audio
audioduration (s)
1.94
108
prompt
stringlengths
15
1.36k
description
stringclasses
1 value
ಇದರ ಕೊರಿಯರ್ ಸೇವೆಗಳು ಕಾರ್ಯನಿರತವಾಗಿವೆ ಪ್ರಯಾಣ ವಿಆರ್‌ಎಲ್‌ನ ಸಾರ್ವಜನಿಕ ಪ್ರವಾಸ ವ್ಯವಹಾರವನ್ನು ಅದರ ವಿಭಾಗ ವಿಜಯಾನಂದ್ ಟ್ರಾವೆಲ್ಸ್ ನಿರ್ವಹಿಸುತ್ತದೆ. ಎಂಬತ್ತು ಕ್ಕೂ ಹೆಚ್ಚು ಶಾಖೆಗಳನ್ನು ಹೊಂದಿದ್ದು, ಒಂದು ಸಾವಿರ + ಏಜೆಂಟರು ನಿರ್ವಹಿಸುತ್ತಿದ್ದಾರೆ, ಇದು ಕರ್ನಾಟಕ ಮತ್ತು ಮಹಾರಾಷ್ಟ್ರದ ಪ್ರವಾಸ ವ್ಯವಹಾರ ಸೇವೆಗಳಲ್ಲಿ ದೊಡ್ಡದಾಗಿದೆ. ಇದು ಒಂದು ಸಾವಿರದ ಐನೂರ ಐವತ್ತು ಬಸ್ಸುಗಳನ್ನು ಹೊಂದಿದೆ ( ಒಂಬತ್ತು ಸಾವಿರದ ನಾಲಕ್ಕುನ್ನೂರ ಎಕ್ಸ್‌ಎಲ್ ಮತ್ತು ಒಂಬತ್ತು ಸಾವಿರದ ನಾಲಕ್ಕುನ್ನೂರ ಪಿಎಕ್ಸ್ ಮಲ್ಟಿ - ಆಕ್ಸಲ್ ಮಾದರಿಗಳ ಏಳುನೂರ ನಲವತ್ತೆರಡು ವೋಲ್ವೋ ಬಸ್‌ಗಳು ), ಆರು ರಾಜ್ಯಗಳನ್ನು ಒಳಗೊಂಡಿದೆ, ಇದು ದೇಶದ ಮುನ್ನೂರ ಐವತ್ತು ಮಾರ್ಗಗಳಲ್ಲಿ ಚಲಿಸುತ್ತದೆ.
Saraswathi speaks Kannada in a natural tone
ಅವರು ಕ್ಷಮೆಯನ್ನು ಪಡೆಯಲು ಬುದ್ಧನು ತಂಗಿದ್ದ ಮಠಕ್ಕೆ ನಡೆದರು ಎಂದು ವರದಿಯಾಗಿದೆ. ಆದರೆ, ಕೆಟ್ಟ ಕಾರ್ಯಗಳ ಪರಿಣಾಮವಾಗಿ, ಅವರು ಕ್ಷಮೆ ಕೇಳುವ ಮೊದಲು ಅವರು ಭೂಮಿಗೆ ನುಂಗಿ ಮತ್ತು ಅವಿಸಿಯಲ್ಲಿ ಮರುಜನ್ಮ ಪಡೆದರು. ಉಲ್ಲೇಖಗಳು ವರ್ಗ:All articles with dead external links ವರ್ಗ:Pages with unreviewed translations ವರ್ಗ:ವಿಕಿ ಇ - ಲರ್ನಿಂಗ್‍ನಲ್ಲಿ ತಯಾರಿಸಿದ ಲೇಖನ
Saraswathi speaks Kannada in a natural tone
ಕೌಟಿಲ್ಯನ ಅರ್ಥಶಾಸ್ತ್ರದಲ್ಲಿ (ಪ್ರ. ಶ. ಪು. ಮುನ್ನೂರ ಐವತ್ತು), ಸೈನ್ಯಗಳು ಬೀಡು ಬಿಡುವ ಜಾಗಗಳನ್ನು ತಜ್ಞರು ಪರೀಶೀಲಿಸಿದ ಮೇಲೆ ನೆಲೆಸತಕ್ಕದ್ದೆಂದು ಹೇಳಿದೆ. ಭೂಮಿಯ ಏರುಪೇರು, ನೆಲದ ಗುಣ, ಹವೆ ಹಾಗೂ ಗಾಳಿ ಬಲವಾಗಿ ಬೀಸಿದರೆ ಬಿಸಿಲು ವಿಪರೀತವಾದರೆ ರಕ್ಷಣೆಗೆ ನೆರಳಿನ ಮರ, ಇವನ್ನೆಲ್ಲ ಗಮನಿಸಬೇಕೆಂದಿದೆ.
Saraswathi speaks Kannada in a natural tone
ಅತಿಹೆಚ್ಚು ವೀಕ್ಷಿತ ಕ್ರೀಡಾ ಪಂದ್ಯಾವಳಿಗಳ ಪಟ್ಟಿಯಲ್ಲಿ ಐಸಿಸಿ ಕ್ರಿಕೆಟ್‌ ವಿಶ್ವಕಪ್‌ ನಾಲ್ಕನೆಯ ಸ್ಥಾನದಲ್ಲಿದೆ. ಐಸಿಸಿ ಮೂಲಗಳ ಪ್ರಕಾರ, ಇದು ಅತ್ಯಂತ ಮಹತ್ವವಾದ ಪಂದ್ಯಾವಳಿ ಹಾಗೂ ಕ್ರಿಕೆಟ್‌ ಆಟದಲ್ಲಿ ಅತಿಪ್ರಮುಖ ಮೈಲಿಗಲ್ಲು. ಮೊಟ್ಟಮೊದಲ ಕ್ರಿಕೆಟ್‌ ವಿಶ್ವಕಪ್‌ ಪಂದ್ಯಾವಳಿಯನ್ನು ಒಂದು ಸಾವಿರದ ಒಂಬೈನೂರ ಎಪ್ಪತ್ತೈದುರಲ್ಲಿ ಇಂಗ್ಲೆಂಡ್‌ನಲ್ಲಿ ಆಯೋಜಿಸಲಾಯಿತು.
Saraswathi speaks Kannada in a natural tone
ಯುನೈಟೆಡ್ ಕಿಂಗ್‌ಡಮ್ ತನ್ನ ಮೊದಲ ರಾಷ್ಟ್ರೀಯ ಉದ್ಯಾನವನ, ಪೀಕ್ ಡಿಸ್ಟ್ರಿಕ್ಟ್ ನ್ಯಾಷನಲ್ ಪಾರ್ಕ್ ಅನ್ನು ಒಂದು ಸಾವಿರದ ಒಂಬೈನೂರ ಐವತ್ತೊಂದುರಲ್ಲಿ ಗೊತ್ತುಪಡಿಸಿತು. ಇದು ಭೂದೃಶ್ಯಕ್ಕೆ ಹೆಚ್ಚಿನ ಸಾರ್ವಜನಿಕ ಪ್ರವೇಶಕ್ಕಾಗಿ ಬಹುಶಃ ಎಪ್ಪತ್ತು ವರ್ಷಗಳ ಒತ್ತಡವನ್ನು ಅನುಸರಿಸಿತು. ದಶಕದ ಅಂತ್ಯದ ವೇಳೆಗೆ ಯುಕೆ ನಲ್ಲಿ ಇನ್ನೂ ಒಂಬತ್ತು ರಾಷ್ಟ್ರೀಯ ಉದ್ಯಾನವನಗಳನ್ನು ಗೊತ್ತುಪಡಿಸಲಾಯಿತು. ಸಾಂಗತ್ಯ, ತ್ರಿಪದಿ, ಅಕ್ಕರ, ಸೀಸಪದ್ಯ ಅಕ್ಕರಿಕೆ, ಏಳೆ, ಗೀತಿಕೆ, ಅಂಶಷಟ್ಪದಿ, ಚೌಪದಿ, ಛಂದೋವತಂಸ, ಮದನವತಿ ಪಿರಿಯಕ್ಕರ,ಇತ್ಯಾದಿಗಳು ಅಂಶಚ್ಛಂದಸ್ಸಿನ ಹಲವು ಪ್ರಕಾರಗಳು. ಪದ್ಯಪಾನ ಜಾಲತಾಣದಲ್ಲಿ ಅಂಶಚ್ಛಂದಸ್ಸಿನ ಬಗ್ಗೆ ಇನ್ನಷ್ಟು ಮಾಹಿತಿ ಸಿಗುತ್ತದೆ. ನಂತರ ತಮ್ಮ ಜೀವನ ಶೈಲಿಯನ್ನು ಮರುಪರಿಶೀಲಿಸಿದ ನಂತರ ಹಲವಾರು ಬದಲಾವಣೆಗಳನ್ನು ಮಾಡಿಕೊಂಡರು.
