಷ್ಟಿತ್ತು, 40 ವರ್ಷಗಳ ಅವಧಿಯಲ್ಲಿ ಇದೊಂದು ಕಡಿಮೆ ಅಂಕೆಯಾಗಿದೆ. " ನಗರದಲ್ಲಿ ಕಡಿಮೆಯಾಗುತ್ತಿದ್ದ ಜನಸಂಖ್ಯೆಯು ಸ್ಥಿರಗೊಂಡು ಪುನಃ ಹೆಚ್ಚಾಗತೊಡಗಿತು.
|
Saraswathi speaks Kannada in a natural tone
|
|
ಇದು UNESCO ವಿಶ್ವ ಪರಂಪರೆಯ ತಾಣವಾಗಿದೆ. ಶಿಮ್ಲಾ ಭಾರತದಲ್ಲಿ ಜನಪ್ರಿಯ ಸ್ಕೀಯಿಂಗ್(ಹಿಮಜಾರು ಬಂಡೆಯ ಆಟದ) ತಾಣವಾಗಿದೆ.
|
Saraswathi speaks Kannada in a natural tone
|
|
ಉತ್ತರದಲ್ಲಿ ಟೆನಸೀ ಮತ್ತು ಉತ್ತರ ಕಾರಲೈನ ರಾಜ್ಯಗಳು. ದಕ್ಷಿಣದಲ್ಲಿ ಫ್ಲಾರಿಡಾ ರಾಜ್ಯ, ಪೂರ್ವದಲ್ಲಿ ದಕ್ಷಿಣ ಕ್ಯಾರಲೈನ ರಾಜ್ಯ ಮತ್ತು ಅಟ್ಲಾಂಟಿಕ್ ಸಾಗರ ; ಪಶ್ಚಿಮದಲ್ಲಿ ಆಲಭಾಮ ರಾಜ್ಯ-ಇವು ಇದರ ಮೇರೆಗಳು.
|
Saraswathi speaks Kannada in a natural tone
|
|
ಕೊಳದ ನೆಲ ನಯವಾಗಿ ಕೂಡಿಸಲಾದ ಇಟ್ಟಿಗೆಗಳು ಮತ್ತು ಅಂಚಿನಲ್ಲಿ ಹಾಸಲಾದ ಜಿಪ್ಸಮ್ ಪ್ಲಾಸ್ಟರ್ ಇರುವ ಮಣ್ಣಿನಿಂದ ಜಲನಿರೋಧಕವಾಗಿತ್ತು ಮತ್ತು ಮಗ್ಗಲಿನ ಗೋಡೆಗಳನ್ನು ಇದೇ ರೀತಿಯಲ್ಲಿ ಕಟ್ಟಲಾಗಿತ್ತು. ಕೊಳವನ್ನು ಇನ್ನೂ ಹೆಚ್ಚು ಜಲನಿರೋಧಕ ಮಾಡಲು, ಡಾಮರಿನ ದಪ್ಪ ಪದರವನ್ನು ಕೊಳದ ಬದಿಗಳ ಉದ್ದಕ್ಕೂ ಮತ್ತು ಸಂಭಾವ್ಯವಾಗಿ ನೆಲದ ಮೇಲೂ ಹಾಸಲಾಗಿತ್ತು. ಪೂರ್ವ, ಉತ್ತರ ಹಾಗೂ ದಕ್ಷಿಣ ಬದಿಗಳ ಮೇಲೆ ಇಟ್ಟೆಗೆ ಕಂಬಗಳ ಸಾಲುಗಳನ್ನು ಶೋಧಿಸಲಾಗಿತ್ತು.
|
Saraswathi speaks Kannada in a natural tone
|
|
ಅವರು ೧೯೪೦ ಮತ್ತು ೧೯೫೦ ರ ದಶಕದಲ್ಲಿ ಹಿಂದಿ ಮತ್ತು ಬಂಗಾಳಿ ಸಿನಿಮಾಗಳಲ್ಲಿ ತಮ್ಮ ವೃತ್ತಿ ಜೀವನವನ್ನು ಹೊಂದಿದ್ದರು.
|
Saraswathi speaks Kannada in a natural tone
|
|
ಇವರು ಪರ್ಷಿಯಾದ ಅಕ್ಯಾಮೆನಿಡ್ ಸಾಮ್ರಾಜ್ಯದ ಸ್ಥಾಪಕರು. Achaemenid dynasty (i. The clan and dynasty) ಮೂಲತಃ ಪೆರ್ಸಿಸ್ ನವರಾದ ಇವರು ಮೀಡಿಯನ್ ಸಾಮ್ರಾಜ್ಯವನ್ನು ಸೋಲಿಸುವ ಮೂಲಕ ಹೊಸ ಸಾಮ್ರಾಜ್ಯವನ್ನು ಸ್ಥಾಪಿಸಿದರು.
|
Saraswathi speaks Kannada in a natural tone
|
|
ಸಮಯವನ್ನು ಸರಿಯಾಗಿ ರೂಪಿಸಲು OOP ಯ ಅಸಮರ್ಥತೆಯನ್ನು ಅವರು ಒತ್ತಿಹೇಳಿದರು, ಇದು ಸಾಫ್ಟ್‌ವೇರ್ ವ್ಯವಸ್ಥೆಗಳು ಹೆಚ್ಚಾಗಿ ಏಕಕಾಲದಲ್ಲಿ ಕೆಲಸ ಮಾಡುವುದರಿಂದ ಹೆಚ್ಚು ಸಮಸ್ಯಾತ್ಮಕವಾಗುತ್ತಿದೆ. Rich Hickey, JVM Languages Summit 2009 keynote, Are We There Yet?
|
Saraswathi speaks Kannada in a natural tone
|
|
*ಲ್ಯೂಟೀನ್, ಝಿಕ್ಸಾಂತಿನ್ ಹೆಚ್ಚಿರುವುದರಿಂದ ನರಸಂಬಂಧಿ ಸಮಸ್ಯೆಯನ್ನು ತಡೆಯುವಲ್ಲಿ ಸ್ವಲ್ಪ ಮಟ್ಟಿಗೆ ಉಪಯೋಗವಾಗಬಲ್ಲದು.
|
Saraswathi speaks Kannada in a natural tone
|
|
ಇದು ಡಬ್ಲಿನ್‌ನ ಸಾಂಸ್ಕೃತಿಕ ಕೇಂದ್ರವಾಗಿ ಅಭಿವೃದ್ಧಿಯಾಗಿದೆ.
|
Saraswathi speaks Kannada in a natural tone
|
|
ಯುರಮೆರಿಕ ಸೂಪರ್‌ಖಂಡ ರೂಪಗೊಳ್ಳುತ್ತದೆ. ಉತ್ತರ ಆಫ್ರಿಕದಲ್ಲಿನ ಯಾಂಟಿ ಅಟ್ಲಾಸ್ ಪರ್ವತಶ್ರೇಣಿಯ ಅಕೆಡಿಯನ್ ಬೆಟ್ಟಗಳ ಉಗಮ ಆರಂಭವಾಗುತ್ತದೆ.
|
Saraswathi speaks Kannada in a natural tone
|
|
* ಈ ಅವಧಿಯಲ್ಲಿಯೇ ದೇಶ ಕಾರ್ಗಿಲ್ ಯುದ್ಧವನ್ನು ಎದುರಿಸಿತು.
|
Saraswathi speaks Kannada in a natural tone
|
|
2004ರಲ್ಲಿ ಚುನಾಯಿಸಲ್ಪಟ್ಟ ಬಿಂಗು ಮುತಾರಿಕ ಈಗ ಸದ್ಯದ ರಾಷ್ಟ್ರಪತಿಗಳು.
|
Saraswathi speaks Kannada in a natural tone
|
|
===ಕೌಶಲಗಳು=== * ರೋಗಿಯ ನಾಡಿಬಡಿತದಲ್ಲಿ ಕಿರಣರೇಖೆಯನ್ನು ಗುರುತಿಸಲಾಗುತ್ತದೆ,ಅಂದರೆ ನಾಡಿ ಕಿರಣದ ಪಥದ ಪತ್ತೆ ಹಚ್ಚಲಾಗುತ್ತದೆ. (ಸ್ಪಂದನ ಬಡಿತ ಚಿಕಿತ್ಸೆಯನ್ನು ಆರು ವಿಧಗಳಲ್ಲಿ ನೀಡಲಾಗುತ್ತದೆ.
|
Saraswathi speaks Kannada in a natural tone
|
|
*ಯಾವಾಗ ಎಲ್ಲಾ ಮಾತು ಕಥೆಗಳು ವಿಫಲವಾದವೂ ಮತ್ತು ಮರ ಕಡಿಯುವವರು ಕಿರುಚಲು ಮತ್ತು ಮಹಿಳೆಯರನ್ನು ದುರುಪಯೋಗ ಪಡಿಸಿ ಕೊಳ್ಳಲು ಮತ್ತು ಬಂದೂಕಿನೊಂದಿಗೆ ಹೆದರಿಸಲು ಆರಂಭಿಸಿದಾಗ ಅವರು ಸಹಾಯಕ್ಕಾಗಿ ಹಾಗೂ ಮರ ಕಡಿಯುವುದನ್ನು ತಪ್ಪ್ಪಿಸಲು ಮರಗಳ್ಳನ್ನು ಅಪ್ಪಿಕೊಂಡರು. ಇದು ಹೀಗೆ ಬಹಳ ಘಂಟೆಗಳವರೆಗೆ ಮುಂದುವರೆಯಿತು. ಆ ಮಹಿಳೆಯರು ಇಡೀ ರಾತ್ರಿ ತಮ್ಮ ಮರಗಳನ್ನು ಮರ ಕಡಿಯದಂತೆ ಎಚ್ಚರಿಕೆಯಿಂದ ನೋಡಿಕೊಂಡರು.
|
Saraswathi speaks Kannada in a natural tone
|
|
ಮ್ಯಾನ್ಹ್ಯಾಟನ್‌ನ ಒಂದು ವಿಭಾಗವು ಮಾದರಿಯಾಗಿ 250 X 600 ಅಡಿ ಅಳತೆಯಷ್ಟಿದೆ. 34ನೆಯ, 42ನೆಯ, 57ನೆಯ ಹಾಗೂ 125ನೆಯ ಬೀದಿಗಳು ಸೇರಿದಂತೆ, ಊರುದ್ದಕ್ಕೂ ಹೋಗುವ ಹದಿನೈದು ಅವೆನ್ಯೂಗಳನ್ನು 100 ಅಡಿ (30 ಮೀ.
|
Saraswathi speaks Kannada in a natural tone
|
|
ಈ ದೇವಾಲಯವು ಭಗವಾನ್ ಬಲರಾಮನಿಗೆ ಸಮರ್ಪಿತವಾಗಿದೆ.
|
Saraswathi speaks Kannada in a natural tone
|
|
ಆದರೆ ಮಳೆಗಾಲದಲ್ಲಿ ಸರಾಸರಿ ಉಷ್ಣಾಂಶ ಹೊಂದಿರುತ್ತದೆ. ==ಜಲಿಯನ್ ವಾಲಾ ಬಾಗಿಗೆ ಭೇಟಿ ನೀಡಲು ಯಾವದು ಸೂಕ್ತ ಸಮಯ== ಈ ಉದ್ಯಾನವನ ವೀಕ್ಷಿಸಲು ವರ್ಷ ಪೂರ್ತಿ ಬರಬಹುದು, ಆದರೆ ಪ್ರವಾಸಿಗರಿಗೆ ಜಲಿಯನ್ ವಾಲಾ ಉದ್ಯಾನವನ ವೀಕ್ಷಿಸಲು ಸೂಕ್ತ ಸಮಯವೆಂದರೆ ಅಕ್ಟೋಬರ್ ತಿಂಗಳಿನಿಂದ ಮಾರ್ಚ್ ತಿಂಗಳವರೆಗೆ. ಈ ಸಮಯದಲ್ಲಿ ವಾತಾವರಣ ತಣ್ಣಗಿರುತ್ತದೆ.
|
Saraswathi speaks Kannada in a natural tone
|
|
ಮಹಿಳೆಯರು ಇಲಕಲ್ಲ ಸೀರೆ ಮತ್ತು ಖಾದಿ ಬಟ್ಟೆಗಳನ್ನು ಧರಿಸುತ್ತಾರೆ. ==ಧರ್ಮ== ಗ್ರಾಮದಲ್ಲಿ ಹಿಂದೂ ಮತ್ತು ಮುಸ್ಲಿಂ ಧರ್ಮದ ಜನರಿದ್ದಾರೆ.
|
Saraswathi speaks Kannada in a natural tone
|
|
ನೈಜರ್, ಸಿಯೆರಾ ಲಿಯೋನ್ ಹಾಗೂ ಲೈಬೀರಿಯದಂತಹ ಪ್ರದೇಶಗಳಲ್ಲಿ ಮರಳುಗಾಡು ವಿಸ್ತರಿಸುತ್ತಿರುವುದು (ಸಹರಾ) ಹಾಗೂ ಜೀವ ವೈವಿಧ್ಯತೆ (ಪ್ರಮುಖ ಜೀವ ವೈವಿಧ್ಯತೆಯ ತಾಣಗಳಾಗಿರುವುದರಿಂದ) ಕ್ಷೀಣಿಸುತ್ತಿರುವುದರಿಂದ ಬಹುಮುಖ್ಯ ಎಂದು ಪರಿಗಣಿಸಲ್ಪಟ್ಟಿವೆ. == ಸೇನಾ ಸನ್ನಿವೇಶಗಳು == ಕೃಷಿಭೂಮಿಗಾಗಿ ಹಾಗೂ ನಗರಗಳಲ್ಲಿನ ಮಾನವರ ಅವಶ್ಯಕತೆಗೆ ಅನುಗುಣವಾಗಿ ಅರಣ್ಯನಾಶವು ಮಿತಿ ಮೀರಿದ್ದರೂ, ಸೇನಾ ಕಾರಣಗಳಿಗಾಗಿಯೂ ನಾಶವಾದ ಕೆಲವು ಉದಾಹರಣೆಗಳಿವೆ.