Saraswathi speaks Kannada in a natural tone
ಸಾಂಸ್ಕೃತಿಕ ಮುಖ್ಯ ಭಾಷೆ ಕನ್ನಡ. ಆದರೆ ವಿವಿಧ ಸಂಸ್ಕೃತಿಗಳ ಪ್ರಭಾವದಿಂದಾಗಿ ಉರ್ದು, ಮರಾಠಿ ಮತ್ತು ಹಿಂದಿ ಮಿಶ್ರಿತ ವಿಶಿಷ್ಠವಾದ ಕನ್ನಡ. ಪ್ರಮುಖ ಆಹಾರ ಧಾನ್ಯ ಜೋಳ. ವರ್ಷಗಳ ಅವಧಿಯಲ್ಲಿ ಅವರು ಬಹಳಷ್ಟು ಜನಪ್ರಿಯ ಕಲಾತ್ಮಕ ಆಭರಣಗಳನ್ನು ಕೊಂಡಿದ್ದಾರೆ ಅವುಗಳಲ್ಲಿ ಹೆಚ್ಚು ಪ್ರಸ್ತಾಪವಾಗುವ ಪ್ರಮುಖವಾದ ಎರಡೆಂದರೆ ಪತಿ ರಿಚರ್ಡ್‌‌ ಬರ್ಟನ್‌ರಿಂದ ಪಡೆದ ಅನೇಕ ಉಡುಗೊರೆಗಳಲ್ಲಿ ಸೇರಿರುವ ಕ್ರುಪ್‌ ವಜ್ರ ಹಾಗೂ ಪೇರ್‌ - ಆಕೃತಿಯ ಟೇಲರ್‌ - ಬರ್ಟನ್‌ ವಜ್ರ. n ಪದಗಳವರೆಗೆ] n ಮೂರು ಮೂರು[ ಹನ್ನೆರಡು + ಇಪ್ಪತ್ತ್ಮೂರು + ಮೂವತ್ನಾಲ್ಕು + …. + (n - ಒಂದು)n] + n n ಮೂರು (iii) ಯಾವ ಭಿನ್ನರಾಶಿಯೇ ಆಗಲಿ ಅದನ್ನು ಒಂದು ಅಂಶವಾಗಿ (ನ್ಯೂಮರೇಟರ್) ಹೊಂದಿರುವ ಅನೇಕ ಭಿನ್ನರಾಶಿಗಳ ಮೊತ್ತವಾಗಿ ತೋರಿಸುವ ವಿಧಾನ ಮಹಾವೀರನ ವಿಶಿಷ್ಟ ಕೊಡಿಗೆ.
Saraswathi speaks Kannada in a natural tone
ಫಲಿತಾಂಶವನ್ನು ಕಾದು ನೋಡಬೇಕು. ಪರಿಸ್ಥಿತಿ ಹೀಗಿರುವಾಗ ಚಿಕಿತ್ಸೆಗಿಂತ ರೋಗ ಅಂಟದಂತೆ ರಕ್ಷಣೆ ಒದಗಿಸುವುದೇ ಮೇಲು. ಜುಲೈ ಎರಡು ಸಾವಿರದ ಒಂದು ರಲ್ಲಿ, ಅವಾಮಿ ಲೀಗ್ ಸರ್ಕಾರವು ಉಸ್ತುವಾರಿ ಸರ್ಕಾರವನ್ನು ಸಂಸತ್ತಿನ ಚುನಾವಣೆಗಳ ಅಧ್ಯಕ್ಷತೆ ವಹಿಸಲು ಅವಕಾಶ ನೀಡಿತು. ಜಗತ್ತಿನ ಬೇರೆ ಬೇರೆ ಭಾಗಗಳಲ್ಲಿ ಇದನ್ನು ಬೇರೆ ಬೇರೆ ಹೆಸರುಗಳಿಂದ ಕರೆಯುತ್ತಾರೆ.
Saraswathi speaks Kannada in a natural tone
ಇದನ್ನು ಬುದ್ಧಿವಂತ "ಅಶ್ಲೀಲತೆಯ" ಕೆಲಸ ಎಂದು ಮೆಲಿಂಡಾ ಗೆಬ್ಬಿ ಅವರು ವಿವರಿಸಿದರು. ಇದು ಒಂದು ಸಾವಿರದ ಒಂಬೈನೂರ ಹದಿಮೂರು ರಲ್ಲಿ ನಡೆಯುವ ಕಥೆಯಾಗಿದೆ. ಅಲ್ಲಿ ಆಲಿಸ್ ಇನ್ ವಂಡರ್‌ಲ್ಯಾಂಡ್‌ನಿಂದ ಆಲಿಸ್, ದಿ ವಿಝಾರ್ಡ್ ಆಫ್ ಓಜ್‌ನಿಂದ ಡೊರೊಥಿ ಮತ್ತು ಪೀಟರ್ ಪ್ಯಾನ್‌ನಿಂದ ವೆಂಡಿ - ಪ್ರತಿಯೊಬ್ಬರೂ ವಿಭಿನ್ನ ವಯಸ್ಸು ಮತ್ತು ವರ್ಗದವರು - ಎಲ್ಲರೂ ಯುರೋಪಿಯನ್ ಹೋಟೆಲ್‌ನಲ್ಲಿ ಭೇಟಿಯಾಗುತ್ತಾರೆ. ಆಕೆ ಕೋಲ್ಹಪುರದ ಚಿನ್ನದ ವ್ಯಾಪಾರೀ ಕೃಷ್ಣರಾವ್ ಉಪ್ಲೆಕರ್ ರನ್ನು ಮದುವೆಯಾದರು. ಫ಼್ರಾಸ್ಟ್ ಜೈಯಂಟ್ಸ್‍ರವರ್ ಶಕ್ತಿಕೇಂದ್ರವಾಗಿದ್ದ ಕ್ಯಾಸ್ಕೆಟ್ ಆಫ಼್ ವಿಂಟ್‍ರ್ಸನನ್ನು ವಶಕ್ಕೆ ಪಡೆಯುತ್ತಾರೆ. ನಂತರ ಹಲವು ವರ್ಷಗಳು ಕಳೆದ ಮೇಲೆ ಥಾರ್ ರಾಜನಾಗುದಕ್ಕೆ ಎಲ್ಲಾ ಸಿದ್ಧತೆಯನ್ನು ನೆಡೆಸಿರುತ್ತಾನೆ ಆದರೆ ಮತ್ತೆ ಫ಼್ರಾಸ್ಟ್ ಜೈಯಂಟ್ಸ ಆಕ್ರಮಣದಿಂದ ಎಲ್ಲಾ ಸಿದ್ಧತೆಗಳು ವ್ಯರ್ಥವಾಗುತ್ತವೆ. ಥಾರ್‍ನನ್ನು ಲುಫ್ಯನ ಹತ್ತಿರ ಕಳಿಸಿ,ಮಹನಾದ ಲೋಕಿ ಹಾಗು ಮೂವರು ಸೈನಿಕರಾದ ವೊಲ್‍ಸ್ಟಾಗ್,ಫ಼ಾನ್ಡ್‍ರಾಲ್,ಹೊಗನ್ರನ್ನು ರಾಜ ಥಾರ್ ರಕ್ಷಣೆಗಾಗಿ ಕಳುಹಿಸುತ್ತಾನೆ.
Saraswathi speaks Kannada in a natural tone
g. gularis (Horsfield, ಒಂದು ಸಾವಿರದ ಎಂಟುನೂರ ಇಪ್ಪತ್ತೆರಡು) - ದಕ್ಷಿಣ ಮಲಯ ಪೆನಿನ್ಸುಲಾ, ಸುಮಾತ್ರಾ, ಬನ್ಯಾಕ್ ದ್ವೀಪಗಳು (ಉತ್ತರ ಸುಮಾತ್ರದ ಪಶ್ಚಿಮ) ಮತ್ತು ಬಟು ದ್ವೀಪಗಳು (ಮಧ್ಯ ಸುಮಾತ್ರದ ಪಶ್ಚಿಮ) M. ಮಿಯೊಂಗ್, ಪೊಟ್ರೋಚಿ ಹಾಗೂ ಪೊರ್ಟ್‌ನೊಯ್ ಹೊಸದಾಗಿ ನಿರ್ಮಿಸಿದ ಗುಂಪಿಗೆ ಮೆಜೆಸ್ಟಿ ಎಂಬ ಹೆಸರನ್ನು ಇಡಬೇಕೆಂದು ನಿಶ್ಚಯಿಸಿದರು. ಸ್ಕೋರ್ ಸೋ ಫಾರ್. . . ಎಂಬ ಸಾಕ್ಷ್ಯಚಿತ್ರದ ಅನುಸಾರ, ಈ ಬ್ಯಾಂಡ್ ಅನ್ನು ಬೋಮ್ ಬಾಕ್ಸ್‌ನಲ್ಲಿ ಕೇಳುತ್ತಿದ್ದ ಹಾಗೆಯೇ ಬರ್ಕಲಿ ಪ್ರದರ್ಶನ ಕೇಂದ್ರದಲ್ಲಿ ಟಿಕಟುಗಳಿಗಾಗಿ ಜನರು ಸಾಲಾಗಿ ಕೂಡಿದರು. ಪೊರ್ಟ್‌ನೊಯ್ ಅವರ ಟಿಪ್ಪಣಿಯ ಅನುಸಾರ "ಬಾಸ್ಟೈಲ್ ಡೆ" ಹಾಡಿನ ಅಂತಿಮ ಸಾಲುಗಳು (ಕ್ಯಾರಿಯರ್ಸ್ ಒಫ್ ಸ್ಟೀಲ್ ಆಲ್ಬಂಯಿಂದ) "ಮೆಜೆಸ್ಟಿಕ್" (ವೈಭವಯುಕ್ತ) ಆಗಿ ಅನಿಸುತ್ತೆ.
Saraswathi speaks Kannada in a natural tone
ಕ್ಯಾಲಿಫೊರ್ನಿಯಾ ಜಿಯೊಲೊಜಿಕಲ್ ಸರ್ವೆ ದ ಮೊದಲ ನಿರ್ದೇಶಕ ಜೊಸೈಹ್ ವ್ಹಿಟ್ನೆ ಹೇಳುವ ಪ್ರಕಾರ ಈ ಯೊಸೆಮೈಟ್ ವ್ಯಾಲಿ ಕೂಡನಯಾಗರ ಫಾಲ್ಸ್ ನಂತಹ ದುಸ್ಥಿತಿಗೆ ತಲುಪಲಿದೆ. ಯಾಕೆಂದರೆ ಇದೂ ಕೂಡಾ ಪ್ರವಾಸಿಗರ ಆಕರ್ಷಣೆ ಪ್ರತಿ ಸೇತುವೆ ಮೇಲೆ ತೆರಿಗೆ,ಪಥಸಂಚಾರಿ ಮಾರ್ಗ,ನಡೆದಾರಿ ಮತ್ತು ಪಕ್ಷಿನೋಟ ಕೂಡಾ ಇಲ್ಲಿ ಪ್ರಾಮುಖ್ಯತೆ ಪಡೆದಿವೆ. ಹಚಿಂಗ್ಸ್ ಮತ್ತು ಸಣ್ಣ ನೆಲೆವಾಸಿಗರ ಗುಂಪು ಕೊಳ್ಳದ ಪ್ರದೇಶದಲ್ಲಿ ಕಾನೂನು ರೀತ್ಯ ಹೋಮ್ ಸ್ಟೆಡಿಂಗ್ ಗೆ ಹಕ್ಕಿನ ಅವಕಾಶ ಕೋರಿದ್ದಾರೆ. ಎಕ್ಸೈಟರ್‌ (ಎರಡು ಸಾವಿರದ ಒಂದು–ಎರಡು ಸಾವಿರದ ನಾಲಕ್ಕು) ಎರಡು ಸಾವಿರದ ಒಂದುರಲ್ಲಿ, ಡೆಪೆಷ್‌ ಮೋಡ್‌ ಎಕ್ಸೈಟರ್ ‌ ಎಂಬ ಅಲ್ಬಮ್‌ ಬಿಡುಗಡೆಗೊಳಿಸಿತು.
Saraswathi speaks Kannada in a natural tone
ಸರೋವರದಲ್ಲಿ ಒಂದು ಸುತ್ತಿನ, ತೇಲುವ ದ್ವೀಪವಿದೆ, ಇದು ಪ್ರಪಂಚದಾದ್ಯಂತ ಕಂಡುಬರುವ ಸಾಮಾನ್ಯ ನೈಸರ್ಗಿಕ ವಿದ್ಯಮಾನವಾಗಿದೆ. ಇದು ಕೊಳೆಯುವಿಕೆಯ ವಿವಿಧ ಹಂತಗಳಲ್ಲಿ ಸಸ್ಯ ಪದಾರ್ಥಗಳಿಂದ ಕೂಡಿದೆ ಮತ್ತು ಅದರ ಸಸ್ಯಗಳ ಬೇರುಗಳಲ್ಲಿನ ಆಮ್ಲಜನಕದಿಂದ ಮೇಲಕ್ಕೆ ಹಿಡಿದಿರುತ್ತದೆ. M. Sutton, E. E. Salpeter Nature ಇನ್ನೂರ ಇಪ್ಪತ್ತೆರಡು (ಐದು ಸಾವಿರದ ನೂರ ತೊಂಬತ್ತು), ಇನ್ನೂರ ಮೂವತ್ತೊಂದು–ಇನ್ನೂರ ಮೂವತ್ತ್ಮೂರು ಪಲ್ಸಾರುಗಳ ಅವಧಿಯಲ್ಲಿ ಅತಿ ಸೂಕ್ಷ್ಮಮಟ್ಟದ ಹೆಚ್ಚಳವೂ ಕಂಡು ಬರುವುದು. ಅತ್ಯಧಿಕ ಹೆಚ್ಚಳವುಳ್ಳ ಏಡಿ ನೀಹಾರಿಕೆ ಪಲ್ಸಾರಿನಲ್ಲಿಯೂ ಈ ಹೆಚ್ಚಳ ದಿವಸಕ್ಕೆ ಮೂವತ್ತೈದು x ಹತ್ತು - ಎಂಟು ಸೆಕೆಂಡಿನಷ್ಟು ಮಾತ್ರ ಇದೆಯೆಂಬುದು ಪಲ್ಸಾರುಗಳ ಕ್ರಮಬದ್ಧತೆಗೆ ಅಳತೆಗೋಲಾಗಿದೆ.
Saraswathi speaks Kannada in a natural tone
ತಿಕ್ಕಾಟದ ಕಾರಣದಿಂದಾಗಿ ಒಂದು ಸಾವಿರದ ಒಂಬೈನೂರ ಎಂಬತ್ತೊಂಬತ್ತುರಿಂದಲೂ ಅಲ್ಲಿ ಸಶಸ್ತ್ರ ದಂಗೆಯೇಳುವಿಕೆಯು ಕಂಡುಬರುತ್ತಿದೆ. NH ಒಂದುAಮೇಲಿನಿಂದ ಜಮ್ಮುವಿಗೆ ಹೋಗುವಾಗ ಸಿಗುವ ಖಾಝಿಗುಂಡ್‌ ಸಮೀಪವಿರುವ ಬನಿಹಾಲ್ ಸುರಂಗದ ಮೂಲಕ ಭಾರತದ ಇತರ ಭಾಗಗಳಿಗೆ ಇದು ಪ್ರವೇಶವನ್ನು ಹೊಂದಿದ್ದು, ಅದು ಚಳಿಗಾಲದಲ್ಲಿ ಹಿಮಸುರಿತದಿಂದ ಅಡ್ಡಿಪಡಿಸಲ್ಪಡುತ್ತದೆ. ಕಣಿವೆಯಲ್ಲಿರುವ ಜನಪ್ರಿಯ ಪ್ರವಾಸೀ ತಾಣಗಳೆಂದರೆ, ಗುಲ್‌ಮಾರ್ಗ್‌, ‌ದಾಲ್ ಸರೋವರ, ಪಹಲ್‌ಗಾಮ್, ಅಮರನಾಥ ದೇವಸ್ಥಾನ ಇತ್ಯಾದಿ. ಸೆನೆಟರ್ ಜಾನ್ ಹೆನ್ಜ್ ಪಿಟ್ಸ್‌ಬರ್ಗ್ ರೀಜನಲ್ ಹಿಸ್ಟರಿ ಸೆಂಟರ್ ಮತ್ತು ವೆಸ್ಟರ್ನ್ ಪೆನ್ಸಿಲ್‌ವೇನಿಯಾ ಸ್ಪೋರ್ಟ್ಸ್ ಮ್ಯೂಸಿಯಮ್‌ಗಳು ಸ್ಟ್ರಿಪ್‌ ಜಿಲ್ಲೆಯಲ್ಲಿ ನೆಲೆಸಿವೆ. ಅಸಹಜ ಮತ್ತು ವಿದ್ಯುತೀಕೃತ ಬಯೆರ್ನಾಫ್ ಮ್ಯೂಸಿಕ್ ಮ್ಯೂಸಿಯಮ್ ಡೌನ್‌ಟೌನ್‌ನಿಂದ ಆರು ಮೈಲಿಗಳ( ಒಂಬತ್ತುಕಿ.