|
Saraswathi speaks Kannada in a natural tone
|
|
===ವಿತ್ತನ/ಬೀಜ=== ವಿತ್ತನ/ಬೀಜ ಪರಿಮಾಣವು 1.3-2.5 X 0.8-1.2 ಸೆಂ. ಮೀ. ಇದೊಂದು ಗೊರಟೆ(nut), ಹೊರಗೆ ಮೃದುವಾದ ತಿರುಳು ಇರುತ್ತದೆ. ಮರಕ್ಕೆ ೪-೫ ವರ್ಷ ಬಂದಾಗ ಹೂವನ್ನು ಬಿಡುವುದಕ್ಕೆ ಮೊದಲಾಗುತ್ತದೆ. ೩೦ ಸಂವತ್ಸರ ತನಕ ಇಳುವರಿ ಕೊಡುತ್ತದೆ.
|
Saraswathi speaks Kannada in a natural tone
|
|
ಬೆನ್ ವೆಬ್ ಸ್ಟರ್, ಥಾಡ್ ಜೋನ್ಸ್, ರಿಚರ್ಡ್ ಬೂನ್, ಎರ್ನೀ ವಿಕ್ಲಿನ್ಸ್, ಕೆನ್ನಿ ಡ್ರೂ, ಎಡ್ ಥಿಗ್ಪೆನ್, ಬಾನ್ ರಾಕ್ವೆಲ್, ಡೆಕ್ಸ್ಟರ್ ಗಾರ್ಡನ್, ಮತ್ತು ಇತರರಾದ ರಾಕ್ ಗಿಟಾರ್ ವಾದಕ ಲಿಂಕ್ ವ್ರೇ,ಯಂತಹ ಹಲವಾರು ಅಮೆರಿಕನ್ ಜಾಝ್ ಸಂಗೀತಗಾರರು 1960ರ ದಶಕದಲ್ಲಿ ಕೋಪನ್ ಹ್ಯಾಗನ್ ಗೆ ನೆಲೆಸಲು ಬಂದಾಗ ಜಾಝ್ ಸಂಗೀತವು ಇಲ್ಲಿ ವೃದ್ಧಿಗೊಂಡಿತು. ಪ್ರತಿವರ್ಷ ಜುಲೈ ಮೊದಲನೆಯ ಭಾಗದಲ್ಲಿ ಕೋಪನ್ ಹ್ಯಾಗನ್ ಜಾಝ್ ಹಬ್ಬವು ಜರುಗುವುದು ಮತ್ತು ಆಗ ಕೋಪನ್ ಹ್ಯಾಗನ್ ನ ಬೀದಿಗಳು, ಚೌಕಗಳು ಮತ್ತು ಉದ್ಯಾನಗಳು ಸಣ್ಣ ಮತ್ತು ದೊಡ್ಡ ಜಾಝ್ ಕಚೇರಿಗಳಿಂದ ತುಂಬಿ ತುಳುಕುತ್ತಿರುತ್ತವೆ(ನೋಡಿ; ಮೊದಮೊದಲ ಕಾರ್ಯಕ್ರಮಗಳು).
|
Saraswathi speaks Kannada in a natural tone
|
|
ಅಲ್ಲದೆ ಇವನ್ನು ಬಳಸಿ ಪ್ರಯಾಣಿಕರನ್ನಾಗಲೀ ಸಾಮಾನು-ಸರಂಜಾಮುಗಳನ್ನಾಗಲೀ ಸಾಗಿಸಲೂ ಆಗುತ್ತಿರಲಿಲ್ಲ.
|
Saraswathi speaks Kannada in a natural tone
|
|
ಕಿರಾಣಾ ಘರಾಣೆಯ ಬಂದೀಷ್ ಅನ್ನು ವಿಲಂಬಿತ್ ನಲ್ಲಿ ಹಾಡುವಾಗ ತಬಲಾ ಲಯ ಸ್ಪಷ್ಟವಾಗಿರಬೇಕು. ಬೋಲ್ ಗಳು ಗಾಯನಕ್ಕೆ ಪೂರಕವಾಗಿರಬೇಕು ಎಂದು ಅವರು ಅಪೇಕ್ಷಿಸುತ್ತಿದ್ದರು. ಗುಲ್ಬರ್ಗದ ಖ್ಯಾತ ಗೀತರಚನೆಕಾರ ದೇವರಾಜ ದೇಶಮುಖ ಅವರು ರಚಿಸಿದ ‘ಆವ ರೋಗವು ಎನಗೆ ದೇವ ಧನ್ವಂತರಿ’ ಗೀತೆ ಅವರಿಗೆ ಬಹಳ ಪ್ರಿಯವಾಗಿತ್ತು.
|
Saraswathi speaks Kannada in a natural tone
|
|
ಪ್ರತಿ ದಿನ ಕೋಪನ್ ಹ್ಯಾಗನ್ ನ ಜನರು 1.1 ಮಿಲಿಯನ್ ಕಿಲೋಮೀಟರ್ ಗಳಷ್ಟು ಸೈಕಲ್ ಸವಾರಿ ಮಾಡುತ್ತಾರೆ. ನಗರದ 36% ಜನರು ಉದ್ಯೋಗ, ಶಾಲೆ, ಅಥವಾ ವಿಶ್ವವಿದ್ಯಾಲಯಗಳಿಗೆ ಬೈಸಿಕಲ್ ನಲ್ಲೇ ಹೋಗುತ್ತಾರೆ ಮತ್ತು ಅದರ ಪುರಸಭೆಯು ಈ ಸಂಖ್ಯೆಯು ಇನ್ನೂ ವೃದ್ಧಿಸಿ 2012ರ ಹೊತ್ತಿಗೆ 40% ಮಂದಿ ಮತ್ತು 2015ರ ಹೊತ್ತಿಗೆ 50% ಮಂದಿ ಸೈಕಲ್ ಸವಾರರಿರಬೇಕೆಂಬುದಕ್ಕೆ ಅನುಕೂಲವಾದ ನೀತಿಗಳನ್ನು ಹಮ್ಮಿಕೊಳ್ಳುತ್ತಿದೆ.