Saraswathi speaks Kannada in a natural tone
ಆತ ಮುಂದುವರಿದು ಆಸಕ್ತಿಯ ಸ್ವಭಾವವನ್ನು ಮೋಟರ್ ದೋಣಿಯ ಹೋಲಿಕೆಯಿಂದ ವಿವರಿಸುತ್ತಾನೆ. ಒಬ್ಬಾತನ ಸಾಮರ್ಥ್ಯ ಆ ದೋಣಿಯ ಮೋಟರನ್ನೂ ಆತನ ಆಸಕ್ತಿ ಅದರ ಚುಕ್ಕಾಣಿಯನ್ನೂ ಹೋಲುತ್ತದೆ ಎನ್ನುತ್ತಾನೆ.
Saraswathi speaks Kannada in a natural tone
ಕಣ್ಣುರೆಪ್ಪೆ ಮತ್ತು ವೃಷಣಕೋಶಗಳಂತಹ ಸಡಿಲಚರ್ಮವುಳ್ಳ ಭಾಗಗಳಿಗೆ ಜಜ್ಜುಗಾಯ ಉಂಟಾದಾಗ ಊತ ಜಾಸ್ತಿಯಾಗಿದ್ದರೂ ನೋವು ಕಡಿಮೆ ಯಿರುತ್ತದೆ. ) ಒಂದು ಸಾವಿರದ ಒಂಬೈನೂರ ಎಂಬತ್ತೆರಡುರಲ್ಲಿ ಫಿಲಿಪ್ಸ್ ಹೊರಾಂಗಣ ಪ್ರಸಾರ ವಾಹನಗಳನ್ನು IX ಏಷ್ಯನ್ ಗೇಮ್ಸ್‌ಸಂದರ್ಭದಲ್ಲಿ DD ನ್ಯಾಷನಲ್‌ಗೆ ಸರಬರಾಜುಮಾಡುವುದರೊಂದಿಗೆ ಬಣ್ಣದ ಟೆಲಿವಿಷನ್ ಪ್ರಸಾರ ಕಾರ್ಯಕ್ರಮವನ್ನು ಭಾರತಕ್ಕೆ ತಂದಿತು. ”Supporting Millets in India” , DHAN Foundation, Access date ಎರಡು ಸಾವಿರದ ಹದಿನಾರು - ಯೋಳು - ಹದಿನಾರು“Pearl Millet - Production Guidelines” , Department of Agriculture, Forestry and Fisheries, South Africa, Access date ಎರಡು ಸಾವಿರದ ಹದಿನಾರು - ಯೋಳು - ಹದಿನೇಳು ಆದರೆ ಇದೇ ಪದ್ಧತಿಯನ್ನು ಜಾಗತಿಕ ಮಟ್ಟದಲ್ಲಿ ಬಳಸುವುದಿಲ್ಲ.
Saraswathi speaks Kannada in a natural tone
ಜಿ ಕವಿರಾಜ್ "ಕಣ್ಣೇ ಕೂಡಿರುವಾಗ" ಕಾರ್ತಿಕ್ ಜಯಂತ್ ಕಾಯ್ಕಿಣಿ "ಒಂದೇ ನೋಟಕ್ಕೆ" ಟಿಪ್ಪು ಪ್ರತಿಮಾ ಮೂಡಿಗೆರೆ "ಚಿತ್ತಾರ" ಮಣಿಕಾಂತ್ ಕದ್ರಿ ಸುನೀಲ್ ಕುಮಾರ್ ಸಿಂಗ್ ಉಲ್ಲೇಖಗಳು ಬಾಹ್ಯ ಕೊಂಡಿಗಳು ವರ್ಗ:ಕನ್ನಡ ಚಲನಚಿತ್ರಗಳು ವರ್ಗ:ವರ್ಷ - ಎರಡು ಸಾವಿರದ ಹನ್ನೊಂದು ಕನ್ನಡಚಿತ್ರಗಳು ದೊಡ್ಡ ಆಲದ ಮರ ಬೆಂಗಳೂರಿನಿಂದ ಇಪ್ಪತ್ತೆಂಟು ಕಿ. ಮೀ. ದೂರವಿರುವ. ಬೆಂಗಳೂರು ದಕ್ಷಿಣ ತಾಲ್ಲೂಕಿನ ಕೇತೋಹಳ್ಳಿ ಮೂರು ಎಕರೆಯಲ್ಲಿ ಇಡೀ ಭಾರತದ ಪುರಾತನ ಆಲದ ಮರಗಳಲ್ಲೇ ನಾಲ್ಕನೆಯ ಸ್ಥಾನ ಹೊಂದಿರುವ ಪುರಾತನ ಆಲದ ಮರವಾಗಿದೆ.
Saraswathi speaks Kannada in a natural tone
GAS ಸಕಾರಾತ್ಮಕ ಪರೀಕ್ಷೆ ಫಲಿತಾಂಶದೊಂದಿಗೆ ಪುನರಾವರ್ತಿತ ಫಾರಿಂಜೈಟಿಸ್ ಘಟನೆಗಳೊಂದಿಗಿನವರು, ಪುನರಾವರ್ತಿತವಾಗಿ ವೈರಲ್ ಸೋಂಕುಗಳನ್ನು ಪಡೆಯುತ್ತಿರುವ, ದೀರ್ಘಕಾಲದಿಂದ GAS ಒಯ್ಯುತ್ತಿರುವ ವ್ಯಕ್ತಿಯೂ ಆಗಿರಬಹುದು. ಒಡ್ಡಲ್ಪಟ್ಟ ಆದರೆ ರೋಗಲಕ್ಷಣಗಳನ್ನು ಹೊಂದಿರದ ಜನರಿಗೆ ಚಿಕಿತ್ಸೆ ನೀಡುವುದನ್ನು ಶಿಫಾರಸು ಮಾಡಲಾಗುವುದಿಲ್ಲ. ಹರಡುವಿಕೆಯ ಅಪಾಯ ಕಡಿಮೆ ಇದ್ದು ಸಂಕೀರ್ಣತೆಗಳ ಮಟ್ಟ ಕಡಿಮೆ ಇರುತ್ತದಾದ್ದರಿಂದ, GAS ಒಯ್ಯುತ್ತ್ತಿರುವ ಜನರಿಗೆ ಚಿಕಿತ್ಸೆ ನೀಡುವುದನ್ನು ಶಿಫಾರಸು ಮಾಡಲಾಗುವುದಿಲ್ಲ.
Saraswathi speaks Kannada in a natural tone
ಆದರಿಂದ ಆದಷ್ಟು ಕಸವನ್ನು ಮತ್ತೆ ಬಳಸಲು ಪ್ರಯತ್ನಿಸಬೇಕು. ಕ್ರೈಸ್ಟ್ ವಿಶ್ವವಿದ್ಯಾಲಯದಲ್ಲಿ ನಡೆಯುವ ಕಾಗದದ ಮರುಬಳಿಕೆ ಕ್ರೈಸ್ಟ್ ವಿಶ್ವವಿದ್ಯಾಲಯದಲ್ಲಿ "ಸಿ. ಎಸ್. ಎ" ಎಂಬ ಸೊಘವು ಈ ಯೋಜನೆಯನ್ನು ವಿಶ್ವವಿದ್ಯಾಲಯದ ಆವರಣದಲ್ಲಿ ಪ್ರಾರಂಭಿಸಿದರು.
Saraswathi speaks Kannada in a natural tone
ಹೈದರಾಬಾದ್ ಸಂಸ್ಥಾನದಲ್ಲೂ ಕನ್ನಡದ ಪರಿಸ್ಥಿತಿಯು ಕೆಟ್ಟಿತ್ತು. ಅಲ್ಲಿ ಮರಾಠೀ ಭಾಷೆಯ ಜೊತೆಗೆ ಉರ್ದು ಭಾಷೆಯೂ ಪ್ರಭಾವಶಾಲಿಯಾಗಿತ್ತು. ವಿರೇಚಕಗಳನ್ನು ಬಾಯಿಯಿಂದ ಅಥವಾ ಗುದನಾಳದಿಂದ ಕೊಡಬಹುದು. ಉಲ್ಲೇಖಗಳು ವರ್ಗ:ಜಠರ ಕರುಳು ವಿಜ್ಞಾನ ವರ್ಗ:Pages with unreviewed translations ವಿಂಡೋಸ್ ಎಂಟು ಎಂಬ ತಂತ್ರಾಶವು, ಮೈಕ್ರೋಸಾಫ್ಟ್ ವಿಂಡೋಸ್ ನ ಇತ್ತೀಚಿನ ಬಿಡುಗಡೆಯಾಗಿದೆ. ಧರ್ಮ ಗ್ರಾಮದಲ್ಲಿ ಹಿಂದೂ ಮತ್ತು ಮುಸ್ಲಿಂ ಧರ್ಮದ ಜನರಿದ್ದಾರೆ. ಭಾಷೆ ಗ್ರಾಮದ ಪ್ರಮುಖ ಭಾಷೆ ಕನ್ನಡ.