|
Saraswathi speaks Kannada in a natural tone
|
|
ಚಂಪು ರಗಳೆ ಷಟ್ಪದಿ ಸಾಂಗತ್ಯ ತ್ರಿಪದಿ ವಚನ ಹಾಡು-ಈ ಮೊದಲಾದ ವೈವಿಧ್ಯಗಳು ಕನ್ನಡ ಸಾಹಿತ್ಯ ಸಾಧನೆಯ ವಿಶಿಷ್ಟ ಅಂಶಗಳು. ಪ್ರಯೋಗಶೀಲತೆ ಕನ್ನಡ ಸಾಹಿತ್ಯದ ದಾರಿದೀಪ; ಪರಿಪಕ್ವ ಅನುಭವ ಆ ದಾರಿಯಲ್ಲಿ ಮುನ್ನಡೆಸುವ ಚೈತನ್ಯಶಕ್ತಿ. ಇತರ ಕಲೆಗಳಲ್ಲಿಯೂ ಕರ್ನಾಟಕ ಸಂಸ್ಕೃತಿಯ ಅಭಿವ್ಯಕ್ತಿ ಹಲವಾರು ರೂಪಗಳಲ್ಲಿ ಬೆಳೆದುಬಂದಿದೆ.
|
Saraswathi speaks Kannada in a natural tone
|
|
:ನಿರ್ದಿಷ್ಟ ವಿವರಣೆ-ಆಧರಿತ ಪರೀಕ್ಷೆ : ಅನ್ವಯಿಸುವ ಅವಶ್ಯಕತೆಗಳ ಅನುಸಾರ ತಂತ್ರಾಂಶದ ಕಾರ್ಯತ್ಮಕತೆಯನ್ನು ಪರೀಕ್ಷಿಸುವುದರೆಡೆಗೆ ನಿರ್ದಿಷ್ಟ ವಿವರಣೆ-ಆಧರಿತ ಪರೀಕ್ಷೆಯು ಗುರಿಯಿರಿಸುತ್ತದೆ.
|
Saraswathi speaks Kannada in a natural tone
|
|
"ಮಿಡ್ ಟೌನ್ ಟ್ಯೂಬ್ ಅನ್ನು ಬಳಸಿದವರಲ್ಲಿ ಅಧ್ಯಕ್ಷರೆ ಮೊದಲಿಗರು; ಉದ್ಘಾಟನೆಯಲ್ಲಿ ಅವರಿಗೆ ಸಿಕ್ಕ ಆದ್ಯತೆಯಿಂದಾಗಿ ನೂರಾರು ವಾಹನ ಚಾಲಕರಿಗೆ ಅವಕಾಶ ದೊರೆಯಲಿಲ್ಲ", ದ ನ್ಯೂಯಾರ್ಕ್ ಟೈಮ್ಸ್, ನವೆಂಬರ್ 9, 1940. ಪುಟ.
|
Saraswathi speaks Kannada in a natural tone
|
|
ಇವರ ತಂದೆ ಶ್ರೀನಿವಾಸ್ ದೇವಾಲಯದಲ್ಲಿ ಅರ್ಚಕರಾಗಿದ್ದರೆ, ತಾಯಿ ಪದ್ಮಾವತಿ ಗೃಹಿಣಿ ಆಗಿದ್ದಾರೆ. ಗಗನ್‌ಗೆ ಶಿಕ್ಷಣದಲ್ಲಿ ಆಸಕ್ತಿ ಇರಲಿಲ್ಲ, ಆದರೆ ಇವರು ಶಾಲಾ ದಿನಗಳಲ್ಲಿ ನಾಟಕ, ಭಾಷಣ ಮತ್ತು ಹಾಡುಗಳಂತಹ ಚಟುವಟಿಕೆಗಳಲ್ಲಿ ಭಾಗವಹಿಸುತ್ತಿದ್ದರು. ===ಶಿಕ್ಷಣ=== ಇವರು 1 ರಿಂದ 10 ನೇ ತರಗತಿಯವರೆಗೆ ಇಂಗ್ಲಿಷ್ ಮಾಧ್ಯಮದಲ್ಲಿ ಅಧ್ಯಯನ ಮಾಡಿದ್ದರು.
|
Saraswathi speaks Kannada in a natural tone
|
|
ಈ ಸಂಗ್ರಹಾಲಯವು ಪ್ರತಿ ಶುಕ್ರವಾರ ಹಾಗು ರಾಷ್ಟ್ರೀಯ ರಜಾ ದಿನಗಳಂದು ಮುಚ್ಚಿರುತ್ತದೆ.
|
Saraswathi speaks Kannada in a natural tone
|
|
ವಾನ್ ಅಂದೆಲ್, ಎಬರ್ಹಾರ್ಡ್ ಜಂಜೆರ್, ಆನ್ನಾ ಡೆಮಿಟ್ರಾಕ್, "ಲ್ಯಾಂಡ್ ಯೂಸ್ ಅಂಡ್ ಸಾಯಿಲ್ ಎರೋಷನ್ ಇನ್ ಪ್ರೀಹಿಸ್ಟಾರಿಕ್ ಅಂಡ್ ಹಿಸ್ಟಾರಿಕಲ್ ಗ್ರೀಸ್' ಜರ್ನಲ್ ಆಫ್ ಫೀಲ್ಡ್ ಆರ್ಕಿಯಾಲಜಿ 17.4 (ವಿಂಟರ್ 1990), pp. 379-396 ಉಲ್ಲೇಖಿಸುತ್ತಾರೆ. BCE ಪ್ರಥಮ ಶತಮಾನದ ಮಧ್ಯದಿಂದ ಸಾವಿರಾರು ವರ್ಷಗಳು ಹಲವಾರು ಸ್ಥಳಗಳಲ್ಲಿ ಅನುಕ್ರಮವಾಗಿ ತೀವ್ರರೀತಿಯಲ್ಲಿ ಮರುಕಳಿಸುವ ನಿರಂತರ ಕ್ರಮಬದ್ಧ ಸ್ಪಂದನಗಳಂತೆ ಮಣ್ಣಿನ ಸವಕಳಿಯನ್ನು ಗಮನಿಸಲಾಗಿದೆ.
|
Saraswathi speaks Kannada in a natural tone
|
|
ಇದರ ಪರಿಣಾಮವಾಗಿ, ಪ್ರಯಾಣಕ್ಕಾಗಿ ನಾಯಕತ್ವದ ಪರಿಣತಿಯನ್ನು ಪಡೆಯುವ ಸಲುವಾಗಿ ಗುಂಡಪ್ಪ ವಿಶ್ವನಾಥ್ ಅವರನ್ನು ನೇಮಿಸಲಾಯಿತು. ಅಂತಿಮವಾಗಿ ಗವಾಸ್ಕರ್ ಇಲ್ಲದೆ ವೆಸ್ಟ್ ಇಂಡೀಸ್ ಮಂಡಳಿಯು ಆಸಕ್ತಿ ತೋರದ ಕಾರಣ ಪ್ರವಾಸವು ಮುಂದುವರೆಯಲಿಲ್ಲ.