Saraswathi speaks Kannada in a natural tone
ಇತಿಹಾಸ ಸುಮಾರು ಎಂಟುನೂರು ವರ್ಷಗಳ ಹಿಂದೆ ದೇವರಗುಡ್ಡೆ ಎಂದು ಕರೆಯಲ್ಪಡುವ “ಆದಿಪಜಿರಡ್ಕ’ದಲ್ಲಿ ಹುಲ್ಲು ಹೆರೆದು ತರುವುದೇ ಉದ್ಯೋಗವಾಗಿದ್ದ ಹೊಲತಿಯೊಬ್ಬಳು ತನ್ನ ಕಾಯಕವಾಗಿ ಹರಿತ ಕತ್ತಿಯನ್ನು ಹಿಡಿದು ಹಸಿರು ಹುಲ್ಲನ್ನು ಕಡಿಯುತ್ತಾ ಮುಂದುವರಿಯುತ್ತಿರುವಾಗ ಕತ್ತಿ ಕಪ್ಪಗಿನ ಕಲ್ಲೊಂದಕ್ಕೆ ತಾಗಿ ಆ ಕಲ್ಲಿನಿಂದ ರಕ್ತ ಹರಿದು ಬಂತು.
Saraswathi speaks Kannada in a natural tone
ವ್ಯಾಪಾರಿಯು ತಾನು ಹಣಕಾಸು ಪಡೆಯುವ ಬ್ಯಾಂಕನ್ನು ಸಂಪರ್ಕಿಸುವ ಮೂಲಕ, ಕ್ರೆಡಿಟ್ ಕಾರ್ಡ್ ಪಾವತಿಯ ಅಂತಿಮ ಹಂತವನ್ನು ಅಥವಾ ಪಾಯಿಂಟ್ ಆಫ್ ಸೇಲ್ / ಮಾರಾಟದ ಅಂಶದ ವ್ಯವಸ್ಥೆ (ಪಿ ಒ ಎಸ್)ಯನ್ನು ಬಳಸಿಕೊಂಡು ಈ ಪರಿಶೀಲನೆಯನ್ನು ನಡೆಸಬಹುದಾಗಿದೆ. ಈ ಕಾರ್ಡ್ನಿಂದ ಅದರಲ್ಲಿರುವ ಕಾಂತೀಯ ಪಟ್ಟಿ / ಮ್ಯಾಗ್ನೇಟಿಕ್ ಸ್ಟ್ರೈಪ್ ಯಿಂದ ಅಥವಾ ಕಾರ್ಡ್ನಲ್ಲಿರುವ ಚಿಪ್ ನಿಂದ ಮಾಹಿತಿಯನ್ನು ಪಡೆಯಬಹುದಾಗಿದ್ದು, ಯುನೈಟೆಡ್ ಕಿಂಗ್ಡಮ್ ಮತ್ತು ಐರ್ಲೆಂಡ್‌ನಲ್ಲಿ ಈ ಚಿಪ್ ಮತ್ತು ಪಿನ್ ಎನ್ನಲಾಗುವ ಎರಡನೆಯ ವ್ಯವಸ್ಥೆಯನ್ನು ಅಳವಡಿಸಲಾಗುತ್ತಿದ್ದು ಅದನ್ನು ಇ ಎಮ್ ವಿ ಕಾರ್ಡ್ ಆಗಿ ಬಳಸಲಾಗುತ್ತದೆ. ವರ್ಗ:ಕ್ರೈಸ್ತ ಧರ್ಮ ವರ್ಗ:ಕ್ರೈಸ್ತ ದೇವಾಲಯ ಕ್ವೀನ್ ಮೇರಿ ಎರಡು ಸೌಲಭ್ಯಗಳು ಹದಿನೈದು ರೆಸ್ಟೋರೆಂಟ್ ಗಳು ಮತ್ತು ಬಾರ್‌ಗಳು, ಐದು ಈಜುಕೊಳಗಳು, ಒಂದು ಗಾಯನ ಮಂದಿರ, ಒಂದು ನೃತ್ಯಗಾರ, ಒಂದು ಚಲನಚಿತ್ರ ಮಂದಿರ ಮತ್ತು ಸಮುದ್ರದಲ್ಲೇ ಮೊದಲ ತಾರಾಲಯ ಗಳನ್ನು ಒಳಗೊಂಡಿದೆ.
Saraswathi speaks Kannada in a natural tone
ಉಲ್ಲೇಖಗಳು ವರ್ಗ:ವಾನರ ವರ್ಗದ ಪ್ರಾಣಿಗಳು ವರ್ಗ:ಪ್ರಾಣಿಗಳು ಕಾರ್ಮೆನ್ (ಮಸೀಲಾ ಲುಶಾ)ಪಾತ್ರದ ಮಹಿಳಾ ಕವಯತ್ರಿ ಸ್ನೇಹಿತೆಯಾಗಿ ಅವಳು ಪಾತ್ರವಹಿಸಿದಳು. ಹಾಗೆಯೇ ಉತ್ತರದಲ್ಲಿ ಸೋಯಾ ಜಲಸಂಧಿ ಸ್ಯಾಕಲೀನ್ ದ್ವೀಪವನ್ನು ಜಪಾನಿನಿಂದ ಬೇರ್ಪಡಿಸಿದೆ. ಜಪಾನ್ ದ್ವೀಪಸಮೂಹದಲ್ಲಿ ನಾಲ್ಕು ದ್ವೀಪಗಳಿವೆ.
Saraswathi speaks Kannada in a natural tone
ಕವಿತಾಗುಣಾರ್ಣವ ಕೆರೆಯು ಗುರುತೇ ಸಿಗದಷ್ಟು ಒಣಗಿದೆ. ಬೊಮ್ಮಲಮ್ಮ ಗುಡ್ಡದ ಶಾಸನ ಮತ್ತು ಇತರ ಉಬ್ಬುಶಿಲ್ಪಗಳು ದೂರದಿಂದಲೇ ಸ್ಥೂಲನೋಟಕ್ಕೆ ಸಿಗುವುದಾದರೂ ಹತ್ತಿರದಿಂದ ನೋಡಲನುವಾಗುವಂತೆ ಅದರ ಮುಂದಿನ ಚಾಚುಬಂಡೆಯಲ್ಲಿ ಕಮಲದ ಹೂವಿನ ಮೇಲೆ ಪಾದಗಳಿರುವಂತೆ ಕೆತ್ತಲಾಗಿದೆ. ಯಾರೋ ದುರಾತ್ಮರು ಆ ಪಾದಗಳ ಕೆಳಗೆ ನಿಧಿ ಇರಬಹುದೆಂದು ಭಾವಿಸಿ ಅವುಗಳನ್ನು ನಾಶ ಮಾಡಿದ್ದಾರೆ.
Saraswathi speaks Kannada in a natural tone
ಒಮೆಗಾ ಡಿಫೈಯನ್ಸ್‌ ಸಮೂಹದಿಂದ ಅವನು ಹಿಡಿಯಲ್ಪಡುತ್ತಾನೆ ಮತ್ತು ಕಂಪ್ಯೂಟರ್‌ ಪ್ರೋಗ್ರಾಂಗಳನ್ನು ಸೃಷ್ಟಿಸುವಂತೆ ಒತ್ತಾಯಿಸಲ್ಪಡುತ್ತಾನೆ. ಬಾಕ್ಸ್ಲೆ ಪಾತ್ರದಲ್ಲಿರುವ ಜಾಕೋಬ್‌ ಕ್ರೇಮರ್‌ : ಶಾಲೆಯ ಬ್ಯಾಸ್ಕೆಟ್‌ಬಾಲ್‌ ತಂಡದ ಓರ್ವ ಸದಸ್ಯ ಹಾಗೂ ಚಾರ್ಲಿಯ ಸ್ನೇಹಿತ. ಡಾರ್ಕ್‌ ಔಲ್‌ ಪಾತ್ರದಲ್ಲಿರುವ ಜಾನ್‌ ಮ್ಯಾಕ್‌ಡೊನಾಲ್ಡ್‌ : ಆರನ್‌ ಸ್ಟೋನ್‌ಗಿಂತ ಮೊದಲು ಶ್ರೀಮಾನ್‌ ಹಾಲ್‌ನಿಂದ ನೇಮಿಸಲ್ಪಟ್ಟ ಓರ್ವ ಗೂಢಚಾರ. ಆದಾಗ್ಯೂ, ಮಣಿ ಮುಖ್ಯವಾಹಿನಿಯಲ್ಲಿ ಜೀವನ ನಡೆಸಲು ವಿಫಲರಾಗುತ್ತಾರೆ, ಮತ್ತು ಅವರು ಮತ್ತು ಮೋಹನ್ ಶೀಘ್ರದಲ್ಲೇ ಶಾರ್ಟ್‌ಕಟ್ ಅನ್ನು ತೆಗೆದುಕೊಂಡು ಅನುಮಾನಾಸ್ಪದ ಜನರನ್ನು ದರೋಡೆ ಮಾಡಲು ಪ್ರಾರಂಭಿಸುತ್ತಾರೆ, ಇದು ಅವರ ದುರಾದೃಷ್ಟಕ್ಕೆ ಬೇಗನೆ ಒಂದು ಕೊಲೆಯಲ್ಲಿ ಕೊನೆಗೊಳ್ಳುತ್ತದೆ. ತಮಿಳಿನಲ್ಲಿ "ಕೆನಾಲ್ ಎಂಬುದರ ಅರ್ಥ ದಟ್ಟವಾದ ಅರಣ್ಯ ಅಥವಾ ಆವರಿಸಿದ ಅರಣ್ಯ.