|
Saraswathi speaks Kannada in a natural tone
|
|
University of Hyderabad.
|
Saraswathi speaks Kannada in a natural tone
|
|
. . 1 ಪಂಚೇರು 1 ಹಾಗ . . . 1 ಗುಲಗಂಜಿ 2 ಪಂಚೇರು . . . 1 ದಡಿಯ 2 ಹಾಗ .
|
Saraswathi speaks Kannada in a natural tone
|
|
ಜಡ್ಜ್‌ಮೆಂಟ್ ಡೇನಲ್ಲಿ, ಲೆಸ್ನರ್ ತನ್ನ ಜತೆಗಾರಪಾಲ್ ಹೆಮನ್ ಜೊತೆ ಸೇರಿ ತನ್ನ ಗುಂಪಿನ ಜಯದ ಹಕ್ಕನ್ನು ಕೇಳುವ ಮುನ್ನ ಹಾರ್ಡಿ ಬಾಯ್ಸ್ ರ ವಿರುದ್ಧ ತನ್ನ ಮೇಲುಗೈಯನ್ನು ಸಾಧಿಸಿದರು. ಜುಲೈ 2002ರಲ್ಲಿ, ಹಾರ್ಡಿ ತನ್ನ ಮೂರನೇ ಹಾರ್ಡ್ಕೋರ್ ಚಾಂಪಿಯನ್ಷಿಪ್ ಅನ್ನು ಬ್ರಾಡಶಾನನ್ನು ಸೋಲಿಸುವ ಮೂಲಕ ಪಡೆದರು. ==== ಸಿಂಗಲ್ಸ್ ಸ್ಪರ್ಧೆ(2002–2003) ==== ಟ್ಯಾಗ್ ಟೀಮ್ ನಲ್ಲಿ ಹಲವಾರು ವರ್ಷಗಳನ್ನು ಕಳೆದ ನಂತರ, ಹಾರ್ಡಿ ದಿ ಅಂಡರ್ಟೇಕರ್ಅನ್ನು ಒಂದು ಲ್ಯಾಡರ್ ಪಂದ್ಯದಲ್ಲಿ ವಾದವಿಲ್ಲದ ಚಾಂಪಿಯನ್ಷಿಪ್ ಅನ್ನು ಪಡೆದನು.
|
Saraswathi speaks Kannada in a natural tone
|
|
ಆದರೂ ಅವರು ಮುಜಾಫರ್ ಅಲಿಯವರ ಅಂಜುಮನ್ (1986) ಗಾಗಿ ಹಾಡು ಬರೆದರು. ಅವರು ಅಲಿಯವರ _ಝೂನಿ_ ಮತ್ತು ದಮನ್‌ಗೆ ಅಪೂರ್ಣ ಕೊಡುಗೆಗಳನ್ನು ನೀಡಿದ್ದಾರೆ. == ವೈಯಕ್ತಿಕ ಜೀವನ == ಶಹರ್ಯಾರ್ ಅವರು 1968 ರಲ್ಲಿ ಅಲಿಗಢದ ಮಹಿಳಾ ಕಾಲೇಜಿನಲ್ಲಿ ಇಂಗ್ಲಿಷ್ ವಿಭಾಗದ ಶಿಕ್ಷಕಿ ನಜ್ಮಾ ಮಹಮೂದ್ ಅವರನ್ನು ವಿವಾಹವಾದರು.
|
Saraswathi speaks Kannada in a natural tone
|
|
ಗೊರಿಲ್ಲವನ್ನು ಪಶ್ಚಿಮ ಮತ್ತು ಪೂರ್ವ ಗೊರಿಲ್ಲಗಳೆಂದು ಎರಡು ಪ್ರಭೇದಗಳಾಗಿ, ಮತ್ತು ಆ ಪ್ರಭೇದಗಳನ್ನು ನಾಲ್ಕು ಅಥವಾ ಐದು ಉಪಪ್ರಭೇದಗಳಾಗಿ ವಿಭಸಲಾಗಿದೆ. ಅವು ಜೀವಂತ ಇರುವ ಅತಿ ದೊಡ್ಡ ಪ್ರೈಮೇಟ್‌ಗಳು. ಅವುಗಳ ಡಿಎನ್‌ಎ ಮಾನವರದನ್ನು ಹೋಲುತ್ತಿದ್ದು, ಈ ಹೋಲಿಕೆಯ ಪ್ರಮಾಣ ನೀವು ಹೇಗೆ ಎಣಿಸುತ್ತೀರ ಎಂಬುದರ ಆಧಾರದ ಮೇಲೆ ಶೇ ೯೫ ರಿಂದ ೯೯ರಷ್ಟು ಇದೆ.
|
Saraswathi speaks Kannada in a natural tone
|
|
U - UU, U - - ಈ ಗಣಗಳು ನಿಷಿದ್ಧ. * ೩. ಭೋಗಷಟ್ಪದಿ : ಒಂದು, ಎರಡು, ನಾಲ್ಕು ಮತ್ತು ಐದನೆಯ ಪಾದಗಳಲ್ಲಿ ಮೂರು ಮಾತ್ರೆಯ ಗಣ ನಾಲ್ಕು ನಾಲ್ಕೂ ಮೂರು, ಆರನೆಯ ಪಾದಗಳಲ್ಲಿ ಆರಾರೂ ಒಂದು ಗುರುವೂ ಬರಬೇಕು.
|
Saraswathi speaks Kannada in a natural tone
|
|
ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿರುವಾಗಲೇ 1965 ರಲ್ಲಿ ನಿಧನರಾದರು.
|
Saraswathi speaks Kannada in a natural tone
|
|
ಇವನ್ನು ಮೂತ್ರಜನಕಾಂಕ ಭಾಗದ ರೋಗಗಳಾದ ಗೊನೋರಿಯಾ, ಗ್ಲೀಚ್ ಮತ್ತು ಗ್ಲೂಕೋರಿಯಾಗಳ ಚಿಕಿತ್ಸೆಯಲ್ಲಿ ಉಪಯೋಗಿಸಿತ್ತಾರೆ. ಜ್ಯೂನಿಪರ್ ತೈಲವು ಬಹು ಹಿಂದಿನಿಂದ ಮೂತ್ರವರ್ಧಕವೆಂದು ತಿಳಿದಿದೆ. ಆದರೆ ಇದಕ್ಕೆ ಹುಣ್ಣಾದ ಅವಯವಗಳ ಉರಿಬರಿಸುವ ಗುಣವಿರುವುದರಿಂದ ಪ್ರಮಾಣದ ಬಗ್ಗೆ ವಿಶೇಷ ಎಚ್ಚರಿಕೆ ವಹಿಸಬೇಕು.