Saraswathi speaks Kannada in a natural tone
ಟಿಎಂಸಿ ಅಭ್ಯರ್ಥಿ ಸಾಯಿಕೇತ್ ಪಂಜಾ ಮಂತೇಶ್ವರ ವಿಧಾನಸಭಾ ಉಪಚುನಾವಣೆಯಲ್ಲಿ ಒಂದು ಲಕ್ಷದ ಇಪ್ಪತ್ತೇಳು ಸಾವಿರದ ನೂರ ಇಪ್ಪತ್ತೇಳು ಮತಗಳನ್ನು ತಮ್ಮ ಸಮೀಪದ ಸಿಪಿಎಂ ಪ್ರತಿಸ್ಪರ್ಧಿ ಎಂಡಿ ಓಸ್ಮಾನ್ ಗಾನಿ ಸರ್ಕಾರ್ ಸೋಲಿಸಿ ಗೆದ್ದರು. ಈಗ ಅದಕ್ಕೆ ಉಳಿದಿರುವುದು ಕೇವಲ ಐತಿಹಾಸಿಕ ಮಹತ್ವ ಮಾತ್ರ. . ಇದರಿಂದ ವ್ಯಕ್ತವಾಗುವ ಒಂದು ಪ್ರಮುಖ ಅಂಶವೆಂದರೆ ಕೈಗಾರಿಕಾ ರಸಾಯನಶಾಸ್ತ್ರ ಸಂಶೋಧನೆ ಸತತವಾಗಿ ಹೊಸ ಹೊಸ ವಿಧಾನಗಳಿಂದ ಕಡಿಮೆ ವೆಚ್ಚದ ವಸ್ತುಗಳನ್ನು ಒದಗಿಸುವುದರಲ್ಲಿ ಸಾಗುತ್ತಿರಲೇಬೇಕು. ಅಂತರರಾಷ್ಟ್ರೀಯ ಪೈಪೋಟಿ ಬಹುವಾಗಿರುವ ಸನ್ನಿವೇಶದಲ್ಲಿ ವರ್ಷವರ್ಷಕ್ಕೆ ಗ್ರಾಹಕರ ಅಭಿರುಚಿ ಬೇಡಿಕೆ ಹೆಚ್ಚುತ್ತಿರುವ ಮತ್ತು ಬದಲಾಯಿಸುತ್ತಿರುವ ಪ್ರಪಂಚದಲ್ಲಿ ಕೈಗಾರಿಕಾ ರಸಾಯನಶಾಸ್ತ್ರದ ಸಂಶೋಧನೆ ನಿರಂತರವಾಗಿ ನಡೆಯಬೇಕು. ಆದ್ದರಿಂದಲೇ ಪ್ರತಿಯೊಂದು ಬೃಹದ್ರಾಸಾಯನಿಕ ಕೈಗಾರಿಕಾ ಸಂಸ್ಥೆಯೂ ಅದರದೇ ಆದ ವಿಶಿಷ್ಟ ಆಧುನಿಕ ಸಂಶೋಧನಾಲಯವನ್ನಿಟ್ಟುಕೊಂಡು ಮೇಧಾವಿ ಸಂಶೋಧಕರನ್ನು ನೇಮಿಸಿಕೊಂಡಿರುತ್ತದೆ. ಇದರಲ್ಲಿ ಪ್ರಾಸ ಪದ್ಯಗಳು, ಗೀತೆಗಳು, ಸಂಭಾಷಣೆಗಳು, ಗಾದೆ, ಒಗಟು, ಬೈಗಳ ಎಲ್ಲ ಹಾಸ್ಯ ಪ್ರಸಂಗಗಳೂ ದಾಖಲೆಗೊಂಡಿವೆ.
Saraswathi speaks Kannada in a natural tone
IA ಎರಡು - ಆಕ್ರಮಿಸಿದ ಊತವು ಮೂರು ರಿಂದ ಐದು mmನಷ್ಟಿರುತ್ತದೆ ಹಾಗೂ ಯೋಳು mm ಅಥವಾ ಅದಕ್ಕಿಂತಲೂ ಕಡಿಮೆ ಜಾಗದಲ್ಲಿ ಹರಡಿರುತ್ತದೆ. ಇವರು ದಾವಣಗೆರೆ ಎ‌‌‌ಕ್ಸ್ ಪ್ರೆಸ್ಸ್ ಎಂದೂ ಪ್ರಸಿದ್ದಿಯಾಗಿದ್ದಾರೆ.
Saraswathi speaks Kannada in a natural tone
ನಿನ್ನ ಸೋದರ ಸಂಬಂಧಿ ಸಈದ್ ಬಿನ್ ಝೈದ್ ಮತ್ತು ನಿನ್ನ ತಂಗಿ ಫಾತಿಮ ಈಗಾಗಲೇ ಇಸ್ಲಾಮ್ ಸ್ವೀಕರಿಸಿದ್ದಾರೆ. ಮೊದಲು ಅವರನ್ನು ಸರಿಮಾಡಿ ನಂತರ ಮುಹಮ್ಮದ್‌ರನ್ನು ಕೊಲ್ಲಲು ಹೋಗಿ” ಎಂದು ನುಐಮ್ ಹೇಳಿದಾಗ, ಉಮರ್‌ಗೆ ಅದು ಸರಿಯೆಂದು ಕಂಡಿತು. ಜೋಲೀರವರು ಕಾಂಬೋಡಿಯಾದ ನಾಗರೀಕತನವನ್ನು ದೊರಕಿಸಿಕೊಟ್ಟರು.
Saraswathi speaks Kannada in a natural tone
ಇದರ ಕಾಂಡಗಳು ಇಪ್ಪತ್ತು ರಿಂದ ಎಪ್ಪತ್ತು ಸೆಂಟಿಮೀಟರ್ ಉದ್ದವಿರುತ್ತವೆ. ಅಪ್ರೆಸೆಸ್ಡ್, ಬಿಳಿಯ ಮತ್ತು ರೇಷ್ಮೆಯ ಕೂದಲಿನೊಂದಿಗೆ ದಟ್ಟವಾದ ಬಟ್ಟೆಗಳನ್ನು ಧರಿಸಿರುವ ಎಲೆಗಳು, ಅಂಡಾಕಾರಕ್ಕೆ ಬದಲಾಗಬಲ್ಲವು.
Saraswathi speaks Kannada in a natural tone
ಸ್ವಾತಂತ್ರ್ಯ, ಪ್ರಜಾಪ್ರಭುತ್ವ, ಶ್ರೀಮಂತ ಪ್ರಭುತ್ವ, ಸಮಾಜನಿಷ್ಠೆ, ಉಪಕೃತಿ ಮುಂತಾದ ಅರ್ಥಗಳುಳ್ಳ ಪದಗಳನ್ನು ಇಂಗ್ಲಿಷಿನಲ್ಲಿ ಬಳಕೆಗೆ ತಂದವನು ಎಲ್ಯಟ್. ನೀತಿಬೋಧೆಯ ಕಾರ್ಯದಲ್ಲಿ ಅವನಿಗೆ ಈ ಶಬ್ದಗಳು ಅನುವಾಗಿ ಒದಗಿಬಂದುವು. ಈತ ಲ್ಯಾಟಿನ್ ನಿಘಂಟೊಂದನ್ನು ರಚಿಸಿದ್ದಾನೆ (ಒಂದು ಸಾವಿರದ ಐನೂರ ಮೂವತ್ತೆಂಟು).