|
Saraswathi speaks Kannada in a natural tone
|
|
ಮುಂಚಿತವಾಗಿಯೇ ಇದ್ದ ಸುಲಭವಾಗಿ ಒಡ್ಡಿಕೊಳ್ಳುವ ಗುಣವು ಆನುವಂಶಿಕವಾಗಿ ಬರಬಹುದು, ಪ್ರಕೃತಿ ಮತ್ತು ಪಾಲನೆ(ವೈಯಕ್ತಿಕ ಅನುಭವಗಳು) ಮಧ್ಯೆ ಪರಸ್ಪರ ಕ್ರಿಯೆ ಸೂಚಿಸುತ್ತದೆ ಅಥವಾ ಸಂಗ್ರಹರೂಪ, ಬಾಲ್ಯದಲ್ಲಿ ಕಲಿತ ಪ್ರಪಂಚದ ದೃಷ್ಟಿಕೋನಗಳ ಫಲವಾಗಿಯೂ ಬರಬಹುದು. ಈ ಪರಸ್ಪರ ಕಾರ್ಯನಡೆಸುವ ಮಾದರಿಗಳು ಪ್ರಾಯೋಗಿಕ ಬೆಂಬಲವನ್ನು ಕೂಡ ಪಡೆದಿವೆ. ಉದಾಹರಣೆಗೆ,ನ್ಯೂಜಿಲೆಂಡ್ ನಲ್ಲಿ ಸಂಶೋಧಕರು ಖಿನ್ನತೆಯ ಬಗ್ಗೆ ಅಧ್ಯಯನ ಮಾಡಲುಭವಿಷ್ಯಾನ್ವಯದ ಮಾರ್ಗವನ್ನು ಬಳಸಿದರು.
|
Saraswathi speaks Kannada in a natural tone
|
|
ಹೆಚ್ಚು ಸಾಂಪ್ರದಾಯಿಕವಾಗಿರುವ ಮಾದರಿಯೊಂದರಲ್ಲಿ, ಪರೀಕ್ಷಾ ನೆರವೇರಿಕೆಯ ಬಹುಭಾಗವು ಅವಶ್ಯಕತೆಗಳು ವಿಶದೀಕರಿಸಲ್ಪಟ್ಟ ನಂತರ ಹಾಗೂ ಸಂಕೇತಿಸುವ ಪ್ರಕ್ರಿಯೆಯು ಸಂಪೂರ್ಣಗೊಳಿಸಲ್ಪಟ್ಟ ನಂತರ ಸಂಭವಿಸುತ್ತದೆ.
|
Saraswathi speaks Kannada in a natural tone
|
|
ಮಾಡರ್ನಾ 'ಡಿಜಿಟಲ್ ಲಸಿಕೆಗಳು' ಟ್ರೇಡ್‌ಮಾರ್ಕ್‌ಗಾಗಿ ಅರ್ಜಿ ಸಲ್ಲಿಸಿದ್ದರು. ಪಿಟಿಐ ಜೊತೆ ಮಾತನಾಡಿದ ಸಿಲಿಕಾನ್ ವ್ಯಾಲಿ ಮೂಲದ ಶ್ರೀ ಪ್ರಕಾಶ್ ಅವರು ೨೦೧೬ರ ನವೆಂಬರ್‌ನಲ್ಲಿ ಅಮೂರ್ತ ಪ್ರಸ್ತಾವನೆಯನ್ನು ಸಲ್ಲಿಸಿದ್ದರು. ==ಉಲ್ಲೇಖಗಳು== == ಉಲ್ಲೇಖಗಳು ==
|
Saraswathi speaks Kannada in a natural tone
|
|
"The Social Sciences: Economics" ( Methods of inference and Testing theories), The New Encyclopædia Britannica, v. 27, p.
|
Saraswathi speaks Kannada in a natural tone
|
|
ಟೇಬಲ್ ಟೆನ್ನಿಸ್ ಆಟ ಆಟಗಾರನಿಂದ ಬಹಳಷ್ಟು ತಾಳ್ಮೆ ಮತ್ತು ಕೌಶಲ್ಯಗಳನ್ನು ಕೋರುತ್ತದೆ.
|
Saraswathi speaks Kannada in a natural tone
|
|
ಇಲ್ಲಿ ಬಹಳ ಸಾಧುವಾದ ಬೂದುಬಣ್ಣದ ಹೆರಾನ್ ಗಳ ಹಿಂಡು ಮತ್ತು ಇತರೆ ನೀರುಕೋಳಿಗಳು ವಾಸಿಸುತ್ತವೆ.
|
Saraswathi speaks Kannada in a natural tone
|
|
ವರ್ಗ:ನದಿಗಳು ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ
|
Saraswathi speaks Kannada in a natural tone
|
|
ಮೊದಲಿಗೆ, ಅವರು ರಾಜೀನಾಮೆ ನೀಡಿದ್ದಾರೆ ಎಂದು ಕಂಪನಿಯು ದೃಢಪಡಿಸಿದ ಕಾರಣ, ಇದು ಫೆಬ್ರವರಿಯಲ್ಲಿ ಪ್ರಾರಂಭವಾದ ರುಸ್ಸೋ-ಉಕ್ರೇನಿಯನ್ ಯುದ್ಧಕ್ಕೆ ಸಂಬಂಧಿಸಿದೆ ಎಂದು ನಂಬಲಾಗಿದೆ. ಆದಾಗ್ಯೂ, ೩ ಏಪ್ರಿಲ್ ೨೦೧೪ ರಂದು ಇದು ಏಪ್ರಿಲ್ ಫೂಲ್ಸ್ ಜೋಕ್ ಎಂದು ಡುರೊವ್ ಸ್ವತಃ ಹೇಳಿಕೊಂಡರು. ೧೬ ಏಪ್ರಿಲ್ ೨೦೧೪ ರಂದು, ಡುರೊವ್ ರಷ್ಯಾದ ಭದ್ರತಾ ಏಜೆನ್ಸಿಗಳಿಗೆ ಉಕ್ರೇನಿಯನ್ ಪ್ರತಿಭಟನಾಕಾರರ ವೈಯಕ್ತಿಕ ಡೇಟಾವನ್ನು ಹಸ್ತಾಂತರಿಸಲು ಸಾರ್ವಜನಿಕವಾಗಿ ನಿರಾಕರಿಸಿದರು ಮತ್ತು ವಿ.
|
Saraswathi speaks Kannada in a natural tone
|
|
ಈಗ ಮುಖ್ಯ ಕಲ್ಯಾಣ ನಿರೀಕ್ಷಕರು ಹಾಗೂ ಕ್ರೀಡೆಗಾಗಿ ಕೆಲಸ ಮಾಡುತ್ತಿದ್ದಾರೆ.
|
Saraswathi speaks Kannada in a natural tone
|
|
ಹಂಗೇರಿಯಲ್ಲಿ, ಈಸ್ಟರ್‌ನಂದು ಈಸ್ಟರ್ ಎಗ್‌ಗಳನ್ನು ಹೋಳುಮಾಡಿದ ಆಲೂಗಡ್ಡೆಯಲ್ಲಿ ಸೇರಿಸಿ ಬಳಸಲಾಗುತ್ತದೆ. == ದೃಷ್ಟಿ-ಹೀನರಿಗಾಗಿ ಈಸ್ಟರ್ ಎಗ್‌ಗಳು == ಬೀಪಿಂಗ್ ಈಸ್ಟರ್ ಎಗ್‌ಗಳು ಹಲವು ವಿಧದ ಶಬ್ದ ಮತ್ತು ಕಿಟಿಕಿಟಿ ಶಬ್ದವನ್ನು ಹೊರಸೂಸುವ ಈಸ್ಟರ್ ಎಗ್‌ಗಳಾಗಿವೆ, ಈ ಎಗ್‌ಗಳನ್ನು ದೃಷ್ಠಿಹೀನ ಮಕ್ಕಳು ಸುಲಭವಾಗಿ ಹುಡುಕಬಹುದಾಗಿದೆ. ಕೆಲವು ಬೀಪಿಂಗ್ ಈಸ್ಟರ್ ಎಗ್‌ಗಳು ಒಂದೇ ತೆರನಾದ ಅತಿಯಾದ ಶಬ್ದವನ್ನು ಮಾಡಿದರೆ, ಇನ್ನಿತರೆ ವಿಧದ ಬೀಪಿಂಗ್ ಈಸ್ಟರ್ ಎಗ್‌ಗಳು ಇಂಪಾದ ಶಬ್ಧವನ್ನು ಉಂಟುಮಾಡುತ್ತವೆ.
|
Saraswathi speaks Kannada in a natural tone
|
|
ಆ ಕುರಿತು ಪತ್ನಿಯೊಡನೆ ಸಮಾಲೋಚಿಸಿದ. ಏನೂ ತೋಚದೆ ಕೊನೆಗೆ ತಮ್ಮಿಬ್ಬರ ತೊಡೆಯ ಚರ್ಮದಿಂದ ಪಾದರಕ್ಷೆಗಳನ್ನು ಮಾಡಿ ಬಸವಣ್ಣನವರ ಪಾದಗಳಿಗೆ ತೊಡಿಸಿ ತಮ್ಮ ಹೊರೆ ಹಗುರ ಮಾಡಿಕೊಳ್ಳಲು ನಿರ್ಧರಿಸಿದರು. ಅದರಂತೆ ಸುಂದರವಾದ ಒಂದು ಜೊತೆ ಪಾದರಕ್ಷೆಗಳನ್ನು ತಯಾರಿಸಿಕೊಂಡು ಹೋಗಿ ಬಸವಣ್ಣನವರಿಗೆ ಕೊಟ್ಟರು.
|
Saraswathi speaks Kannada in a natural tone
|
|
ನಗರವು ಆಯೋಜಿಸಿದ ಪ್ರಮುಖ ಕ್ರೀಡಾವಳಿಗಳಲ್ಲಿ ಸೂಪರ್ ಬೌಲ್ XXVI, 1992 NCAA ಮೆನ್'ಸ್ ಡಿವಿಷನ್ I ಫೈನಲ್ ಫೋರ್, ಹಾಗು 1998 ವರ್ಲ್ಡ್ ಫಿಗರ್ ಸ್ಕೇಟಿಂಗ್ ಚ್ಯಾಂಪಿಯನ್ ಶಿಪ್ಸ್‌ಗಳು ಸೇರಿವೆ. ಪ್ರತಿಭಾವಂತ ಹವ್ಯಾಸಿ ಅಥ್ಲೆಟ್ ಗಳು ಮಿನ್ನಿಯಾಪೋಲಿಸ್ ಶಾಲೆಗಳ ಪರವಾಗಿ ಭಾಗವಹಿಸಿದ್ದಾರೆ, ಗಮನಾರ್ಹವಾಗಿ 1920ರ ದಶಕ ಹಾಗು 1930ರ ದಶಕದಲ್ಲಿ ಸೆಂಟ್ರಲ್, ಡೆ ಲಾ ಸಲ್ಲೇ, ಹಾಗು ಮಾರ್ಷಲ್ ಪ್ರೌಢಶಾಲೆಗಳಲ್ಲಿ ಆರಂಭವಾಯಿತು. ಮತ್ತು ಕಳೆದ 1930ರ ದಶಕದಿಂದಲೂ, ಗೋಲ್ಡನ್ ಗೋಫರ್ಸ್ ತಂಡವು ಬೇಸ್ ಬಾಲ್, ಬಾಕ್ಸಿಂಗ್, ಫುಟ್ಬಾಲ್, ಗಾಲ್ಫ್, ಜಿಮ್ನಾಸ್ಟಿಕ್ಸ್, ಐಸ್ ಹಾಕಿ, ಒಳಾಂಗಣ ಹಾಗು ಹೊರಾಂಗಣ ಟ್ರಾಕ್, ಈಜು, ಹಾಗು ಕುಸ್ತಿ ಪಂದ್ಯಗಳಲ್ಲಿ ರಾಷ್ಟ್ರೀಯ ಮಟ್ಟದ ಚ್ಯಾಂಪಿಯನ್ ಶಿಪ್ ಗಳಿಸಿದೆ.
|
Saraswathi speaks Kannada in a natural tone
|
|
ಮೆಕ್ಸಿಕೋ ಮತ್ತು ಅಮೆರಿಕಾ ಸಂಯುಕ್ತ ಸಂಸ್ಥಾನಗಳ ನಡುವೆ ಆಕೆಯ ಕುಟುಂಬದ ನಿರಂತರ ವಲಸೆಯು, ಸಾಂಡ್ರಾರಲ್ಲಿ ಅಭದ್ರತೆಯನ್ನು ತುಂಬಿತ್ತು "ಯಾವಾಗಲೂ ಎರಡು ದೇಶಗಳ ಮಧ್ಯೆ ಓಡಾಡುವ, ಆದರೆ ಯಾವುದೇ ಸಂಸ್ಕೃತಿಗೆ ಸೇರಿದವಳಲ್ಲ" ಎಂಬ ಭಾವ, ವಲಸಿಗ ಕುಟುಂಬದಲ್ಲಿ ಬೆಳೆಯುವುದನ್ನು ಸಾಂಡ್ರಾ ಕಂಡುಕೊಂಡರು.