Saraswathi speaks Kannada in a natural tone
ಸಿಲ್ವ್ಯೆಟಿಕ್ ಆವೃತ್ತಿಯ ಕಾರಣ ಕಾಮಾಲೆಯನ್ನು ಪೂರ್ತಿಯಾಗಿ ನಿರ್ಣಾಮಗೊಳಿಸಲು ಆಗುವುದಿಲ್ಲ. ಆಫ್ರಿಕಾದಲ್ಲಿ ಒಂದು ಮೂರನೇಯ ಸೋಂಕಿನ ಆವೃತ್ತಿ ಇದೆ, ಇದನ್ನು ಸವನ್ನಾ ಆವೃತ್ತಿ ಅಥವಾ ಮಧ್ಯಾಂತರ ಆವೃತ್ತಿ ಎಂದು ಕೂಡ ಕರೆಯಲಾಗುತ್ತದೆ. ಎರಡು ಸಾವಿರದ ಇಪ್ಪತ್ತು ರಲ್ಲಿ, ಅಶೋಕ್ ಸೆಲ್ವನ್ ಜೊತೆಯಲ್ಲಿ ಓಹ್ ಮೈ ಕಡವುಲೆ ಎಂಬ ತಮಿಳು ಚಿತ್ರದಲ್ಲಿ ಕಾಣಿಸಿಕೊಂಡರು. ಗ್ಯಾಲರಿ ಚಿತ್ರ: Vani Bhojan press meet. png|thumb|ವಾನಿ ಭೋಜನ್ ಅಮೀರ್ಧಾ ಸುರಭಿ ಲಾಂಗ್ ಈವೆಂಟ್ ಎರಡು ಸಾವಿರದ ಹದಿನೆಂಟು ನಲ್ಲಿ ಚಿತ್ರ: Vani Bhojan At The ‘Oh My Kadavule’ Press Meet.
Saraswathi speaks Kannada in a natural tone
ಹಾಗಾಗಿ ನಾಟಕದ ಹಿನ್ನೆಲೆ ಸಂಗೀತ ಕೂಡ ಹಾಗೆ ಇರಬೇಕಾಗಿತ್ತು. ನಾಟಕದ ಪಾತ್ರಗಳ ಧ್ವನಿಯನ್ನನುಸರಿಸಿಕೊಂಡು ಹಿನ್ನಲೆಯಲ್ಲಿ ಪಿಟೀಲು ಸಹಕಾರ ನೀಡುವ ಕಾರ್ಯವನ್ನು ಪದ್ಮಚರಣರು ಅತ್ಯಂತ ಯಶಸ್ವಿಯಾಗಿ ನಿರ್ವಹಿಸುತ್ತಿದ್ದರು.
Saraswathi speaks Kannada in a natural tone
ದೇವತೆಯ ವೈಯಕ್ತಿಕ ಆಯುಧವಾದ ಪಾಶುಪತಾಸ್ತ್ರವನ್ನು ಪಡೆಯಲು ಹಂದಿಯ ರೂಪವನ್ನು ಹೊಂದಿದ್ದ ಮುಕ ಎಂಬ ದಾನವನೊಬ್ಬನು ಅವನ ಮೇಲೆ ದಾಳಿ ಮಾಡುತ್ತಾನೆ. ಸತತ ಹದಿನೈದು ವರ್ಷಗಳವರೆಗೆ ಹಳ್ಳಿ - ನಗರಗಳಲ್ಲಿ ಸಂಪ್ರದಾಯದ ಪ್ರಚಾರ, ಜ್ಞಾನೋಪದೇಶ, ಸಾಮೂಹಿಕ ಜೀವನ ಪದ್ಧತಿ - ಜೀವನ ಸೂತ್ರಗಳನ್ನು ನಡೆಸಿಕೊಂಡು ಬಂದಿದ್ದ ಜಗನ್ನಾಥ ಮಹಾರಾಜರು ಎರಡು ಸಾವಿರದ ಹನ್ನೊಂದುರ ನವೆಂಬರ್ ತಿಂಗಳಿನಲ್ಲಿ ಲಿಂಗೈಕ್ಯರಾದರು. ಇದರಲ್ಲಿ ಒಂದು ಸಾವಿರಕ್ಕೂ ಹೆಚ್ಚು ಪಾಕವಿಧಾನಗಳು, ಜೊತೆಗೆ ಪ್ರದರ್ಶನಗಳು ಹಾಗೂ ಖಾದ್ಯ ವಿವರಗಳು ಹಾಗೂ ಅಡುಗೆಮನೆಯ ಮತ್ತು ಪಾತ್ರೆಗಳ ಚಿತ್ರಗಳನ್ನು ಪ್ರದರ್ಶಿಸಲಾಗುತ್ತಿತ್ತು. ಬೇಟೆಯಾಡಿದ ಪ್ರಾಣಿಗಳ ಬದಲಿಗೆ, ಸಾಕು ಪ್ರಾಣಿಗಳನ್ನು ಆಯ್ದುಕೊಂಡ ಕಾರಣ, ರಾಜಮನೆತನದ ಆಸ್ಥಾನಗಳಿಗಾಗಿ ಬರೆಯಲಾದ ಹಲವು ಪುಸ್ತಕಗಳಿಗಿಂತಲೂ ಇದು ಭಿನ್ನವಾಗಿದೆ. ಈ ಪಾಕವಿಧಾನಗಳಲ್ಲಿ ನಾಲಗೆ, ತಲೆ ಮತ್ತು ಭುಜದ ಮಾಂಸಗಳ ಸಣ್ಣ ಕೊಯ್ತಗಳಿವೆ.
Saraswathi speaks Kannada in a natural tone
ಬ್ರಾಹ್ಮಣ - ವಿರೋಧಿ ವಾಗ್ದಾಳಿ ನಡೆಸಿ, ಬ್ರಾಹ್ಮಣೇತರ ಮತದಾರರ ಮತಗಳನ್ನು ಕಬಳಿಸಿದರು. ಕಾಲಾನಂತರದಲ್ಲಿ, ಇದು ಎಂತಹ ಮಟ್ಟಕ್ಕೆ ತಲುಪಿತ್ತು ಎಂದರೆ, ದ್ರಾವಿಡ ಚಳುವಳಿಯ ಮುಂಚೂಣಿಯಲ್ಲಿದ್ದವರೇ ಅನ್ಯಾಯವೆಂದು ಕೂಗಿದರು. ಅವಕಾಶಗಳಿಂದ ವಂಚಿತರಾದ ತಮಿಳು ಬ್ರಾಹ್ಮಣರು ಸಾಮೂಹಿಕವಾಗಿ ಜೀವನೋಪಾಯಕ್ಕಾಗಿ ಭಾರತದ ಇತರೆ ರಾಜ್ಯಗಳು ಹಾಗೂ ವಿದೇಶಗಳಿಗೆ ವಲಸೆ ಹೋಗಲಾರಂಭಿಸಿದರು. ಈ ಎರಡು ಪದ್ಧತಿಗಳಲ್ಲೂ ನಿರ್ದಿಷ್ಟ ಅವಧಿಗೆ ಅನ್ವಯಿಸುವಂತೆ ಕಂದಾಯವನ್ನು ನಿರ್ಧರಿಸಿ, ಅವಧಿಯ ಅನಂತರ ಅದನ್ನು ಬದಲಾಯಿಸಲಾಗುತ್ತಿತ್ತು. ಸ್ವಾತಂತ್ರ್ಯಾನಂತರ ವ್ಯಾಪಕವಾದ ಭೂ ಸುಧಾರಣೆಯ ಕ್ರಮಗಳನ್ನು ಕೈಗೊಂಡ ಮೇಲೆ ರೈತರಿಗೂ ಸರ್ಕಾರಕ್ಕೂ ನಡುವೆ ಇದ್ದ ಮಧ್ಯವರ್ತಿಗಳೆಲ್ಲ ಹೋಗಿ ರೈತರೇ ನೇರವಾಗಿ ಸರ್ಕಾರಕ್ಕೆ ಕಂದಾಯ ಕೊಡುವ ಪದ್ಧತಿ ಜಾರಿಗೆ ಬಂದಿದೆ. ಭೂ ಕಂದಾಯವನ್ನು ನಿರ್ಧರಿಸಲು ಭಾರತದ ಎಲ್ಲ ಭಾಗಗಳಲ್ಲೂ ಒಂದೇ ಅಂಶವನ್ನು ಆಧಾರವಾಗಿಟ್ಟುಕೊಂಡಿಲ್ಲ. ಇದರೊಂದಿಗೆ ಹೈನುಗಾರಿಕೆ, ಕೋಳಿ ಸಾಕಾಣಿಕೆ, ದನಗಳ ಸಾಕಾಣಿಕೆ ಉಪ ಕಸುಬುಗಳಾಗಿವೆ. ಬೆಳೆ ಆಹಾರ ಬೆಳೆಗಳು ಜೋಳ,ಗೋಧಿ,ಮೆಕ್ಕೆಜೋಳ, ಸಜ್ಜೆ, ಕಡಲೆ, ತೊಗರಿ, ಹೆಸರು ಮತ್ತು ಕಡಲೆ ಇತ್ಯಾದಿ ವಾಣಿಜ್ಯ ಬೆಳೆಗಳು ದ್ರಾಕ್ಷಿ, ಕಬ್ಬು,ದಾಳಿಂಬೆ, ನಿಂಬೆ, ಮಾವು, ಬಾಳೆ, ಸೂರ್ಯಕಾಂತಿ, ಅರಿಸಿಣ, ಪಪ್ಪಾಯಿ, ಕಲ್ಲಂಗಡಿ, ಉಳ್ಳಾಗಡ್ಡಿ (ಈರುಳ್ಳಿ) ಮತ್ತು ಶೇಂಗಾ(ಕಡಲೆಕಾಯಿ) ಇತ್ಯಾದಿ. ತರಕಾರಿ ಬೆಳೆಗಳು ಬದನೆಕಾಯಿ, ಟೊಮ್ಯಾಟೊ, ಹೀರೇಕಾಯಿ, ನುಗ್ಗೆಕಾಯಿ, ಗೆಣಸು, ಗಜ್ಜರಿ, ಮೆಣಸಿನಕಾಯಿ, ಸೌತೆಕಾಯಿ, ಮೊಲಂಗಿ, ಅವರೆಕಾಯಿ, ಪಡವಲಕಾಯಿ, ಕುಂಬಳಕಾಯಿ, ಮೆಂತೆ ಪಲ್ಲೆ ಮತ್ತು ಕೊತಂಬರಿ ಇತ್ಯಾದಿ.