|
Saraswathi speaks Kannada in a natural tone
|
|
* ==ಉಲ್ಲೇಖಗಳು== ರಾಜಿಂದರ್ ಕೌರ್ ಭಟ್ಟಾಲ್ (೩೦ ಸೆಪ್ಟೆಂಬರ್ ೧೯೪೫) ಭಾರತೀಯ ರಾಜಕಾರಣಿ ಮತ್ತು ಕಾಂಗ್ರೆಸ್ ಸದಸ್ಯೆ. ಅವರು ೧೯೯೬ ರಿಂದ ೧೯೯೭ ರವರೆಗೆ ಪಂಜಾಬ್‌ನ ೧೪ ನೇ ಮುಖ್ಯಮಂತ್ರಿಯಾಗಿ ಮತ್ತು ೨೦೦೪ ರಿಂದ ೨೦೦೭ ರವರೆಗೆ ಪಂಜಾಬ್‌ನ ೨ ನೇ ಉಪಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದರು.
|
Saraswathi speaks Kannada in a natural tone
|
|
==ಭಾರತೀಯ ವೈದ್ಯಪದ್ಧತಿಯಲ್ಲಿ== ಚರಕಾಚಾರ್ಯ ಸುಶ್ರುತಾಚಾರ್ಯರು ಜೀವಿಸಿದ್ದ ಸಮಯದಲ್ಲಿ ಮಾಂಸಾಹಾರ ರೂಢಿಯಲ್ಲಿತ್ತು. ಮೇಕೆ, ಕಾಡುಹಂದಿ, ಮೊದಲಾದವುಗಳ ರಕ್ತ-ಮಾಂಸ, ಮೇದಸ್ಸುಗಳನ್ನು, ರೋಗಪರಿಹಾರಾರ್ಥವಾಗಿ ವೈದ್ಯರು ಬಳಸುತ್ತಿದ್ದರು. https://kn. wikipedia. org/wiki/ಸುಶ್ರುತರು ==ಹೆಚ್ಚಿನ ಅಧ್ಯಯನಕ್ಕೆ== ೧\. http://www. iloveindia. com/wildlife/indian-wild-animals/wild- boar/index.
|
Saraswathi speaks Kannada in a natural tone
|
|
ಗಾದೆಗಳು ವಿದ್ಯಾವಂತರಲ್ಲದ ಆದರೆ ಆಳವಾದ ಜೀವನಾನುಭವವನ್ನುಳ್ಳ ಜನಪದರಿಗೆ ತಮ್ಮ ಅಬಿಪ್ರಾಯಗಳನ್ನು ಮನಮುಟ್ಟುವಂತೆ ಹೇಳಲು ತುಂಬ ಸಹಕಾರಿಯಾಗಿವೆ.
|
Saraswathi speaks Kannada in a natural tone
|
|
* ಉಡುಪಿ-ಶಂಕರ ನಾರಾಯಣ-ಹೊಸಂಗಡಿ-ಹುಲಿಕಲ್ ಮೂಲಕ ಇನ್ನೊಂದು ಘಾಟಿ ಮಾರ್ಗ ಶಿವಮೊಗ್ಗ ಜಿಲ್ಲೆ ತಲುಪುತ್ತದೆ.
|
Saraswathi speaks Kannada in a natural tone
|
|
ಇದು ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ನೊಂದಿಗೆ ಸಂಬಂಧ ಹೊಂದಿದೆ ಮತ್ತು ದೇಶದ ಅತಿ ದೊಡ್ಡ ಖಾಸಗಿ ಸಂಸ್ಥೆಗಳಲ್ಲಿ ಒಂದಾಗಿದೆ. ವಿಶೇಷವಾಗಿ ಶಿಕ್ಷಣ, ಕ್ರೀಡೆ, ಆರೋಗ್ಯ, ಗ್ರಾಮೀಣ ಪರಿವರ್ತನೆ, ನಗರ ನವೀಕರಣ, ವಿಪತ್ತು ಪ್ರತಿಕ್ರಿಯೆ, ಮಹಿಳಾ ಸಬಲೀಕರಣ ಮತ್ತು ಕಲೆಗಳ ಪ್ರಚಾರ ಮತ್ತು ಭಾರತದ ಶ್ರೀಮಂತ ಸಾಂಸ್ಕೃತಿಕ ಪರಂಪರೆಯ ಸಂರಕ್ಷಣೆಗೆ ಸಂಬಂಧಿಸಿದಂತೆ ಫೌಂಡೇಶನ್ನ ಉಪಕ್ರಮಗಳು ಅನೇಕರಿಂದ ಗಮನಕ್ಕೆ ಬಂದಿವೆ. ಗುಜರಾತ್, ಚೆನ್ನೈ ಮತ್ತು ಕಾಶ್ಮೀರ ಪ್ರವಾಹಗಳು, ಕೇದಾರನಾಥ ದುರಂತ, ಮರಾಠವಾಡ ಬರ ಇತ್ಯಾದಿಗಳು ಸೇರಿದಂತೆ ಭಾರತದ ವಿವಿಧ ಭಾಗಗಳಲ್ಲಿ ನೈಸರ್ಗಿಕ ವಿಕೋಪಗಳ ಸಮಯದಲ್ಲಿ ವಿಪತ್ತು ನಿರ್ವಹಣೆ, ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಗಳು ಮತ್ತು ಪುನರ್ವಸತಿ ಪ್ರಯತ್ನಗಳ ಮುಂಚೂಣಿಯಲ್ಲಿ ರಿಲಯನ್ಸ್ ಫೌಂಡೇಶನ್ ಇದೆ.
|
Saraswathi speaks Kannada in a natural tone
|
|
ಪಕ್ಷಿಯು ಪೊರೆಯ ಮೇಲೆ ಒತ್ತಡವನ್ನು ಬದಲಾಯಿಸುವ ಮೂಲಕ ಪಿಚ್- ದನಿಯ ಏರಿಳಿತವನ್ನು ನಿಯಂತ್ರಿಸುತ್ತದೆ ಮತ್ತು ಉಸಿರಾಟದ ಬಲವನ್ನು ಬದಲಿಸುವ ಮೂಲಕ ಪಿಚ್-ಶೃತಿ ಮತ್ತು ಪರಿಮಾಣವನ್ನು ನಿಯಂತ್ರಿಸುತ್ತದೆ. ಇದು ಸ್ವತಂತ್ರವಾಗಿ ಶ್ವಾಸನಾಳದ ಎರಡು ಬದಿಗಳನ್ನು ನಿಯಂತ್ರಿಸಬಹುದು, ಇದು, ಕೆಲವು ಪ್ರಭೇದಗಳು ಏಕಕಾಲದಲ್ಲಿ ಎರಡು ರಾಗಗಳನ್ನು ಉತ್ಪತ್ತಿ ಮಾಡಬಹುದಾದ ಬಗೆ.
|
Saraswathi speaks Kannada in a natural tone
|
End of preview. Expand
in Data Studio
README.md exists but content is empty.
- Downloads last month
- 79