Saraswathi speaks Kannada in a natural tone
ಸುವಾಸನೆ ಶ್ರೀಗಂಧದ ಮರದ ತಿರುಳಿನ ತೈಲವು ಬಲು ಸುವಾಸನೆಯುಳ್ಳ ದ್ರವ್ಯವಾಗಿದೆ. ಅತ್ತರುಗಳಲ್ಲಿ ಸಣ್ಣಪ್ರಮಾಣದ ಶ್ರೀಗಂಧದದ ತೈಲವನ್ನು ಬೆರೆಸುವುದರಿಂದ ಅತ್ತರಿನಲ್ಲಿ ಬಳಸಲಾಗುವ ಉಳಿದ ಸುವಾಸನಾ ದ್ರವ್ಯಗಳ ಗುಣವು ವೃದ್ಧಿಸುತ್ತದೆ. ಧಾರ್ಮಿಕ ಆಚರಣೆಗಳಲ್ಲಿ ಹಿಂದೂ ಧಾರ್ಮಿಕ ಆಚರಣೆಗಳಲ್ಲಿ ಶ್ರೀಗಂಧವನ್ನು ವ್ಯಾಪಕವಾಗಿ ಹಲವು ರೂಪದಲ್ಲಿ ಬಳಸಲಾಗುತ್ತದೆ.
Saraswathi speaks Kannada in a natural tone
Making a Last Stand Counterattack and Chutzpah Living Primates. Intechinc. com ( ಹತ್ತೊಂಬತ್ತು August ಎರಡು ಸಾವಿರದ ಹನ್ನೊಂದು). Retrieved on ಎರಡು ಸಾವಿರದ ಹನ್ನೊಂದು - ಒಂಬತ್ತು - ಇಪ್ಪತ್ತೇಳು ಸಂತಾನೋತ್ಪತ್ತಿ ಮತ್ತು ಸಲಹುವಿಕೆ ಹೆಣ್ಣುಗಳು ಹತ್ತು - ಹನ್ನೆರಡು ವರುಷಕ್ಕೆ ಪ್ರಾಯಕ್ಕೆ ಬರುತ್ತವೆ (ಬಂದನದಲ್ಲಿದ್ದಾಗ ಇನ್ನೂ ಬೇಗ) ಮತ್ತು ಗಂಡುಗಳು ಹನ್ನೊಂದು ರಿಂದ ಹದಿಮೂರು ವರುಷಗಳಲ್ಲಿ ಪ್ರಾಯಕ್ಕೆ ಬರುತ್ತವೆ. ರುತು ಚಕ್ರದ ಅವಧಿ ಮೂವತ್ತು ರಿಂದ ಮೂವತ್ತ್ಮೂರು ದಿನಗಳು.
Saraswathi speaks Kannada in a natural tone
ಹುಳುಗಳು ಲಿನೇಯಸ್ನ ಕೆಲಸ ಸಸ್ಯ ಮತ್ತು ಪ್ರಾಣಿಗಳ ಮೇಲೆ ಭಾರಿ ಪ್ರಭಾವ ಉಂಟುಮಾಡಿತು. ಮರಳಿನ ಮೇಲ್ಮೈ ಮೇಲೆ ಕಚ್ಚಿಕೊಂಡಿರುವ ಕೆಲ ಹುಲ್ಲು ಗೊಂಚಲುಗಳು ಹಾಗೂ ಪಕ್ಕದಲ್ಲಿಯೇ ಇದ್ದ ಕಾರ್ಖಾನೆಯಿಂದ ಹೊರಬಂದ ಹೊಗೆಯ ಮೋಡಗಳಿಂದ ಕೂಡಿದ್ದ ಹೊಸ ಮೈದಾನವೂ ಸಹಾ ಉತ್ತಮವಾಗೇನೂ ಇರಲಿಲ್ಲ. ಮುಂದೆ ನಂದಿಮಂಟಪ, ದೇವಾಲಯದ ಸಭಾಮಂಟಪಕ್ಕೆ ಮೂರು ಮುಖಮಂಟಪಗಳಿವೆ.
Saraswathi speaks Kannada in a natural tone
ಸ್ಟ್ರಾಸ್ ಅವರು ಹೈಡ್ರೋಜನ್ ವಿದಳನದ ಉಲ್ಲೇಖಿಸಿ ಹೇಳಿದ್ದರು. Pfau, ರಿಚರ್ಡ್ (ಒಂದು ಸಾವಿರದ ಒಂಬೈನೂರ ಎಂಬತ್ತ್ನಾಲ್ಕು) ನೋ ಸ್ಯಾಕ್ರಿಫೈಸ್ ಟೂ ಗ್ರೇಟ್: ದ ಲೈಫ್ ಆಫ್ ಲೇವಿಸ್ ಎಲ್ ಸ್ಟ್ರಾಸ್ಸ್ ವರ್ಜೀನಿಯಾ ವಿಶ್ವವಿದ್ಯಾಲಯ ಮುದ್ರಣಾಲಯ, ಚಾರ್ಲೊಟ್ಟೆಸ್ವಿಲ್ಲೆ, ವರ್ಜೀನಿಯಾ, ಪು. ನೂರ ಎಂಬತ್ತೇಳು ISBN ಒಂಬೈನೂರ ಎಪ್ಪತ್ತೆಂಟು - ಎಂಟು ಒಂದು ಮೂರು ಒಂಬತ್ತು ಒಂದು ಸೊನ್ನೆ ಮೂರು ಎಂಟು ಮೂರು ಅದನ್ನು ಆ ಸಮಯದಲ್ಲಿ ಶೇರವೂಡ್ ಯೋಜನೆಯ ಭಾಗವಾಗಿ ಗೌಪ್ಯವಾಗಿ ಅಭಿವೃದ್ಧಿ ಪಡಿಸಲಾಗುತ್ತಿತ್ತು. ಅವರು ಒಂದು ಸಾವಿರದ ಒಂಬೈನೂರ ತೊಂಬತ್ತ್ಮೂರು ರಲ್ಲಿ ಮಿಸ್ ಇಂಡಿಯಾ ಇಂಟರ್ನ್ಯಾಷನಲ್ ಕಿರೀಟವನ್ನು ಪಡೆದಾಗ ಅವರು ಖ್ಯಾತಿಯನ್ನು ಗಳಿಸಿದರು. ಅವರು ಭಾರತದ ಟಾಪ್ ಮಾಡೆಲ್‌ಗಳಲ್ಲಿ ಒಬ್ಬರಾದರು.
Saraswathi speaks Kannada in a natural tone
ಒಂದು ಸಾವಿರದ ಒಂಬೈನೂರ ಎಪ್ಪತ್ತೈದು ರಲ್ಲಿ ಸ್ಟಾಫ್ ಸಾರ್ಜೆಂಟ್ ಶ್ರೇಣಿಯನ್ನು ಪಡೆದರು. ನಿಗಮವು ಕಾನೂನಿನ ಘಟಕವಾಗಿದ್ದು, ಇದನ್ನು ರಚಿಸುವ ಮತ್ತು ನಡೆಸುವ ವ್ಯಕ್ತಿಗಳಿಗಿಂತ ಭಿನ್ನ ಮತ್ತು ಪ್ರತ್ಯೇಕವಾಗಿದೆ. ಕಾನೂನಿನ ಘಟಕವಾಗಿರುವ ನಿಗಮವು, ಕಟ್ಟಡಗಳು, ಜಮೀನು ಮತ್ತು ಯಂತ್ರೋಪಕರಣಗಳಂತಹ ಅದರದೇ ಹೆಸರಿನಲ್ಲಿರುವ ಸ್ವಂತ ಸ್ವತ್ತನ್ನು ಕೊಳ್ಳಬಲ್ಲದು ಮತ್ತು ಮಾರಬಲ್ಲದು.
Saraswathi speaks Kannada in a natural tone